ಒಲಿಂಪಿಕ್ಸ್ ತಯಾರಿಗೆ 100 ಕೋ.ರೂ. ಮೀಸಲಿರಿಸಿದ ಕ್ರೀಡಾ ಸಚಿವಾಲಯ
Team Udayavani, Jan 1, 2019, 12:30 AM IST
ಹೊಸದಿಲ್ಲಿ: ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್) ವ್ಯಾಪ್ತಿಯಲ್ಲಿರುವ ದೇಶದ ಆ್ಯತ್ಲೀಟ್ಗಳಿಗೆ 2020ರ ಒಲಿಂಪಿಕ್ಸ್ಗೆ ತಯಾರಾಗಲು ಕ್ರೀಡಾ ಸಚಿವಾಲಯ 100 ಕೋಟಿ ರೂ. ಮೀಸಲಿರಿಸಿದೆ.
“2020 ಒಲಿಂಪಿಕ್ಸ್ನ ತಯಾರಿಗಾಗಿ ಅಂದಾಜು 100 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಟಾಪ್ಸ್ ಸಂಸ್ಥೆಯಿಂದ ಆ್ಯತ್ಲೀಟ್ಗಳಿಗೆ ಆರ್ಥಿಕ ಸಮಸ್ಯೆ ಎದುರಾಗಬಾರದು ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಫೆಡರೇಶನ್, ರಾಷ್ಟ್ರೀಯ ವೀಕ್ಷಕರನ್ನು ಭೇಟಿಯಾಗಿ ಅವರ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಲಾಗಿವುದು. ಅಂತಿಮ ಆಯ್ಕೆಯನ್ನು ಮಿಶನ್ ಒಲಿಂಪಿಕ್ಸ್ ಸೆಲ್ ನಡೆಸಲಿದೆ’ ಎಂದು ಕ್ರೀಡಾ ಪ್ರಾಧಿಕಾರದ ನಿರ್ದೇಶಕ ನೀಲಂ ಕಪೂರ್ ತಿಳಿಸಿದ್ದಾರೆ.
ಒಲಿಂಪಿಕ್ಸ್ನಲ್ಲಿ ಪದಕ ಜಯಿಸುವ ಸಂಭಾವ್ಯ ಕ್ರೀಡಾಪಟುಗಳಿಗೆ ಆರ್ಥಿಕವಾಗಿ ನೆರವಾಗಲು ಕ್ರೀಡಾ ಸಚಿವಾಲಯ 2014ರಲ್ಲಿ ಟಾಪ್ಸ್ ಸಂಸ್ಥೆಯನ್ನು ಸ್ಥಾಪಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ