ಹೈ ಟೆನ್ಶನ್ ವೈರ್ ಮೇಲೆ ಮಂಗಗಳ ವಾಕಿಂಗ್
Team Udayavani, Jan 11, 2019, 4:10 AM IST
ಮಂಗಗಳು ವಿದ್ಯುತ್ ತಂತಿ ಮೇಲೆ ಎಗರಿ ವಿದ್ಯುತ್ ಸಂಪರ್ಕ ಕಡಿದು ಹೋಗುವುದು, ಮತ್ತಿತರ ಅವಾಂತರಗಳಾಗುವುದನ್ನು ನಾವು ನೋಡುತ್ತಿರುತ್ತೇವೆ.
ಅದೇರೀತಿ ಜಪಾನ್ನಲ್ಲಿ ಕಪಿಚೇಷ್ಟೆ ವಿಡಿಯೋವೊಂದು ವೈರಲ್ ಆಗಿದೆ. ಮಂಗಗಳು ಹೈ ಟೆನ್ಶನ್ ವೈಯರ್ ಮೇಲೆ ಜಾಗರೂಕತೆಯಿಂದ ನಡೆದು ಮಂಜು ಆವರಿಸಿರುವ ನೆಲವನ್ನು ದಾಟುತ್ತಿರುವುದು ಸೆರೆಯಾಗಿದೆ. ಒಂದು ಕೇಬಲ್ ಮೇಲೆ ಹೆಜ್ಜೆಯೂರಿ ಮತ್ತೂಂದು ಕೇಬಲ್ ಮೇಲೆ ಕೈಯಿಂದ ಸಮತೋಲನ ಕಾಯ್ದುಕೊಳ್ಳುತ್ತಾ ಒಂದರ ಹಿಂದೆ ಒಂದು ಸಾಲಾಗಿ ಹೋಗುತ್ತವೆ. ಈ ವಿಡಿಯೋವನ್ನು 15 ಲಕ್ಷಕ್ಕೂ ಹೆಚ್ಚು ಜನ ಕೇವಲ ಒಂದೇ ದಿನದಲ್ಲಿ ವೀಕ್ಷಿಸಿದ್ದಾರೆ. ಜಪಾನ್ನಲ್ಲಿ ಹಿಮ ಮಂಗಗಳು ಪ್ರವಾಸಿಗರ ಮುಖ್ಯ ಆಕರ್ಷಣೆಗಳಲ್ಲಿ ಸೇರಿವೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
IPL; ಬೌಲರ್ಗಳನ್ನು ಕಾಪಾಡಿ: ಅಶ್ವಿನ್ ವಿನಂತಿ!
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ