ರಾಜಕುಮಾರಿಯೇ ರಾಯಭಾರಿ
Team Udayavani, Feb 25, 2019, 12:30 AM IST
ರಿಯಾದ್: ಪತ್ರಕರ್ತ ಜಮಾಲ್ ಕಶೋಗ್ಗಿ ಹತ್ಯೆಯ ನಂತರದಲ್ಲಿ ಅಮೆರಿಕದೊಂದಿಗೆ ಸಂಬಂಧ ಹಳಸಿರು ವಾಗಲೇ ಅಮೆರಿಕಕ್ಕೆ ರಾಯಭಾರಿಯಾಗಿ ರಾಜಕುಮಾರಿ ರಿಮಾ ಬಿಂತ್ ಬಂರ್ರನ್ನು ಸೌದಿ ಅರೇಬಿಯಾ ನೇಮಕ ಮಾಡಿದೆ.
ಈವರೆಗೆ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಸೋದರ ಖಲೀದ್ ಬಿನ್ ಸಲ್ಮಾನ್ ರಾಯಭಾರಿಯಾಗಿದ್ದರು. ಖಲೀದ್ರನ್ನು ಈಗ ಉಪ ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಲಾ ಗಿದೆ. ರಿಮಾ ತಂದೆ ಕೂಡ ಹಲವು ವರ್ಷಗಳವರೆಗೆ ಅಮೆರಿಕಕ್ಕೆ ರಾಯಭಾರಿ ಯಾಗಿದ್ದರು. ಸೌದಿಯಲ್ಲಿ ಇತ್ತೀಚೆಗೆ ಕಂಡುಬರು ತ್ತಿರುವ ಮಹಿಳಾ ಸಬಲೀಕರಣದ ಹಿಂದೆ ರಿಮಾ ಶ್ರಮವಿದೆ. ಕಶೋಗ್ಗಿ ಕೊಲೆ ನಂತರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌದಿ ವಿರುದ್ಧ ಎದ್ದ ಅಸಮಾಧಾನ ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ