ಮಾ.20ರಿಂದ ಹಾಟ್ಸ್ಟಾರ್ನಲ್ಲಿ ಎಂ.ಎಸ್.ಧೋನಿ ಜೀವನ ಕಥೆ
Team Udayavani, Mar 7, 2019, 12:30 AM IST
ಚೆನ್ನೈ: ಮಾಜಿ ನಾಯಕ ಎಂ.ಎಸ್.ಧೋನಿ ಬಾಕ್ಸಿಂಗ್ ಗ್ಲೌಸ್ಗಳನ್ನು ಧರಿಸಿ ಅಭ್ಯಾಸ ನಡೆಸುತ್ತಿರುವ ಟೀಸರ್ವೊಂದನ್ನು ಹಾಟ್ಸ್ಟಾರ್ ಪ್ರಕಟಿಸಿದೆ.
ವಿಡಿಯೊ ನೋಡುವಾಗ ಧೋನಿ ಮುಂಬರುವ ವಿಶ್ವಕಪ್ ಹಾಗೂ ಐಪಿಎಲ್ಗೆ ತಯಾರಿಯಾಗುತ್ತಿದ್ದಾರೆ ಎನ್ನುವಂತಹ ಸಂದೇಶ ಸಾರುವಂತಿದೆ. ಆದರೆ ವಿಷಯ ಅದಲ್ಲ, ಹಾಟ್ಸ್ಟಾರ್ನಲ್ಲಿ ಮಾ.20ರಿಂದ “ರೋರ್ ಆಫ್ ದಿ ಲಯನ್’ ಶೀರ್ಷಿಕೆಯ ವೆಬ್ ಸರಣಿಯಲ್ಲಿ ಧೋನಿ ಅನ್ಟೋಲ್ಡ್ ಸ್ಟೋರಿ ವೀಕ್ಷಿಸಬಹುದಾಗಿದೆ.
ಧೋನಿ ಸಿನಿಮಾದಲ್ಲಿ ಪ್ರಸಾರವಾಗದ, ಯಾರಿಗೂ ತಿಳಿಯದ ಕುತೂಹಲಕಾರಿ ವಿಷಯಗಳು ವೆಬ್ಸರಣಿಯಲ್ಲಿ ಪ್ರಸಾರವಾಗಲಿದೆ ಎಂದು ಹಾಟ್ಸ್ಟಾರ್ ತಿಳಿಸಿದೆ. ಇದಕ್ಕೆ ಸಂಬಂಧ ಪಟ್ಟಿರುವ ಟೀಸರ್ ಬಿಡುಗಡೆಗೊಂಡಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. 2016ರಲ್ಲಿ ಧೋನಿ ಅನ್ಟೋಲ್ಡ್ ಸ್ಟೋರಿ ಸಿನಿಮಾವಾಗಿ ಭರ್ಜರಿ ಯಶಸ್ಸು ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ