ಪುರಾತನ ಕಲಾಕೃತಿ ಪತ್ತೆ
Team Udayavani, Mar 8, 2019, 1:15 AM IST
ಲಂಡನ್: ಮೈಸೂರಿನ ಹುಲಿ ಎಂಬ ಖ್ಯಾತಿ ಪಡೆದಿರುವ ಟಿಪ್ಪು ಸುಲ್ತಾನ್ ಬಳಸಿದ್ದ ಫ್ಲಿಂಟ್ಲಾಕ್ ಬಂದೂಕು, ಚಿನ್ನದ ಹಿಡಿ ಹೊಂದಿರುವ ಕತ್ತಿ ಸೇರಿ 8 ಕಲಾಕೃತಿಗಳು ಬ್ರಿಟನ್ನ ಬೆರ್ಕ್ಶೈರ್ನಲ್ಲಿಯ ದಂಪತಿಯ ಮನೆಯಲ್ಲಿ ಪತ್ತೆಯಾಗಿವೆ. 1799ರಲ್ಲಿ ಶ್ರೀರಂಗಪಟ್ಟಣ ಯುದ್ಧದಲ್ಲಿ ಬ್ರಿಟಿಷರ ಎದುರು ಟಿಪ್ಪು ಸುಲ್ತಾನ್ ಸೋತ ಬಳಿಕ ಈ ಕಲಾಕೃತಿಗಳನ್ನು ಮೇಜರ್ ಥಾಮಸ್ ಹರ್ಟ್ ಇವುಗಳನ್ನು ಬ್ರಿಟನ್ಗೆ ತಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು