ಹಿಂದುಜಾ ಬ್ರದರ್ಸ್ ನಂ.1 ಶ್ರೀಮಂತರು
Team Udayavani, May 13, 2019, 6:00 AM IST
ಲಂಡನ್: ಭಾರತೀಯ ಮೂಲದ ಹಿಂದುಜಾ ಸೋದರರು ಬ್ರಿಟನ್ನ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಇವರು 2 ಲಕ್ಷ ಕೋಟಿ ರೂ. ಸ್ವತ್ತು ಹೊಂದಿದ್ದು, ಎರಡನೇ ಸ್ಥಾನದಲ್ಲಿ 1.69 ಲಕ್ಷ ಕೋಟಿ ರೂ. ಸ್ವತ್ತು ಹೊಂದಿರುವ ಮುಂಬಯಿ ಮೂಲದ ರೂಬೆನ್ ಬ್ರದರ್ಸ್ ಇದ್ದಾರೆ.
ಇನ್ನು ಪಟ್ಟಿಯಲ್ಲಿ ಲಕ್ಷ್ಮಿ ಮಿತ್ತಲ್ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. 2018ರಲ್ಲಿ ಅವರು 5ನೇ ಸ್ಥಾನದಲ್ಲಿದ್ದರು. ಉಳಿ ದಂತೆ ಅನಿಲ್ ಅಗರ್ವಾಲ್ (12 ನೇ ಸ್ಥಾನ), ಶ್ರೀ ಪ್ರಕಾಶ್ ಲೋಹಿಯಾ (26ನೇ ಸ್ಥಾನ) ಸೇರಿ ಒಟ್ಟು 45 ಭಾರತೀಯ ಮೂಲದವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ