ಲೈಂಗಿಕ ದೌರ್ಜನ್ಯ ತನಿಖೆಗೆ ಏರ್ಇಂಡಿಯಾ ಸಮಿತಿ
Team Udayavani, May 16, 2019, 6:00 AM IST
ಹೊಸದಿಲ್ಲಿ: ಏರ್ ಇಂಡಿಯಾ ಕಮಾಂಡರ್ ವಿರುದ್ಧ ಮಹಿಳಾ ಪೈಲಟ್ ದಾಖಲಿಸಿದ ದೂರಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ಏರ್ ಇಂಡಿಯಾ ಬುಧವಾರ ರಚಿಸಿದೆ. ಮೇ 5ರಂದು ಹೈದರಾ ಬಾದ್ನಲ್ಲಿ ತರ ಬೇತಿ ನೀಡುತ್ತಿದ್ದಾಗ ಕಮಾಂಡರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೈಲಟ್ ದೂರು ನೀಡಿದ್ದಾರೆ. ರಾತ್ರಿ ಹೊಟೇಲ್ಗೆ ಊಟಕ್ಕೆ ಕರೆದು ಅನುಚಿತ ವಾಗಿ ವರ್ತಿಸಿ ದರು. ಎಚ್ಚರಿಕೆ ನೀಡಿದರೂ ಕಿರುಕುಳವನ್ನು ಮುಂದುವರಿಸಿದ್ದರು. ಇಂಥ ಸನ್ನಿವೇಶವನ್ನು ಇತರರೂ ಎದುರಿಸದಿರಲಿ ಎಂಬ ಕಾರಣಕ್ಕೆ ದೂರು ನೀಡಿದ್ದಾಗಿ ಮಹಿಳೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ