Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Team Udayavani, Apr 30, 2024, 6:40 AM IST
ತಿರುವನಂತಪುರ: “ಅವಳಿ”ಗಳನ್ನು ಸಂಭ್ರಮಿಸು ವುದ ಕ್ಕಾಗಿ ಕೇರಳದಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮ ವೊಂದರಲ್ಲಿ 150ಕ್ಕೂ ಅಧಿಕ ಅವಳಿಗಳು ಪಾಲ್ಗೊಂಡಿ ದ್ದಾರೆ. ಒಂದೇ ವೇದಿ ಕೆ ಯಲ್ಲಿ ಅವಳಿ ಸಹೋದರ/ಸಹೋ ದರಿ ಯರ ಸಂಭ್ರಮ, ಸಡಗರ, ಜೀವನದ ಅನುಭವಗಳನ್ನು ಚರ್ಚಿಸಿ ಆನಂದಿಸಲಾ ಗಿದ್ದು, ಈ ವೀಡಿಯೋ ಜಾಲತಾಣಗಳಲ್ಲೂ ಭಾರೀ ವೈರಲ್ ಆಗಿದೆ. ಆಲ್ ಕೇರಳ ಟ್ವಿನ್ಸ್ ಕಮ್ಯೂನಿಟಿ ವತಿಯಿಂದ ಆಯೋಜಿಸಲಾಗಿದ್ದ “ಇರಟ್ಟ ವಿಸ್ಮಯಂ 24′ ಕಾರ್ಯಕ್ರಮದಲ್ಲಿ 38 ಜೋಡಿ ಐಡೆಂಟಿಕಲ್ ಟ್ವಿನ್ಸ್ ಹಾಗೂ 3 ಜೋಡಿ ತ್ರಿವಳಿ ಸೇರಿದಂತೆ ಕೇರಳ ದಲ್ಲಿ ರುವ ಒಟ್ಟು 150 ಜೋಡಿ ಅವಳಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ
Covishield ಲಸಿಕೆಯಿಂದ ಮತ್ತೊಂದು ಸೈಡ್ಎಫೆಕ್ಟ್!
MUST WATCH
ಹೊಸ ಸೇರ್ಪಡೆ
Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ