ಬಿಗ್ ಬಿ, ಅದ್ನಾನ್ ಟ್ವಿಟರ್ ಖಾತೆ ಹ್ಯಾಕ್
Team Udayavani, Jun 12, 2019, 6:03 AM IST
ಮುಂಬಯಿ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಹಾಗೂ ಹಾಡುಗಾರ ಅದ್ನಾನ್ ಸಾಮಿ ಅವರ ಟ್ವಿಟರ್ ಖಾತೆಗಳನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ, ಅವರ ಖಾತೆಗಳಲ್ಲಿನ ಭಾವಚಿತ್ರಗಳನ್ನು ಬದಲಿಸಿ, ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರ ಫೋಟೋ ಹಾಕಿದ್ದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಜತೆಗೆ, ತುರ್ಕಿಸ್ತಾನ ಪ್ರೇರೇಪಿತ ಸಾಲುಗಳು ಹಾಗೂ ತುರ್ಕಿಸ್ತಾನ್ನ ಬಾವುಟಗಳಿರುವ ಚಿತ್ರಗಳನ್ನು, ಪಾಕ್ ಧ್ವಜ ಎಮೋಜಿಯನ್ನೂ ಹಾಕಲಾಗಿತ್ತು. ಇದಾಗಿ, ಕೆಲ ಹೊತ್ತಿನಲ್ಲೇ ಬಚ್ಚನ್ ಖಾತೆಯನ್ನು ನವೀಕರಣಗೊಳಿಸ ಲಾಗಿತ್ತು ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ