ಜೂನ್ 30ರಂದು ಮಂಗಳೂರು ಗಾಟ್ ಟ್ಯಾಲೆಂಟ್ ಮತ್ತು ಆರ್ಟಿಸ್ತ್ರೀ 2019
Team Udayavani, Jun 15, 2019, 1:55 PM IST
ಮಂಗಳೂರು: ಕರಾವಳಿಯ ಯುವ ಪ್ರತಿಭೆಗಳಿಗೆ ಹೊಸ ಅವಕಾಶ. ಡ್ರೀಮ್ ಕ್ಯಾಚರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರು ಗಾಟ್ ಟ್ಯಾಲೆಂಟ್ – ಸೀಸನ್ 1 ಮತ್ತು ವಿಶೇಷ ಪ್ರತಿಭೆಯ ಯುವತಿಯರಿಗೆ ಆರ್ಟಿಸ್ತ್ರೀ – 2019 ಇದೇ ಬರುವ ಜೂನ್ 30ರಂದು ಮಂಗಳೂರಿನ ಫೋರಂ ಫೀಝ ಮಾಲ್ ನಲ್ಲಿ ನಡೆಯಲಿದೆ.
ಕರಾವಳಿಯ ಯುವ ಪ್ರತಿಭಾವಂತರಿಗೆ ಅವಕಾಶ ನೀಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಡ್ರೀಮ್ ಕ್ಯಾಚರ್ಸ್ ಇವೆಂಟ್ಸ್ ಮಂಗಳೂರಿನಲ್ಲಿ ಈ ಉತ್ತಮ ವೇದಿಕೆ ನೀಡುತ್ತಿದೆ.
ಈ ವೇದಿಕೆಯಲ್ಲಿ ಮ್ಯೂಸಿಷಿಯನ್, ಡ್ಯಾನ್ಸರ್ಸ್, ಸಿಂಗರ್ಸ್, ರಾಪರ್ಸ್ , ಆಕ್ಟರ್ಸ್, ಆರ್ಟಿಸ್ಟ್, ಕಾಮೆಡಿಯನ್ಸ್,ಮ್ಯಾಜಿಷಿಯನ್ಸ್ ಇತ್ಯಾದಿ ಪ್ರತಿಭೆಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ.
ನೋಂದಣಿ ಮತ್ತು ವಿಚಾರಣೆಗಾಗಿ ಸಂಪರ್ಕಿಸಿ 8884410414 – 8884409014
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ