ಪಾಕಿಸ್ಥಾನ ಪ್ರವಾಸಕ್ಕೆ ಲಂಕಾ ಸಜ್ಜು
Team Udayavani, Sep 21, 2019, 5:13 AM IST
ಕೊಲಂಬೊ: ಭದ್ರತಾ ಭೀತಿಯಿಂದ ಹಿರಿಯ ಆಟಗಾರರೇ ಹಿಂದೆ ಸರಿದರೂ ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ಥಾನ ಪ್ರವಾಸಕ್ಕೆ ತೆರಳುವುದಾಗಿ ಘೋಷಿಸಿದೆ.
ಈ ಕುರಿತಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಡಿ’ಸಿಲ್ವ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, “ಪಾಕಿಸ್ಥಾನಕ್ಕೆ ತೆರಳಲು ರಕ್ಷಣಾ ಸಚಿವರಿಂದ ನಾವು ಹಸಿರು ನಿಶಾನೆ ಪಡೆದಿದ್ದೇವೆ. ಪಾಕ್ ಪ್ರವಾಸ ನಾವು ಯೋಜಿಸಿದಂತೆಯೇ ನಡೆಯಲಿದೆ. ನಾನು ಹಾಗೂ ನಮ್ಮ ಕಚೇರಿ ಸಿಬಂದಿ ಶ್ರೀಲಂಕಾ ತಂಡಕ್ಕೆ ಸಾಥ್ ನೀಡಲಿದ್ದೇವೆ’ ಎಂದಿದ್ದಾರೆ.
“ನಾನು ಕಳೆದ ವಾರ ಪಾಕ್ಗೆ ತೆರಳಿದ್ದು, ಅಲ್ಲಿ ಪರಿಸ್ಥಿತಿ ಮತ್ತು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ ಅನಂತರ ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಡಿ’ ಸಿಲ್ವ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್