Mysore; ರಾಜ ಮಹಾರಾಜರ ಕಾಲದ ದಸರಾ ವೈಭವದ ಹಿನ್ನೋಟ
Team Udayavani, Sep 28, 2019, 11:40 AM IST
ನೂರಾರು ವರ್ಷಗಳ ಇತಿಹಾಸ ಹೊಂದಿರುವ ನಾಡಹಬ್ಬ ಮೈಸೂರು ದಸರಾದ ಇಂದಿನ ಸೊಬಗೇ ಒಂದು ರೀತಿ. ಆದರೆ ಯಾವುದೇ ವಾಹನ ಸೌಕರ್ಯ ಇಲ್ಲದ ಕಾಲಘಟ್ಟ, ರಾಜಮಹಾರಾಜರು ನಡೆಸುತ್ತಿದ್ದ ದಸರಾ ವೈಭವ ಹೇಗಿತ್ತು ಎಂಬುದರ ವಿಶೇಷ ವಿಡಿಯೋ…