ಬಯಲು ಶೌಚ ಮುಕ್ತ ದೇಶ: ಇಂದು ಘೋಷಣೆ
Team Udayavani, Oct 2, 2019, 5:04 AM IST
ಅಹ್ಮದಾಬಾದ್: “ಸ್ವತ್ಛತೆ’ಗೆ ಮಹೋನ್ನತ ಸ್ಥಾನ ನೀಡಿದ್ದ ಮಹಾತ್ಮನ ಜನ್ಮದಿನದಂದೇ ಭಾರತವು “ಬಯಲು ಶೌಚ ಮುಕ್ತ ದೇಶ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಪ್ರಧಾನಿ ಮೋದಿ ಗುಜರಾತ್ನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ಅಲ್ಲೇ ಭಾರತವನ್ನು “ಬಯಲು ಶೌಚ ಮುಕ್ತ ದೇಶ’ ಎಂದು ಘೋಷಿಸಲಿದ್ದಾರೆ.
ಮೋದಿ ಸಾಬರಮತಿ ಆಶ್ರಮದಲ್ಲಿ ಮಹಾತ್ಮನಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಅನಂತರ 20 ಸಾವಿರ ಗ್ರಾಮಗಳ ಮುಖ್ಯಸ್ಥರ ಸಮ್ಮುಖ ಭಾರತವನ್ನು ಬಯಲು ಶೌಚ ಮುಕ್ತ ದೇಶವೆಂದು ಘೋಷಿಸುವರು.
ಪ್ಲಾಸ್ಟಿಕ್ಗೂ ಗುಡ್ಬೈ
ಇದರ ಜತೆಗೆ ಒಂದೇ ಬಾರಿಗೆ ಬಳಕೆಯಾಗುವ ಪ್ಲಾಸ್ಟಿಕ್ಗೆ ನಿಷೇಧ ಹೇರುವ ಕುರಿತೂ ಪ್ರಧಾನಿ ಮೋದಿ ಘೋಷಿಸುವ ಸಾಧ್ಯತೆಯಿದೆ. 2022ರೊಳಗಾಗಿ ಒಂದೇ ಬಾರಿಗೆ ಬಳಸುವ ಪ್ಲಾಸ್ಟಿಕ್ಗೆ ಸಂಪೂರ್ಣವಾಗಿ ನಿಷೇಧ ಹೇರಲು ಸರಕಾರ ಚಿಂತನೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ