ನಿವೃತ್ತಿಯಾಗಲ್ಲ; ಮುಂದಿನ ಐಪಿಎಲ್ ಚೆನ್ನೈಗೆ ಆಡುತ್ತೇನೆ: ಹರ್ಭಜನ್ ಸಿಂಗ್
Team Udayavani, Oct 5, 2019, 12:52 PM IST
ಮುಂಬೈ: ಭಾರತದ ಆಫ್ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ತಮ್ಮ ನಿವೃತ್ತಿ ಕುರಿತಾದ ಸುದ್ದಿಗಳನ್ನು ತಳ್ಳಿ ಹಾಕಿದ್ದು, ಮುಂದಿನ ಆವೃತ್ತಿಯಲ್ಲಿ ಚೆನ್ನೈ ಪರವಾಗಿ ಐಪಿಎಲ್ ಆಡುವುದಾಗಿ ಹೇಳಿದ್ದಾರೆ.
ಇಂಗ್ಲೆಂಡ್ ನಲ್ಲಿ ನಡೆಯಲಿರುವ ಹೊಸ ಫ್ರಾಂಚೈಸಿ ಲಿಗ್ ‘ದಿ ಹಂಡ್ರೆಡ್’ ನಲ್ಲಿ ಹರ್ಭಜನ್ ಹೆಸರು ನೋಂದಾಯಿಸಿರುವುದರಿಂದ ಟರ್ಬನೇಟರ್ ಬಿಸಿಸಿಐಗೆ ವಿದಾಯ ನೀಡುತ್ತಾರೆ ಎಂದು ಹೇಳಲಾಗಿತ್ತು. ಬಿಸಿಸಿಐ ಆಡಳಿತದಡಿಯಲ್ಲಿ ಬರುವ ಯಾವುದೇ ಆಟಗಾರ ವಿದೇಶಿ ಟೂರ್ನಮೆಂಟ್ ಆಡುವಂತಿಲ್ಲ. ಹಿಗಾಗಿ ಹರ್ಭಜನ್ ವಿದಾಯ ಹೇಳುತ್ತಾರೆ ಎಂದು ವರದಿಯಾಗಿತ್ತು.
ನಾನು ನಿವೃತ್ತಿಯಾಗುತ್ತಿಲ್ಲ. ‘ದಿ ಹಂಡ್ರೆಡ್’ ಡ್ರಾಫ್ಟ್ ನಿಂದ ಹೆಸರು ಹಿಂದೆ ಪಡೆದಿದ್ದೇನೆ. ಒಂದು ವೇಳೆ ಐಪಿಎಲ್ ಮತ್ತು ‘ದಿ ಹಂಡ್ರೆಡ್’ ನಡುವೆ ಆಯ್ಕೆ ಬಂದರೆ ನಾನು ಖಂಡಿತ ಐಪಿಎಲ್ ಅನ್ನು ಆಯ್ದುಕೊಳ್ಳುತ್ತೇನೆ ಎಂದು 39 ವರ್ಷದ ಪಂಜಾಬ್ ಸ್ಪಿನ್ನರ್ ಹೇಳಿದ್ದಾರೆ.
ಹರ್ಭಜನ್ 2016ರ ಏಷ್ಯಾ ಕಪ್ ನಲ್ಲಿ ಕೊನೆಯದಾಗಿ ಭಾರತದ ಪರವಾಗಿ ಆಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !