ಮಂಗಳೂರು ವಿ.ವಿ. ಪದವಿ ಪರೀಕ್ಷೆ ದಿನಾಂಕ ಮರು ನಿಗದಿ


Team Udayavani, Oct 30, 2019, 4:27 AM IST

r-28

ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಅ. 26ರಂದು ಉಡುಪಿ ಜಿಲ್ಲೆಯ ಪದವಿ
ಕಾಲೇಜುಗಳಿಗೆ ರಜೆ ನೀಡಿದ್ದು, ಅಂದು ನಡೆಯ ಬೇಕಿದ್ದ ಮಂಗಳೂರು ವಿ.ವಿ. ವ್ಯಾಪ್ತಿಯ ಎಲ್ಲ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ನ. 12ರಂದು ಮಂಗಳೂರು ಮನಪಾ ಚುನಾವಣೆ ನಡೆಯಲಿರುವುದರಿಂದ ನ. 11ರಿಂದ 13ರ ವರೆಗಿನ ಪರೀಕ್ಷೆ ಗಳನ್ನೂ ಮುಂದೂಡಲಾಗಿದ್ದು ಪರಿಷ್ಕೃತ ದಿನಾಂಕಗಳನ್ನು ಮಂಗಳೂರು ವಿ.ವಿ. ಮರು ನಿಗದಿಪಡಿಸಿದೆ

ನ. 26ರಂದು ನಡೆಯಬೇಕಾಗಿದ್ದ ಬಿಎ, ಬಿಎಸ್‌ಡಬ್ಲ್ಯು, ಬಿಎಸ್ಸಿ, ಬಿಕಾಂ, ಬಿಬಿಎ, ಬಿಬಿಎಂ, ಬಿಎಸ್ಸಿ-ಆ್ಯನಿಮೇ ಶನ್‌, ಬಿಎಎಸ್‌ಎಲ್‌ಪಿ, ಬಿಎ-ಎಚ್‌ಆರ್‌ಡಿ, ಬಿಎಚ್‌ಎಂ, ಬಿಎಸ್ಸಿ-ಎಫ್ಎನ್‌ಡಿ, ಬಿಎಸ್ಸಿ-ಫ‌ುಡ್‌ ಟೆಕ್ನಾಲಜಿ ಪರೀಕ್ಷೆಗಳು ನ. 8, 9, 13, 18 ಮತ್ತು 22ರಂದು ನಡೆಯಲಿವೆ.

ನ. 11 ಮತ್ತು 13ರಂದು ನಿಗದಿಯಾಗಿದ್ದ 1, 3, 5ನೇ ಸೆಮಿಸ್ಟರ್‌ ಬಿಎ, ಬಿಎಸ್‌ಡಬ್ಲ್ಯು, ಬಿಎಸ್ಸಿ, ಬಿಕಾಂ, ಬಿಎಸ್ಸಿ-ಫ‌ುಡ್‌ ಟೆಕ್ನಾಲಜಿ, ಬಿಎಸ್ಸಿ-ಎಫ್ಎನ್‌ಡಿ ಬಿಎ-ಎಚ್‌ಆರ್‌ಡಿ, ಬಿಎಎಸ್‌ಎಲ್‌ಪಿ, ಬಿಬಿಎ, ಬಿಸಿಎ, ಬಿಬಿಎಂ ವಿಭಾಗದ ಪರೀಕ್ಷೆಗಳು ನ. 13, 14, 18, 19, 20, 21, 27ಕ್ಕೆ ನಡೆಯಲಿವೆ.

11 ಮತ್ತು 12ರಂದು ನಿಗದಿಯಾಗಿದ್ದ ಕ್ರೆಡಿಟ್‌ ಬೇಸ್‌ಡ್‌ 3ನೇ ಸೆಮಿಸ್ಟರ್‌ ಪರೀಕ್ಷೆಗಳು ನ. 13, 20 ಮತ್ತು 25ರಂದು ನಡೆಯಲಿದೆ. ನ. 11, 12 ಮತ್ತು 13ರಂದು ನಿಗದಿಯಾಗಿದ್ದ ಕ್ರೆಡಿಟ್‌ ಬೇಸ್‌ಡ್‌ 5ನೇ ಸೆಮಿಸ್ಟರ್‌ ಪರೀಕ್ಷೆಗಳು ನ. 13, 14, 20, 22 ಮತ್ತು 29ರಂದು ನಡೆಯಲಿವೆ. 11 ಮತ್ತು 12ರ ನಾನ್‌ ಕ್ರೆಡಿಟ್‌ ಬೇಸ್‌ಡ್‌ 1ಮತ್ತು 2ನೇ ಬಿಎ -ಎಸ್‌ಎಲ್‌ಪಿ ಪರೀಕ್ಷೆಗಳು ನ. 18ರಂದು, 2 ಮತ್ತು 4ನೇ ಸೆಮಿಸ್ಟರ್‌ ನಾನ್‌ ಕ್ರಡಿಟ್‌ ಬೇಸ್‌ಡ್‌ ಬಿಎ ಎಚ್‌ಆರ್‌ಡಿ ಪರೀಕ್ಷೆಗಳು ನ. 11ರ ಬದಲು ನ. 13ರಂದು, 11 ಮತ್ತು 12ರಂದು ನಿಗದಿಯಾಗಿದ್ದ ಎಲ್‌ಎಲ್‌ಬಿ ಪರೀಕ್ಷೆಗಳು ನ. 13, 14ರಂದು ನಡೆಯಲಿವೆ.

ಹೆಚ್ಚಿನ ಮಾಹಿತಿಗೆ ವಿ.ವಿ. ವೆಬ್‌ಸೈಟ್‌ www.mangaloreuniveristy.ac.inಗೆ ಭೇಟಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.