ಹೋಲಿಕೆ
Team Udayavani, Nov 11, 2019, 9:55 AM IST
ತುಟಿ ತೊಂಡೆಯ ಹಾಗೆ
ಬೆರಳು ಬೆಂಡೆಯ ಹಾಗೆ
ಇಂಥ ಉಪಮೆಗಳನ್ನು ಬಿಟ್ಟು
ಹೊಸ ಹೊಸ ಹೋಲಿಕೆ
ಹುಡುಕಿರಿ ಕವಿಗಳೆ
ಏರುತ್ತಿದೆ ತರಕಾರಿ ರೇಟು!
Team Udayavani, Nov 11, 2019, 9:55 AM IST
ತುಟಿ ತೊಂಡೆಯ ಹಾಗೆ
ಬೆರಳು ಬೆಂಡೆಯ ಹಾಗೆ
ಇಂಥ ಉಪಮೆಗಳನ್ನು ಬಿಟ್ಟು
ಹೊಸ ಹೊಸ ಹೋಲಿಕೆ
ಹುಡುಕಿರಿ ಕವಿಗಳೆ
ಏರುತ್ತಿದೆ ತರಕಾರಿ ರೇಟು!
You seem to have an Ad Blocker on.
To continue reading, please turn it off or whitelist Udayavani.