ನ. 17ರಿಂದ ಕಮಲಶಿಲೆ ಯಕ್ಷಗಾನ ಮೇಳಗಳ ತಿರುಗಾಟ ಆರಂಭ

Team Udayavani, Nov 17, 2019, 5:58 AM IST

1611SIDE2-KAMALASHILE-MELLA

ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇಗುಲದ ವತಿಯಿಂದ ನಡೆಸಲ್ಪಡುವ ಶ್ರೀ ಕ್ಷೇತ್ರ ದಶಾವತಾರ ಯಕ್ಷಗಾನ ಎರಡು ಮೇಳಗಳು ರಂಗು ರಂಗಿನ ವೇಷ ಭೂಷಣಗಳೊಂದಿಗೆ, ನುರಿತ ಕಲಾವಿದರೊಂದಿಗೆ ತಿರುಗಾಟಕ್ಕೆ ಸಜ್ಜುಗೊಂಡಿವೆ. ನ. 17ರಂದು ಪ್ರಥಮ ದೇವರ ಸೇವೆ ಆಟದೊಂದಿಗೆ 2019-20ನೇ ಸಾಲಿನ ತಿರುಗಾಟ ಆರಂಭಗೊಳ್ಳಲಿದೆ.

ಶ್ರೀ ಕ್ಷೇತ್ರದಲ್ಲಿ ನ. 17ರ ರವಿವಾರದಂದು ಪೂರ್ವಾಹ್ನ 11.25ಕ್ಕೆ ಶ್ರೀ ಗಣಪತಿಹೋಮ, ಮಹಾಗಣಪತಿ ಪೂಜೆ, ರಾತ್ರಿ 8.30ರಿಂದ ಪ್ರಥಮ ದೇವರ ಸೇವೆ ಆಟದೊಂದಿಗೆ 2019-20ನೇ ಸಾಲಿನ ತಿರುಗಾಟಕ್ಕೆ ಚಾಲನೆ ದೊರೆಯಲಿದೆ. ಕೆನರಾ ಬ್ಯಾಂಕ್‌ ಮಂಗಳೂರು ವೃತ್ತ ಕಾರ್ಯಾಲಯದ ಜನರಲ್‌ ಮ್ಯಾನೇಜರ್‌ ಯೋಗೀಶ್‌ ಆಚಾರ್ಯ ಅವರು ಸೇವೆಯಾಟದ ತಿರುಗಾಟವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರದ ಆನುವಂಶಿಕ ಆಡಳಿತ ಧರ್ಮದರ್ಶಿ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಅಧ್ಯಕ್ಷತೆ ವಹಿಸಲಿದ್ದಾರೆ.

ಭಾಗವತ ರವೀಂದ್ರ ಶೆಟ್ಟಿ ಹೊಸಂಗಡಿ ಅವರು ಎರಡು ಮೇಳಗಳಿಗೂ ಭಾಗವತರಾಗಿ ಭಾಗವಹಿಸಲಿದ್ದಾರೆ.

“ಎ’ ಮೇಳ: ಸಂಚಾಲಕರಾಗಿ ಎಚ್‌. ನಾರಾಯಣ ಶೆಟ್ಟಿ, ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ ಶೆಟ್ಟಿ ಬೆಳ್ವೆ ಹಾಗೂ ಅಶೋಕ ಕುಮಾರ್‌ ಮುದುಕೊಡ್ಲು, ಸಂಗೀತದಲ್ಲಿ ಅನಿಲ್‌ ಪ್ರಕಾಶ ಶೆಟ್ಟಿ ಮೂಡುಬಗೆ, ಮದ್ದಲೆಗಾರರಾಗಿ ಚಂದ್ರಶೇಖರ ರಾಮಚಂದ್ರ ಭಟ್‌ ಮಂಚುಗುಳಿ ಶಿರಸಿ ಹಾಗೂ ವಿಶ್ವನಾಥ ಭಟ್‌ ಯಲ್ಲಾಪುರ, ಚಂಡೆಯಲ್ಲಿ ಪ್ರಶಾಂತ ಭಂಡಾರಿ ಗುಣವಂತೆ, ವಿಘ್ನೇಶ ಆಚಾರ್ಯ ಸಿದ್ದಾಪುರ, ಸ್ತ್ರೀ ಪಾತ್ರದಲ್ಲಿ ಜಯರಾಮ ಕೊಠಾರಿ ಕಮಲಶಿಲೆ, ಸುಕುಮಾರ ನೀರ್‌ಜೆಡ್ಡು, ಮಹೇಶ್‌ ಹೊನ್ನಪ್ಪ ವಂದಿಗೆ, ಶಶಾಂಕ ಮಲ್ಲಾಪುರ, ಅಕ್ಷಯ ಕುಮಾರ ಶಿರಿಯಾರ, ಬಣ್ಣದ ವೇಷದಲ್ಲಿ ಪ್ರಭಾಕರ ನಾಯ್ಕ ನಂಚಾರು, ಹಾಸ್ಯಗಾರರಾಗಿ ಕುಶಲ ಪೂಜಾರಿ ನಾಗರಕೊಡಿಗೆ, ಅನಿಲ್‌ ಶೆಟ್ಟಿ ಮುದ್ದೂರು, ಮುಮ್ಮೇಳದಲ್ಲಿ ಗಣೇಶ ಆಲ್ಮನೆ, ಉದಯಕುಮಾರ್‌ ತಾರೆಕೋಡ್ಲು, ಉದಯ ಕೊಠಾರಿ ಚಕ್ರಮೈದಾನ, ವಿಶ್ವನಾಥ ಹೆನ್ನಾಬೈಲು, ಭಾಸ್ಕರ್‌ ತಿಮ್ಮ ಮರಾಠೆ, ರಾಮಚಂದ್ರ ಹೆಗಡೆ ಗುಡ್ಡೆದಿಂಬ, ರಾಘವೇಂದ್ರ ಆಚಾರ್‌ ಅಮಾಸೆಬೈಲು, ಅಜಂತ ಆಚಾರ್‌ ಯಡಮೊಗೆ, ವಿಘ್ನೇಶ ಶೆಟ್ಟಿ ಯಡಮೊಗೆ, ಅನಿಲ್‌ ಶೆಟ್ಟಿ ಮುದ್ದೂರು, ಜಯಂತ ಸೂರ್ಗೋಳಿ, ಕೃಷ್ಣ ನಾಯ್ಕ ಕಕ್ಕುಂಜೆ ಭಾಗವಹಿಸಲಿದ್ದಾರೆ.

“ಬಿ’ ಮೇಳ: ಸಂಚಾಲಕರಾಗಿ ಸೌಡ ಗೋಪಾಲ, ಭಾಗವತರಾಗಿ ಗಣೇಶ್‌ ನಾಯ್ಕ ಯಡಮೊಗೆ ಹಾಗೂ ಗಜೇಂದ್ರ ಶೆಟ್ಟಿ ಆಜ್ರಿ, ಸಂಗೀತದಲ್ಲಿ ಸುರೇಶ ನಾಯ್ಕ ಕೊಕ್ಕರ್ಣೆ, ಮದ್ದಲೆಗಾರರಾಗಿ ನಾಗರಾಜ ನಾಯ್ಕ ಯಡಮೊಗೆ, ಕೃಷ್ಣ ಸಂತೆಕಟ್ಟೆ, ಚಂಡೆಯಲ್ಲಿ ಕುಮಾರ್‌ ಮರಕಾಲ ಕೊಕ್ಕರ್ಣೆ, ಚೇತನ ಆಚಾರ್‌ ಬೆಳ್ಳಾಲ, ಸ್ತ್ರೀ ಪಾತ್ರದಲ್ಲಿ ಪಂಜು ಕುಮಾರ್‌ ಬಗ್ವಾಡಿ, ಕೃಷ್ಣ ಗಾಣಿಗ ಹೊಸಂಗಡಿ, ರವೀಂದ್ರ ಶೆಟ್ಟಿ ಯಡಮೊಗೆ, ಪ್ರದೀಪ ತಂತ್ರಾಡಿ,ಯೋಗೀಶ್‌ ಪೂಜಾರಿ ನೇರಳಕಟ್ಟೆ, ಬಣ್ಣದ ವೇಷದಲ್ಲಿ ನಾಗರಾಜ ದೇವಾಡಿಗ ಕಂಬದಕೋಣೆ, ಹಾಸ್ಯಗಾರರಾಗಿ ವಿಶ್ವನಾಥ ನಾಯ್ಕ ಕುಳ್ಳಂಬಳ್ಳಿ, ಸುರೇಶ ಮೂಡುಬಗೆ, ಮುಮ್ಮೇಳದಲ್ಲಿ ಗೋಪಾಲ ಸೌಡ, ಸಂಜು ಗಾಣಿಗ ಹೆರಂಜಾಲು, ನಾಗೇಶ್‌ ದೇವಾಡಿಗ ಬಿಜೂರು, ನಾಗರಾಜ ದೇವಾಡಿಗ ಆಲೂರು, ನಿತಿನ್‌ ಶೆಟ್ಟಿ ಹೆಗ್ಗೊàಡ್ಲು, ಕೃಷ್ಣ ಕುಡೇರಿ, ಚಂದ್ರಶೇಖರ ಮರಾಠೆ, ಚೇತನ ಕೊಕ್ಕರ್ಣೆ, ಸುರೇಶ್‌ ಪೂಜಾರಿ, ಮೇಘರಾಜ ಬೆಳ್ವೆ, ಪ್ರಶಾಂತ ನಾಯ್ಕ ಪಾಲ್ಗೊಳ್ಳಲಿದ್ದಾರೆ.

ಪೌರಾಣಿಕ ಪ್ರಸಂಗಗಳಿಗೆ ಆದ್ಯತೆ
ಈಗಾಗಲೇ ಹೆಚ್ಚಿನ ಆಟಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಸಂಘ-ಸಂಸ್ಥೆಗಳು, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಈ ಸಾಲಿನ ತಿರುಗಾಟದ ಅವಧಿಯಲ್ಲಿ ಇನ್ನೂ ಕೆಲವು ದಿನಗಳಲ್ಲಿ ಆಟ ಆಡಿಸಲು ಅವಕಾಶವಿದೆ. ಪೌರಾಣಿಕ ಪ್ರಸಂಗಗಳಿಗೆ ಮಾತ್ರ ಆದ್ಯತೆ. ಕಾಲಮಿತಿ ಪ್ರದರ್ಶನಕ್ಕೂ ಅವಕಾಶವಿದೆ. ಆಟ ಆಡಿಸುವವರು ದೇಗುಲದ ಕಚೇರಿ ಅಥಾವ ಮೇಳದ ಸಂಚಾಲಕರ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು.
-ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ,ಆನುವಂಶಿಕ ಆಡಳಿತ ಮೊಕ್ತೇಸರರು ಶ್ರೀ ಕ್ಷೇತ್ರ ಕಮಲಶಿಲೆ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.