ನಕಲಿ ಪಾಸ್ಪೋರ್ಟ್:ಪೆರುಗ್ವೆಯಲ್ಲಿ ರೊನಾಲ್ಡಿನೊ ಬಂಧನ
Team Udayavani, Mar 6, 2020, 11:00 AM IST
ರಿಯೋ ಡಿ ಜನೈರೊ: ನಕಲಿ ಪಾಸ್ಪೋರ್ಟ್ ಬಳಸಿದ ಪ್ರಕರಣದಲ್ಲಿ ಬ್ರೆಜಿಲ್ನ ಖ್ಯಾತ ಫುಟ್ಬಾಲ್ ತಾರೆ ರೊನಾಲ್ಡಿನೊ ಹಾಗೂ ಅವರ ಸಹೋದರ ರೊಬೆರ್ಟೊ ಆಸ್ಸಿಸ್ ಅವರನ್ನು ಪೆರುಗ್ವೆಯಲ್ಲಿ ಬಂಧಿಸಲಾಗಿದೆ.
39 ವರ್ಷದ ರೊನಾಲ್ಡಿನೊ ಹಾಗೂ ಅವರ ಸಹೋದರನನ್ನು ಪೆರುಗ್ವೆಯ ಯಾಚ್ ರೆಸಾರ್ಟ್ನ ಕೊಠಡಿಯಲ್ಲಿ ಪೊಲೀಸರು ಹಠಾತ್ ದಾಳಿ ನಡೆಸಿ ಬಂಧಿಸಿದರು.
“ರೊನಾಲ್ಡಿನೊ ಕ್ರೀಡಾಪಟು, ಅವರನ್ನು ಗೌರವಿಸುತ್ತೇನೆ, ಆದರೆ ನಕಲಿ ಪಾಸ್ಪೋರ್ಟ್ ಹೊಂದಿರುವುದು ಕ್ರಿಮಿನಲ್ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಯಾರೇ ಆಗಿದ್ದರೂ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಪೆರುಗ್ವೆ ಆಂತರಿಕ ಸಚಿವ ಎಸ್ವೆಡೊ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ