ಟೆಲಿಕಾಂ ಕಂಪೆನಿಗಳಿಂದ ಭರ್ಜರಿ ಆಫರ್
Team Udayavani, Apr 1, 2020, 1:19 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದೂರಸಂಪರ್ಕ ಕಂಪನಿಗಳಾಗಿರುವ ಬಿಎಸ್ಎನ್ಎಲ್, ವೊಡಫೋನ್, ಜಿಯೋ, ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿವೆ. ಕಡಿಮೆ ಆದಾಯ ಹೊಂದಿರುವ ಗ್ರಾಹಕರಿಗೆ ಬಿಎಸ್ಎನ್ಎಲ್, ಏರ್ಟೆಲ್, ವೊಡಾಫೋನ್ 10 ರೂ. ಹೆಚ್ಚುವರಿ ಮೊತ್ತ ಸೇರಿಸಿವೆ. ಬಿಎಸ್ಎನ್ಎಲ್, ಏರ್ಟೆಲ್ ಹೆಚ್ಚುವರಿ ಕರೆನ್ಸಿ ಜತೆಗೆ ವ್ಯಾಲಿಡಿಟಿ ಅವಧಿಯನ್ನು ಏ.20ರ ವರೆಗೆ ವಿಸ್ತರಿಸಿವೆ. ಅಲ್ಲಿಯ ತನಕ ಹೊರ ಹೋಗುವ, ಒಳ ಬರುವ ಕರೆಗಳ ನಿರ್ಭಂದ ತೆಗೆದು ಹಾಕಿವೆ. ಈ ಸೌಲಭ್ಯ ಪಡೆಯಲು ಗೋ ಡಿಜಿಟಲ್ಗೆ ಚಂದಾದಾರರಾಗಬಹುದು ಎಂದು ಬಿಎಸ್ ಎನ್ ಎಲ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GST ಎಪ್ರಿಲ್ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ !
Godrej: ಜನಪ್ರಿಯ ಗೋದ್ರೆಜ್ ಸಮೂಹ ಇಬ್ಭಾಗ: ಜಮ್ಶೆಡ್, ನಾದಿರ್ ನೂತನ ಮುಖ್ಯಸ್ಥರು
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ