ಟಿಮ್ ಪೇನ್ ಹಣ ಕದ್ದು ಮೆಕ್ ಡೊನಾಲ್ಡ್ ಗೆ ಹೋದ ಕಳ್ಳರು !
Team Udayavani, Apr 1, 2020, 1:09 PM IST
ಹೋಬರ್ಟ್: ಆಸ್ಟ್ರೇಲಿಯ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ಹಣ ಕಳುವಾಗಿದೆ. ಬೀದಿಯಲ್ಲಿ ನಿಲ್ಲಿಸಿದ್ದ ಅವರ ಕಾರಿನಿಂದ ಕಳ್ಳರು ಪರ್ಸ್, ಇನ್ನಿತರ ವಸ್ತುಗಳನ್ನು ಎಗರಿಸಿದ್ದಾರೆ. ಕೂಡಲೇ ಕಳ್ಳರು ಮೆಕ್ ಡೊನಾಲ್ಡ್ಗೆ ಹೋಗಿದ್ದಾರೆ.
ಆಗ ಪೇನ್ ಮೊಬೈಲ್ಗೆ ಬ್ಯಾಂಕ್ ಸಂದೇಶ ಬಂದಿದೆ. ಇದರಿಂದ ಚಕಿತಗೊಂಡ ಅವರು ವಿಚಾರಿಸಿದಾಗ ಕಳುವಾಗಿರುವುದು ಪತ್ತೆಯಾಗಿದೆ. ಇಷ್ಟೆಲ್ಲ ಆಗಲೂ ಕಾರಣವಿದೆ.
ಕೊರೊನಾ ಹಿನ್ನೆಲೆಯಲ್ಲಿ ಪೇನ್ ತಮ್ಮ ಗ್ಯಾರೇಜನ್ನೇ ಜಿಮ್ ಮಾಡಿ ಕೊಂಡಿದ್ದಾರೆ. ಅಲ್ಲಿದ್ದ ಕಾರನ್ನು ಹೊರಗೆ ನಿಲ್ಲಿಸಿದ್ದಾರೆ. ಈ ಅವಕಾಶವನ್ನು ಕಳ್ಳರು ದುರುಪಯೋಗ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ