ತೊಕ್ಕೊಟ್ಟು ಜಂಕ್ಷನ್ ಬಳಿ ಸಾಮಜಿಕ ಅಂತರದೊಂದಿಗೆ ಮದ್ಯ ಪ್ರಿಯರು!
Team Udayavani, May 4, 2020, 12:56 PM IST
ತೊಕ್ಕೊಟ್ಟು ಜಂಕ್ಷನ್ ಬಳಿಯ ವೈನ್ ಶಾಪ್ ಎದುರು ಮದ್ಯ ಪ್ರೀಯರು ಜಮಾಯಿಸಿದ್ದು, ಉಳ್ಳಾಲ ನಗರಸಭೆ ಕಮೀಷನರ್ ರಾಯಪ್ಪ ಹಾಗೂ ಉಳ್ಳಾಲ ಪೊಲೀಸರು ಸ್ಥಳದಲ್ಲಿದ್ದು ಸಾಮಾಜಿಕ ಅಂತರ ನಿಯಂತ್ರಿಸುತ್ತಿದ್ದಾರೆ.