ಆ. 8ರಿಂದ ಪಿಜಿಸಿಇಟಿ ಪ್ರವೇಶ ಪರೀಕ್ಷೆ
Team Udayavani, Jun 11, 2020, 5:40 AM IST
ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂಟೆಕ್, ಎಂಆರ್ಕ್ ಕೋರ್ಸ್ಗಳ 2020ನೇ ಸಾಲಿನ ಪ್ರವೇಶಾತಿಗೆ ಪಿಜಿಸಿಇಟಿ ಪ್ರವೇಶ ಪರೀಕ್ಷೆಯನ್ನು ಆ. 8 ಮತ್ತು 9ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ.
ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ನಲ್ಲಿ ಜೂ. 15ರಿಂದ 28ರ ಒಳಗೆ ದಾಖಲಿಸಿ, ಜೂ. 30ರೊಳಗೆ ಶುಲ್ಕ ಪಾವ ತಿಸಬೇಕು. ಪರೀಕ್ಷೆ ಸಂಬಂಧಿತ ವಿವರ ವಾದ ಮಾಹಿತಿಯನ್ನು ಪ್ರಾಧಿ ಕಾರದ ವೆಬ್ಸೈಟ್ http://kea.kar.nic.in ನಿಂದ ಪಡೆಯ ಬಹುದು.
ವೇಳಾಪಟ್ಟಿ : ಆ. 8ರಂದು ಎಂಇ/ ಎಂಟೆಕ್/ಎಂಆರ್ಕ್ ಹಾಗೂ ಆ. 9ರಂದು ಬೆಳಗ್ಗೆ ಎಂಸಿಎ, ಮಧ್ಯಾಹ್ನ ಎಂಬಿಎ ಪರೀಕ್ಷೆ ನಡೆಯಲಿದೆ.
ಡಿಸಿಇಟಿ: 2020ನೇ ಸಾಲಿನ ಎರಡನೇ ವರ್ಷದ ಅಥವಾ ಮೂರನೇ ಸೆಮಿಸ್ಟರ್ ಎಂಜಿ ನಿಯ ರಿಂಗ್ ಕೋರ್ಸ್ಗಳ ಲ್ಯಾಟರಲ್ ಪ್ರವೇ ಶಾತಿಗೆ ಡಿಸಿಇಟಿ ಪ್ರವೇಶ ಪರೀಕ್ಷೆ ಯನ್ನು ಆ. 9ರಂದು ನಡೆಸ ಲಾಗು ವುದು. ಅಭ್ಯರ್ಥಿಗಳು ಅರ್ಜಿ ಗಳನ್ನು ಆನ್ಲೈನ್ ಮೂಲಕ ಜೂ. 30ರ ವರೆಗೂ ಸಲ್ಲಿಸಬಹುದು. ವೇಳಾಪಟ್ಟಿ ಪ್ರಾಧಿ ಕಾರದ ವೆಬ್ಸೈಟ್ನಲ್ಲಿ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ