ಐಫೋನ್ ಮತ್ತು ಐಪ್ಯಾಡ್ ಬಳಕೆದಾರರಿಗೆ ಹೊಸ ಫೀಚರ್ ಗಳನ್ನು ನೀಡಲಿರುವ ಆ್ಯಪಲ್
Team Udayavani, Jun 24, 2020, 5:11 PM IST
ಹೊಸದಿಲ್ಲಿ: ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಎಲ್ಲ ಉದ್ಯಮಗಳು ಮತ್ತೇ ವ್ಯಾಪಾರ ವಹಿವಾಟು ಪ್ರಾರಂಭಿಸಿದ್ದು, ಗ್ರಾಹಕರನ್ನು ಸೆಳೆಯಲು ವಿಭಿನ್ನ ಪ್ರಯತ್ನಗಳನ್ನು ಮಾಡಿದೆ.
ಇದೀಗ ಆ್ಯಪಲ್ ಕಂಪನಿ ಕೂಡ ಇದೇ ಮಾರ್ಗವನ್ನು ಹಿಡಿದಿದ್ದು, ಐಫೋನ್ ಮತ್ತು ಐಪ್ಯಾಡ್ ಬಳಕೆದಾರರಿಗೆ ಹೊಸ ಐಒಎಸ್ 14 ಮತ್ತು ಐಪ್ಯಾಡ್ ಒಎಸ್14 ನಲ್ಲಿ ಡಿಫಾಲ್ಟ್ ಇ-ಮೈಲ್ ಮತ್ತು ಬ್ರೌಸರ್ ಅಪ್ಲಿಕೇಶನ್ಗಳನ್ನು ಬದಲಾಯಿಸಲು ಹೊಸ ಫೀಚರ್ ಅನ್ನು ಪರಿಚಯಿಸುವುದಾಗಿ ತಿಳಿಸಿದೆ.
ಇನ್ನು ಬದಲಾವಣೆಯ ಬಗ್ಗೆ ಕಂಪನಿ ಸಂಪೂರ್ಣವಾಗಿ ಮಾಹಿತಿ ಹಂಚಿಕೊಳ್ಳದ ಕಂಪನಿ, ನೂತನ ಫೀಚರ್ ಅಪ್ಡೆಟ್ಗೊಂಡರೆ ಹೊಸ ಇ-ಮೈಲ್ ರಚಿಸುವಾಗ ಅಥವಾ ಲಿಂಕ್ ಕ್ಲಿಕ್ ಮಾಡಿದಾಗ ಡಿಫಾಲ್ಟ್ ವೆಬ್ ಬ್ರೌಸರ್ಮತ್ತು ಇ -ಮೈಲ್ ಅಪ್ಲಿಕೇಶನ್ ಹೊಂದಿಸಲು ಪ್ರಿ-ವೀವ್ ಪೇಜ್ ಆಯ್ಕೆಯಾಗಿ ಬರಲಿದೆ ಎಂದು ಹೇಳಿದೆ.
ಆದರೆ ಸದ್ಯ ಈ ಕುರಿತು ಸಾಫ್ಟ್ ವೇರ್ ಡೆವಲಪರ್ಗಳು ಇನ್ನು ಕಾರ್ಯಾಚರಿಸುತ್ತಿದ್ದು, ಹೊಸ ಫಿಚರ್ಸ್ ಇನ್ನೂ ಅಪ್ಡೇಟ್ ಮಾಡಲಾಗಿಲ್ಲ ಎಂದು ಮೊಬೈಲ್ ಕಂಪನಿ ದಿ ವರ್ಜ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು