ಜಪಾನ್ನಲ್ಲೀಗ ಸ್ಮಾರ್ಟ್ ಮಾಸ್ಕ್
Team Udayavani, Jun 27, 2020, 1:34 PM IST
ಟೋಕಿಯೋ: ಮಾಸ್ಕ್ ಧರಿಸುವುದು ಈಗ ಕಡ್ಡಾಯ ಮತ್ತು ಆರೋಗ್ಯ ದೃಷ್ಟಿಯಿಂದ ಒಳಿತೂ ಹೌದು. ಆದರೆ ಜಪಾನಿಗರು ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಸ್ಮಾರ್ಟ್ ಮಾಸ್ಕ್ ನ್ನು ತಯಾರಿಸಿದ್ದಾರೆ. ಸಿ ಮಾಸ್ಕ್ ಎಂಬ ಪ್ಲಾಸ್ಟಿಕ್ ಕವರ್ ಮಾಸ್ಕ್ ನೊಂದಿಗೆ ಜೋಡಣೆಯಾಗಿರುತ್ತದೆ. ಬ್ಲೂಟೂತ್ ಮೂಲಕ ಮೊಬೈಲ್ಗೆ ಕನೆಕ್ಟ್ ಆಗಿರುವ ಈ ಸ್ಮಾರ್ಟ್ ಮಾಸ್ಕ್ ನಿಂದ ಹಲವಾರು ಪ್ರಯೋಜನಗಳಿವೆ. ಮಾತುಗಳನ್ನು ಅಕ್ಷರ ರೂಪಕ್ಕೆ ಪರಿವರ್ತಿಸಲು ಈ ಉಪಕರಣದಿಂದ ಸಾಧ್ಯ. ಮಾಸ್ಕ್ ಧರಿಸಿದ ವ್ಯಕ್ತಿಯ ಮಾತನ್ನು ಡಿಕೋಡ್ ಮಾಡುವ ತಂತ್ರಜ್ಞಾನವೂ ಇದರಲ್ಲಿದೆ.
ಸೆಪ್ಟಂಬರ್ನಲ್ಲಿ ಈ ಮಾಸ್ಕ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ತಯಾರಕರು ಹೇಳಿದ್ದಾರೆ. ಜನರ ಬೇಡಿಕೆಯನ್ನು ಅನುಸರಿಸಿ ಮತ್ತಷ್ಟು ಮಾಸ್ಕ್ ತಯಾರಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ