ಹೀರೋ ಇಂಡಿಯಾ ಗಾಲ್ಫ್ ಪಂದ್ಯಾವಳಿ ರದ್ದು
Team Udayavani, Jul 4, 2020, 4:53 AM IST
ಹೊಸದಿಲ್ಲಿ: ಕೋವಿಡ್-19 ಹಿನ್ನೆಲೆಯಲ್ಲಿ 2020ರ ಹೀರೋ ಇಂಡಿಯನ್ ಓಪನ್ ಪುರುಷರ ಗಾಲ್ಫ್ ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ.
ಆಟಗಾರರ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಲ್ಲಿ ಈ ವರ್ಷದ ಕೂಟವನ್ನು ರದ್ದುಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಇಂಡಿಯನ್ ಗಾಲ್ಫ್ ಯೂನಿಯನ್ ಅಧ್ಯಕ್ಷ ದೇವಾಂಗ್ ಶಾ ಪ್ರಕಟಿಸಿದರು.
ಈ ಪಂದ್ಯಾವಳಿ ಮಾರ್ಚ್ 19ರಿಂದ 22ರ ತನಕ ಗುರ್ಗಾಂವ್ನಲ್ಲಿ ನಡೆಯಬೇಕಿತ್ತು. ಆಗ ಕೊರೊನಾ ಹೆಚ್ಚಲಾರಂಭಿಸಿದ ಕಾರಣ ಕೂಟವನ್ನು ಮುಂದೂಡಲಾಯಿತು. ಈಗ ಪಂದ್ಯಾವಳಿಯನ್ನೇ ಕೈಬಿಡಲು ನಿರ್ಧರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ