ಚೆನ್ನೈಗೆ ಸೋಲುಣಿಸಿದ ಕೆಕೆಆರ್‌


Team Udayavani, Oct 8, 2020, 3:01 AM IST

ಚೆನ್ನೈಗೆ ಸೋಲುಣಿಸಿದ ಕೆಕೆಆರ್‌

ಅಬುಧಾಬಿ: ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಅಲ್ಪ ಮೊತ್ತ ಪೇರಿಸಿದ ಕೋಲ್ಕತಾ ನೈಟ್‌ರೈಡರ್ ತಂಡವು ಆ ಬಳಿಕ ತನ್ನ ಉತ್ಕೃಷ್ಟ ಮಟ್ಟದ ಬೌಲಿಂಗ್‌ನಿಂದಾಗಿ ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಶೇನ್‌ ವಾಟ್ಸನ್‌ ಬಿರುಸಿನ ಅರ್ಧ ಶತಕ ಹೊಡೆದರೂ ಕೆಕೆಆರ್‌ನ ನಿಖರ ದಾಳಿಗೆ ಕುಸಿದ ಚೆನ್ನೈ ತಂಡವು 5 ವಿಕೆಟಿಗೆ 157 ರನ್‌ ಗಳಿಸಲಷ್ಟೇ ಶಕ್ತವಾಗಿ 10 ರನ್ನಿನಿಂದ ಶರಣಾಯಿತು.

ಈ ಮೊದಲು ರಾಹುಲ್‌ ತ್ರಿಪಾಠಿ ಅವರ 81 ರನ್ನಿನಿಂದ ಕೆಕೆಆರ್‌ ತಂಡವು 167 ರನ್‌ ಗಳಿಸಿ ಆಲೌಟಾಗಿತ್ತು.

ವಾಟ್ಸನ್‌- ರಾಯುಡು ಉತ್ತಮ ಜತೆಯಾಟ
ಉತ್ತಮ ಆರಂಭ ನೀಡಿದ ವಾಟ್ಸನ್‌ ಮತ್ತು ಪ್ಲೆಸಿಸ್‌ ಮೊದಲ ವಿಕೆಟಿಗೆ 3.4 ಓವರ್‌ಗಳಲ್ಲಿ 30 ರನ್‌ ಪೇರಿಸಿ ಬೇರ್ಪಟ್ಟರು.

ರಾಯುಡು ಮತ್ತು ವಾಟ್ಸನ್‌ ಮತ್ತೆ ಉತ್ತಮ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವಿಗೆ ಶ್ರಮಿಸಿದರು.
ಆದರೆ ವಾಟ್ಸನ್‌ ಔಟಾದ ಬಳಿಕ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು.

ಧೋನಿ, ಕರನ್‌ ಮತ್ತು ಕೇದಾರ್‌ ಚಾಧವ್‌ ರನ್‌ ಗಳಿಸಲು ಬಹಳಷ್ಟು ಒದ್ದಾಡಿದರು.

ಇದರಿಂದ ಚೆನ್ನೈ ಒತ್ತಡಕ್ಕೆ ಸಿಲುಕಿತು. ಅಂತಿಮ ಓವರಿನಲ್ಲಿ ತಂಡ ಗೆಲುವಿಗೆ 26 ರನ್‌ ಬೇಕಾಗಿತ್ತು. ಆದರೆ ರವೀಂದ್ರ ಜಡೇಜ ಮತ್ತು ಜಾಧವ್‌ ಕೇವಲ 15 ರನ್‌ ಗಳಿಸಿದ್ದರಿಂದ ತಂಡ ಸೋಲು ಕಾಣುವಂತಾಯಿತು.


ಸ್ಕೋರ್‌ ಪಟ್ಟಿ

ಕೋಲ್ಕತಾ ನೈಟ್‌ರೈಡರ್
ರಾಹುಲ್‌ ತ್ರಿಪಾಠಿ ಸಿ ವಾಟ್ಸನ್‌ ಬಿ ಬ್ರಾವೊ 81
ಶುಭಮನ್‌ ಗಿಲ್‌ ಸಿ ಧೋನಿ ಬಿ ಠಾಕೂರ್‌ 11
ನಿತೀಶ್‌ ರಾಣ ಸಿ ಜಡೇಜ ಬಿ ಕರಣ್‌ ಶರ್ಮ 9
ನಾರಾಯಣ್‌ ಸಿ ಡು ಪ್ಲೆಸಿಸ್‌ ಬಿ ಸ್ಯಾಮ್‌ 17
ಮಾರ್ಗನ್‌ ಸಿ ಧೋನಿ ಬಿ ಸ್ಯಾಮ್‌ 7
ರಸೆಲ್‌ ಸಿ ಧೋನಿ ಬಿ ಠಾಕೂರ್‌ 2
ದಿನೇಶ್‌ ಕಾರ್ತಿಕ್‌ ಸಿ ಠಾಕೂರ್‌ ಬಿ ಸ್ಯಾಮ್‌ 12
ಪಾಟ್‌ ಕಮಿನ್ಸ್‌ ಔಟಗದೆ 17
ನಾಗರ್‌ಕೋಟಿ ಸಿ ಡು ಪ್ಲೆಸಿಸ್‌ ಬಿ ಬ್ರಾವೊ 0
ಶಿವಂ ಮಾವಿ ಸಿ ಧೋನಿ ಬಿ ಬ್ರಾವೊ 0
ವರುಣ್‌ ಚಕ್ರವರ್ತಿ ರನೌಟ್‌ 1

ಇತರ 10
ಒಟ್ಟು (20 ಓವರ್‌ಗಳಲ್ಲಿ ಆಲೌಟ್‌) 167

ವಿಕೆಟ್‌ ಪತನ: 1-37, 2-70, 3-98, 4-114, 5-128. 6-140, 7-162, 8-163, 9-166

ಬೌಲಿಂಗ್‌:
ದೀಪಕ್‌ ಚಹರ್‌ 4-0 -47-0
ಸ್ಯಾಮ್‌ ಕರಣ್‌ 4-0-26-2
ಶಾರ್ದೂಲ್‌ ಠಾಕೂರ್‌ 4-0-28-2
ಕರನ್‌ ಶರ್ಮ 4-0-25-2
ಡ್ವೇನ್‌ ಬ್ರಾವೊ 4-0-37-3


ಚೆನ್ನೈ ಸೂಪರ್‌ ಕಿಂಗ್ಸ್‌

ವಾಟ್ಸನ್‌ ಎಲ್‌ಬಿಡಬ್ಲ್ಯು ಬಿ ನಾರಾಯಣ್‌ 50
ಫಾ ಡು ಪ್ಲೆಸಿಸ್‌ ಸಿ ಕಾರ್ತಿಕ್‌ ಬಿ ಮಾವಿ 17
ರಾಯುಡು ಸಿ ಗಿಲ್‌ ಬಿ ಮಾವಿ 30
ಎಂ. ಎಸ್‌. ಧೋನಿ ಬಿ ಚಕ್ರವರ್ತಿ 11
ಸ್ಯಾಮ್‌ ಕರನ್‌ ಸಿ ಮಾರ್ಗನ್‌ ಬಿ ರಸೆಲ್‌ 17
ಕೇದರ್‌ ಜಾಧವ್‌ ಔಟಾಗದೆ 7
ರವೀಂದ್ರ ಜಡೇಜ ಔಟಾಗದೆ 21

ಇತರ 4
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 157

ವಿಕೆಟ್‌ ಪತನ: 1-30, 2-99, 3-101, 4-129, 5-129.

ಬೌಲಿಂಗ್‌:
ಪಾಟ್‌ ಕಮಿನ್ಸ್‌ 4-0-25-0
ಶಿವಂ ಮಾವಿ 3-0-32-1
ವರುಣ್‌ ಚಕ್ರವರ್ತಿ 4-0-28-1
ಕಮಲೇಶ್‌ ನಾಗರಕೋಟಿ 3-0-21-1
ಸುನೀಲ್‌ ನಾರಾಯಣ್‌ 4-0-31-1
ಆ್ಯಂಡ್ರೆ ರಸೆಲ್‌ 2-0-18-1

ಟಾಪ್ ನ್ಯೂಸ್

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.