42.74 ಲಕ್ಷ ರೂ. ತೆರಿಗೆ ಸಂಗ್ರಹ

ಅಭ್ಯರ್ಥಿಗೆ ತೆರಿಗೆ ಪಾವತಿ ಕಡ್ಡಾಯ,27ರಂದು ನಡೆಯುವ ಎರಡನೇ ಹಂತದ ಚುನಾವಣೆ ಘೋಷಣೆ

Team Udayavani, Dec 25, 2020, 5:37 PM IST

42.74 ಲಕ್ಷ ರೂ. ತೆರಿಗೆ ಸಂಗ್ರಹ

ಸಿಂದಗಿ: ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಿನಗ್ರಾಮ ಪಂಚಾಯಿತ್‌ಗಳಿಗೆ ಡಿ. 27ರಂದುನಡೆಯುವ ಎರಡನೇ ಹಂತದ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕೇವಲ 11 ದಿನಗಳಲ್ಲಿಸಿಂದಗಿ ತಾಲೂಕಿಗೆ 26.62 ಲಕ್ಷ ರೂ, ದೇವರಹಿಪ್ಪರಗಿತಾಲೂಕಿಗೆ 16.12 ಲಕ್ಷ ರೂ. ಕಂದಾಯ ಬಾಕಿ ಹರಿದು ಬಂದಿದೆ.

ಸಿಂದಗಿ ತಾಲೂಕಿನ 23 ಗ್ರಾಪಂ ಮತ್ತು ದೇವರ ಹಿಪ್ಪರಗಿ ತಾಲೂಕಿನ 14 ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿದ್ದ ಅಭ್ಯರ್ಥಿಗಳು ತಮ್ಮ ಎಲ್ಲಾ ಕಂದಾಯ ಬಾಕಿ ಪಾವತಿಸಿ ದೃಢೀಕರಣಪತ್ರ ಮತ್ತು ಶೌಚಾಲಯ ನಿರ್ಮಾಣ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಪಂಚಾಯತ್‌ ಖಜಾನೆ ಭರ್ತಿಯಾಗಿದೆ.ಪಂಚಾಯತ್‌ ಸಿಬ್ಬಂದಿ ವರ್ಗದ ಎಲ್ಲ ದಿನಗಳುಮನೆ ಬಾಗಿಲಿಗೆ ತೆರಳಿ ಕಂದಾಯ ಪಾವತಿಸಲುಮನವೊಲಿಸಿದರೂ ಬಾಕಿ ಪಾವತಿಸಲು ಇನ್ನಿಲ್ಲದ ನೆಪಹೇಳುತ್ತಿದ್ದರು. ಚುನಾವಣೆ ಘೋಷಣೆ ಹಿನ್ನಲೆಯಲ್ಲಿ ಅಭ್ಯರ್ಥಿ ಆಕಾಂಕ್ಷಿಗಳು ಕಂದಾಯ ಪಾವತಿಸಿದ್ದಾರೆ.

ಸಿಂದಗಿ ತಾಲೂಕು: ತಾಲೂಕಿನ 23 ಗ್ರಾಪಂಗಳಲ್ಲಿ ಬಗಲೂರ ಗ್ರಾಪಂ 26840 ರೂ., ಬಮ್ಮನಹಳ್ಳಿ 53301 ರೂ., ಬ್ಯಾಕೋಡ 1.65 ಲಕ್ಷ ರೂ., ಚಟ್ಟರಕಿ 74532 ರೂ., ದೇವಣಗಾಂವ97755 ರೂ., ದೇವರನಾವದಗಿ 60560 ರೂ., ಗಬಸಾವಳಗಿ 1.04 ಲಕ್ಷ ರೂ.,ಗೋಲಗೇರಿ 88440 ರೂ.,ಗುಬ್ಬೇವಾಡ 1.95 ಲಕ್ಷರೂ., ಹಂದಿಗನೂರ 81394ರೂ., ಹಿಕ್ಕಣಗುತ್ತಿ 92060ರೂ., ಹೊನ್ನಳ್ಳಿ 1.26 ಲಕ್ಷರೂ., ಕಡಣಿ 45350 ರೂ.,ಕಕ್ಕಳಮೇಲಿ 86212 ರೂ., ಕೊಕಟನೂರ 3.35 ಲಕ್ಷ ರೂ., ಕೊರಹಳ್ಳಿ 1.32 ಲಕ್ಷ ರೂ., ಮಲಘಾಣ 1.67 ಲಕ್ಷ ರೂ., ಮೊರಟಗಿ 38537 ರೂ., ನಾಗಾವಿ ಬಿ.ಕೆ. 95386ರೂ., ರಾಮನಹಳ್ಳಿ 71823 ರೂ., ರಾಂಪುರ ಪಿ.ಎ. 2ಲಕ್ಷ ರೂ., ಸುಂಗಠಾಣ 62 ಸಾವಿರ ರೂ., ಯಂಕಂಚಿ 2.64 ಲಕ್ಷ ರೂ. ಹೀಗೆ ಒಟ್ಟು 26.62 ಲಕ್ಷ ರೂ. ತೆರಿಗೆ ಸಂಗ್ರಹಿಸಿವೆ.

ದೇವರಹಿಪ್ಪರಗಿ ತಾಲೂಕು: ತಾಲೂಕಿನ 14 ಗ್ರಾಪಂಗಳಲ್ಲಿ ಚಿಕ್ಕರೂಗಿ ಗ್ರಾಪಂ 29500 ರೂ., ಹರನಾಳ 1.13 ಲಕ್ಷ ರೂ., ಹಿಟ್ನಳ್ಳಿ 1.38 ಲಕ್ಷ ರೂ.,ಹುಣಶ್ಯಾಳ 1.78 ಲಕ್ಷ ರೂ., ಜಾಲವಾದ 95439ರೂ., ಕೆರೂಟಗಿ 2.41 ಲಕ್ಷ ರೂ., ಕೊಂಡಗೂಳಿ 2.41ಲಕ್ಷ ರೂ., ಕೋರವಾರ 67311 ರೂ., ಮಣೂರ2.30 ಲಕ್ಷ ರೂ., ಮಾರಕಬ್ಬಿನಹಳ್ಳಿ 10224 ರೂ.,ಮುಳಸಾವಳಗಿ 2.06 ಲಕ್ಷ ರೂ., ಸಾತಿಹಾಳ 19600ರೂ., ಯಾಳವಾರ 9148 ರೂ., ಯೆಲಗೋಡ35249 ರೂ. ಹೀಗೆ ಒಟ್ಟು 16.12 ಲಕ್ಷ ರೂ. ತೆರಿಗೆ ಸಂಗ್ರಹಿಸಿವೆ.

ಗ್ರಾಪಂಚುನಾವಣೆಹಿನ್ನೆಲೆಯಲ್ಲಿ ತೆರಿಗೆ ಬಾಕಿಪಾವತಿಸಿದ ರೀತಿಯಲ್ಲೇಉಳಿದ ಸಾರ್ವಜನಿಕರು ಅವರ ಬಾಕಿ ತೆರಿಗೆ ಹಣ ಪಾವತಿಸಿದಲ್ಲಿ ಗ್ರಾಮದಅಭಿವೃದ್ಧಿಗೆ ಸಹಕಾರಿ ಆಗಲಿದೆ. –ಸುನೀಲ ಮದ್ದಿನ, ತಾಪಂ ಇಒ ಸಿಂದಗಿ ಮತ್ತು ದೇವರಹಿಪ್ಪರಗಿ

ಸರಕಾರದ ಯಾವುದೇ ಸವಲತ್ತು ಪಡೆಯುವ ಫಲಾನುಭವಿಗಳು ತೆರಿಗೆ ಪಾವತಿಸುವುದು ಕಡ್ಡಾಯ ಎಂದುಮಾಡಿದಲ್ಲಿಪಂಚಾಯತ್‌ ಆರ್ಥಿಕ ಸದೃಢ ಹೊಂದಲಿದೆ.  -ಅಮೋಘಿ ಹಿರೇಕುರಬರ ಚುನಾವಣಾಧಿಕಾರಿ, ಸುಂಗಠಾಣ ಗ್ರಾಪಂ

 

 

-ರಮೇಶ ಪೂಜಾರ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.