ಬಾದಾಮಿ ರೋಸ್ಹ್ ಖೀರ್ ಮಾಡುವ ವಿಧಾನ

ಖೀರ್ ಪಾಕವಿಧಾನ

Team Udayavani, Feb 6, 2021, 1:21 PM IST

Almond And Rose Kheer Recipe

ಸಿಹಿಯ ಸತ್ಕಾರವಿಲ್ಲದೆ ಯಾವುದೇ ಭಾರತೀಯ ಹಬ್ಬವು ಪೂರ್ಣಗೊಳ್ಳುವುದಿಲ್ಲ. ಖೀರ್ ಪ್ರತಿ ಆಚರಣೆಗೆ ಪರಿಪೂರ್ಣತೆಯನ್ನು ನೀಡುತ್ತದೆ.  ಬಾದಾಮಿ ಮತ್ತು ರೋಸ್ಹ್ ಪ್ಲೇವರ್ ಹೊಂದಿರುವ ತ್ವರಿತ ಮತ್ತು ಸುಲಭವಾದ ಖೀರ್ ಪಾಕವಿಧಾನ ಇಲ್ಲಿದೆ, ಇದನ್ನು ನೀವು ಮನೆಯಲ್ಲಿ ಪ್ರಯತ್ನಿಸಬಹುದು.

ಓದಿ : ತೆಂಡೂಲ್ಕರ್ “ಭಾರತ ರತ್ನ”ಕ್ಕೆ ಅರ್ಹರಲ್ಲ : RJD ಉಪಾಧ್ಯಕ್ಷರ ವಿವಾದಾತ್ಮಕ ಹೇಳಿಕೆ

ಬಾದಾಮಿ ರೋಸ್ಹ್ ಖೀರ್ ಗೆ ಬೇಕಾಗುವ ಪದಾರ್ಥಗಳು

2 ಲೀಟರ್ ಪೂರ್ಣ ಕೊಬ್ಬಿನ ಹಾಲು

120 ಗ್ರಾಂ ಅಕ್ಕಿ40 ಗ್ರಾಂ  ಸಕ್ಕರೆ

3-4 ರೋಸ್ ವಾಟರ್ ಹನಿಗಳು

10 ಗ್ರಾಂ ಒಣಗಿದ ಗುಲಾಬಿ ದಳಗಳು(ರೋಸ್ಹ್ ಪೆಟಾಲ್ಸ್)

100 ಗ್ರಾಂ ಬಾದಾಮಿ

25 ಗ್ರಾಂ ಬಾದಾಮಿ ಸ್ಲೀವರ್ಸ್

ಬಾದಾಮಿ ರೋಸ್ಹ್ ಖೀರ್ ಮಾಡುವ ವಿಧಾನ 

1. ಸುಮಾರು 20 ನಿಮಿಷಗಳ ಕಾಲ ಅಕ್ಕಿಯನ್ನು ನೀರಿನಲ್ಲಿ  ನೆನೆಸಿಟ್ಟುಕೊಳ್ಳಿ.

2. ಬಾಣಲೆಯಲ್ಲಿ ಹಾಲು ಬಿಸಿ ಮಾಡಿ. ಹಾಲು ತೆಗೆದುಕೊಂಡ ಪ್ರಮಾಣದ ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ.

3. ನೆನೆಸಿದ ಅಕ್ಕಿಯನ್ನು ಹಾಲಿಗೆ ಸೇರಿಸಿ ಮತ್ತು ಅಕ್ಕಿ ಚೆನ್ನಾಗಿ ಬೇಯಿಸುವವರೆಗೆ ಮತ್ತು ಮಿಶ್ರಣವು ದಪ್ಪವಾಗುವವರೆಗೆ ಕಡಿಮೆ ಶಾಖದಲ್ಲಿ ಬೇಯಿಸಿ.

4. ಕತ್ತರಿಸಿದ ಬಾದಾಮಿ ಸೇರಿಸಿ ಮತ್ತು ಖೀರ್ ದಪ್ಪ ಮತ್ತು ಕೆನೆ ಬರುವವರೆಗೆ ಕಡಿಮೆ ಶಾಖದಲ್ಲಿ ಇನ್ನೂ 15 ನಿಮಿಷ ಬೇಯಿಸಿ, ಸಕ್ಕರೆ ಸೇರಿಸಿ.

5.ಖೀರ್ ತಣ್ಣಗಾಗುವುದಕ್ಕೆ ತೆಗೆದಿಡಿ. ತಣ್ಣಗಾದ ನಂತರ ರೋಸ್ ವಾಟರ್ ಸೇರಿಸಿ ಮಿಶ್ರಣ ಮಾಡಿ. ನಂತರ ಶೈತ್ಯೀಕರಣಗೊಳಿಸಿ (ರಿಫ್ರಿಜರೇಟ್)

6. ಸ್ವಲ್ಪ ಬಾದಾಮಿಗಳನ್ನು 180 ಡಿಗ್ರಿ ಶಾಖದಲ್ಲಿ  5 ನಿಮಿಷಗಳ ಕಾಲ, ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವ ತನಕ ಹುರಿದುಕೊಳ್ಳಿ. ಬಾದಾಮಿ ಸ್ಲೀವರ್ಸ್ ಮತ್ತು ಒಣಗಿದ ಗುಲಾಬಿ ದಳಗಳಿಂದ ಖೀರ್ ನ್ನು ಅಲಂಕರಿಸಿ. ರುಚಿಕರವಾದ ಬಾದಾಮಿ ರೋಸ್ಹ್ ಖೀರ್ ಸಿದ್ಧ.

ಓದಿ : ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವಿರೇ ? ಭಾರತದಲ್ಲಿ ಲಭ್ಯವಿರುವ ಪ್ರಮುಖ 5 ಆಯ್ಕೆಗಳು ಇಲ್ಲಿವೆ

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.