OTTಯಲ್ಲಿ ಸಿನಿ ಹಂಗಾಮ
Team Udayavani, Jul 31, 2023, 3:12 PM IST
ಸದ್ಯ ಮನರಂಜನೆಯದಲ್ಲಿ ದೊಡ್ಡ ಪಾಲು ಪಡೆಯುತ್ತಿರುವುದು ಓಟಿಟಿಗಳು. ವಿವಿಧ ಓಟಿಟಿಗಳು ಪ್ರೇಕ್ಷಕರಿಗೆ ಮನರಂಜನೆ ಒದಗಿಸಿ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿವೆ. ಅದರಲ್ಲಿ ಸಿನಿಮಾ, ವೆಬ್ ಸೀರಿಸ್, ಟಿವಿ ಶೋ… ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿವೆ.
ಸದ್ಯ ಜುಲೈ 27ರಿಂದ ವಿವಿಧ ಓಟಿಟಿಗಳಲ್ಲಿ 16ಕ್ಕೂ ಹೆಚ್ಚು ಹೊಸ ಸಿನಿಮಾಗಳು, ಹಲವು ವೆಬ್ ಸೀರಿಸ್ಗಳು ಪ್ರಸಾರ ಕಾಣುತ್ತಿವೆ. ಅಮೆಜಾನ್, ನೆಟ್ಫ್ಲಿಕ್ಸ್, ಡಿಸ್ನಿ ಹಾಟ್ಸ್ಟಾರ್, ಸೋನಿ ಲಿವ್, ಜಿಯೋ ಸಿನಿಮಾ, ಜೀ5, ಆಹಾ… ಹೀಗೆ ಪ್ರತಿ ಓಟಿಟಿಗಳು ಹೊಸ ಕಂಟೆಂಟ್ ಅನ್ನು ನೀಡಿವೆ.
ಇದರಲ್ಲಿ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಮಲಯಾಳ ಸೇರಿದಂತೆ ಬೇರೆ ಬೇರೆ ಭಾಷೆಯ ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಮಾಮನನ್, ಹಿಡನ್ ಸ್ಟ್ರೆಕ್, ಎ ಪರ್ಫೆಕ್ಟ್ ಸ್ಟೋರಿ, ರೆಜಿನಾ, ಅಪ್ಪತ, ಒವ್ ಫ್ರೈಡೇ ನೈಟ್, ಸಸಾಮವರಜಗಮನ ಸೇರಿದಂತೆ ಅನೇಕ ಸಿನಿಮಾಗಳು ಹೊಸದಾಗಿ ಓಟಿಟಿಗೆ ಎಂಟ್ರಿಕೊಟ್ಟಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ