Udayavni Special

ಜೀ ಕನ್ನಡದಲ್ಲಿ ಮತ್ತೆ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌

Team Udayavani, Aug 9, 2017, 10:50 AM IST

dance-karntataka.jpg

ಜೀ ವಾಹಿನಿಯಲ್ಲಿ ಮತ್ತೆ “ಡಾನ್ಸ್‌ ಕರ್ನಾಟಕ ಡಾನ್ಸ್‌’  ಶುರುವಾಗುತ್ತಿದೆ. ಈಗ “ಡಾನ್ಸ್‌ ಕರ್ನಾಟಕ ಡಾನ್ಸ್‌’ ನ ಎರಡನೇ ಅವತರಣಿಕೆಯನ್ನು ಆರಂಭವಾಗುತ್ತಿದ್ದು, ಇಲ್ಲಿ ಜೀ ಕುಟುಂಬದ ಬಹುತೇಕ ಕಲಾವಿದರು ಭಾಗವಹಿಸುತ್ತಿದ್ದಾರೆ. ವಿವಿಧ ಧಾರಾವಾಹಿಗಳ  ಕಲಾವಿದರೆಲ್ಲಾ ಒಟ್ಟಿಗೆ ಸೇರಲಿದ್ದು, ಅವರೆಲ್ಲಾ ನೃತ್ಯಪ್ರದರ್ಶನ ನೀಡಲಿದ್ದಾರೆ. 

ಈ ಎರಡನೇ ಸೀಸನ್‌ನಲ್ಲಿ ಜೀ ಕನ್ನಡದ ಬೇರೆ ಬೇರೆ ಕಾರ್ಯಕ್ರಮಗಳ ನಾಯಕ ನಾಯಕಿಯರು, ಗಾಯಕರು, ಡ್ರಾಮಾ ಜೂನಿಯರ್ ಮಕ್ಕಳು ಅಲ್ಲದೆ ಕಾಮಿಡಿ ಕಿಲಾಡಿಗಳು ಇವರೆಲ್ಲಾ ಇದರಲ್ಲಿ  ಭಾಗವಹಿಸುತ್ತಿದ್ದಾರೆ. “ಡಾನ್ಸ್‌ ಕರ್ನಾಟಕ ಡಾನ್ಸ್‌’ ನ ಈ ಸೀಸನ್‌ನ  ತೀರ್ಪುಗಾರರಾಗಿ ನಟ ವಿಜಯ ರಾಘವೇಂದ್ರ, ಅರ್ಜುನ್‌ ಜನ್ಯ ಹಾಗು ರಕ್ಷಿತಾ ಪ್ರೇಮ್‌ ಭಾಗವಹಿಸುತ್ತಿದ್ದಾರೆ.

ಅಲ್ಲದೆ ಈ ಸೀಸನ್‌ನಲ್ಲಿ ಸ್ಪರ್ಧಿಗಳಾಗಿ ಒಟ್ಟು 11 ತಂಡಗಳು ಭಾಗವಹಿಸುತ್ತಿವೆ. ನಾಗಿಣಿ ಧಾರಾವಾಹಿಯ ಅರ್ಜುನ್‌ ಮತ್ತು ಅಮೃತ, ಶ್ರೀಮಾನ್‌ ಶ್ರೀಮತಿ ಧಾರಾವಾಹಿಯ ಗೌಡ್ರು ಮತ್ತು ಮಧುರ, ಪತ್ತೇದಾರಿ ಪ್ರತಿಬಾ ಧಾರಾವಾಹಿಯಿಂದ ಪ್ರತಿಬಾ ಮತ್ತು ಪ್ರಶಾಂತ್‌, ಬ್ರಹ್ಮಗಂಟು ಧಾರಾವಾಹಿಯ ಗೀತಾ ಮತ್ತು ಲಕ್ಕಿ, ಜೋಡಿಹಕ್ಕಿಯ ರಾಮ ಹಾಗೂ ಜಾನಕಿ, ಜನುಮದ ಜೋಡಿಯಿಂದ ಸಂಜು ಮತ್ತು ವಸುಂಧರ,

ಸರಿಗಮಪ ಜೂನಿಯರ್ ತಂಡದಿಂದ ವೇಣುಗೋಪಾಲ್‌ ಮತ್ತು ಸಾನ್ವಿ, ಸರಿಗಮಪ ಸೀನಿಯರ್ನಿಂದ  ಸುನಿಲ್‌ ಹಾಗೂ ಇಂಪನ, ಕಾಮಿಡಿ ಕಿಲಾಡಿಗಳು ತಂಡದಿಂದ ಶಿವರಾಜ್‌ ಮತ್ತು ನಯನ, ಡ್ರಾಮಾ ಜೂನಿಯರ್ನಿಂದ ತುಷಾರ್‌ ಹಾಗೂ ಅಮೋಘ, ಹಾಗೂ ವಿಶೇಷ ಜೋಡಿಯಾಗಿ ನಿಹಾಲ್‌ ಹಾಗೂ ಅಂಜಲಿ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಪೈಪೋಟಿ ನಡೆಸಲಿದ್ದಾರೆ. “ಡಾನ್ಸ್‌ ಕರ್ನಾಟಕ ಡಾನ್ಸ್‌’ನ ಈ ಫ್ಯಾಮಿಲಿ ವಾರ್‌ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7.30ರಿಂದ ಪ್ರಸಾರವಾಗಲಿದೆ.

ಟಾಪ್ ನ್ಯೂಸ್

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

gvhfghftyt

ಭಾರತೀಯರ ಪ್ರಾಣದ ಜೊತೆ ಪಾಕ್ T-20 ಆಡುತ್ತಿದೆ : ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ  

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊರಬಂತು ‘ಕ್ರಿಮಿನಲ್‌’ ಫ‌ಸ್ಟ್‌ ಲುಕ್‌

ಹೊರಬಂತು ‘ಕ್ರಿಮಿನಲ್‌’ ಫ‌ಸ್ಟ್‌ ಲುಕ್‌

ghfghtyt

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸುದೀಪ್ -ಪ್ರಿಯಾ ದಂಪತಿ

andondittu kala film

ಫೆಬ್ರವರಿಯಲ್ಲಿ ವಿನಯ್‌ ರಾಜ್‌ಕುಮಾರ್‌ ರ ‘ಅಂದೊಂದಿತ್ತು ಕಾಲ’ ಚಿತ್ರ ಬಿಡುಗಡೆ

ಹೊಸ ಗೆಟಪ್‌ಗೆ ಪುನೀತ್‌ ರೆಡಿ: ಜೇಮ್ಸ್‌ ಹಾಡಿನಲ್ಲಿ ನ್ಯೂಲುಕ್‌

ಹೊಸ ಗೆಟಪ್‌ಗೆ ಪುನೀತ್‌ ರೆಡಿ: ಜೇಮ್ಸ್‌ ಹಾಡಿನಲ್ಲಿ ನ್ಯೂಲುಕ್‌

ಪ್ರೇಮಂ ಪೂಜ್ಯಂ ಲವ್ಲಿ ಟ್ರೇಲರ್‌ :  ಗಮನ ಸೆಳೆದ ಪ್ರೇಮ್‌ ಹೊಸ ಗೆಟಪ್‌

ಪ್ರೇಮಂ ಪೂಜ್ಯಂ ಲವ್ಲಿ ಟ್ರೇಲರ್‌ :  ಗಮನ ಸೆಳೆದ ಪ್ರೇಮ್‌ ಹೊಸ ಗೆಟಪ್‌

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

fhfcghftyt

ಕೆಟ್ಟು ನಿಂತ ಆಂಬ್ಯುಲೆನ್ಸ್‌  | ಮೈಮರೆತ ಕಿಮ್ಸ್‌  

Dr. Death of Geeta no more

ಖ್ಯಾತ ಪ್ರಸೂತಿ ತಜ್ಞೆ ಡಾ. ಗೀತಾ ಮುರಳೀಧರ ನಿಧನ

bhatkala news

ಕಾಲ್ನಡಿಗೆಯಲ್ಲಿ ಪ್ರಪಂಚ ಸುತ್ತಲು ಹೊರಟ ರೋಹನ್ ಅಗರ್‍ವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.