Darling Krishna ನಟನೆಯ ‘ಕೌಸಲ್ಯಾ ಸುಪ್ರಜಾ ರಾಮ’ ಜುಲೈ 28 ಕ್ಕೆ ಬಿಡುಗಡೆ
Team Udayavani, Jul 1, 2023, 8:57 PM IST
ಬೆಂಗಳೂರು: ಡಾರ್ಲಿಂಗ್ ಕೃಷ್ಣ ಅವರು ನಟಿಸಿರುವ ಟೈಟಲ್ ಮೂಲಕ ಗಮನ ಸೆಳೆದಿರುವ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರ ಜುಲೈ 28 ಕ್ಕೆ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.
ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಕೃಷ್ಣ ಅವರಿಗೆ ಜೋಡಿಯಾಗಿ ಬೃಂದಾ ಆಚಾರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.
The combo of Darling Krishna & Shashank is coming to tell you, “your” story, which you have never seen before on Silver screen..
Get ready to witness the “TALE OF A REAL MAN” from 28th July 2023 in theatres #KousalyaSuprajaRama#KSR_TheMovie pic.twitter.com/Heal3oWpxt
— Darling Krishna (@darlingkrishnaa) July 1, 2023
ಪೋಸ್ಟರ್ನಲ್ಲಿ ‘ಟೇಲ್ ಆಫ್ ಎ ರಿಯಲ್ ಮ್ಯಾನ್’ ಅನ್ನುವ ಬರಹ ಈಗಾಗಲೇ ಗಮನ ಸೆಳೆದಿದೆ. ಹೆಣ್ಣಿನ ದೃಷ್ಟಿಕೋನಲ್ಲಿ ನಿಜವಾದ ಗಂಡು ಯಾರು? ಆತ ಹೇಗಿರಬೇಕು ಅನ್ನುವ ಕಥೆ ಚಿತ್ರದ್ದು ಎಂದು ನಿರ್ದೇಶಕ ಶಶಾಂಕ್ ಹೇಳುತ್ತಾರೆ.
ಚಿತ್ರವನ್ನು ಬಿ.ಸಿ. ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಮತ್ತು ಶಶಾಂಕ್ ಸಿನಿಮಾವು ಜಂಟಿಯಾಗಿ ನಿರ್ಮಾಣ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !