Shashank

 • ಶೀಘ್ರದಲ್ಲಿ ಉಪ್ಪಿ-ಶಶಾಂಕ್‌ ಟೈಟಲ್‌ ಅನೌನ್ಸ್‌

  ನಿರ್ದೇಶಕ ಶಶಾಂಕ್‌, ಉಪೇಂದ್ರ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿರುವ ವಿಚಾರ ನಿಮಗೆ ಗೊತ್ತೇ ಇದೆ. ಆದರೆ, ಕಾರಣಾಂತರಗಳಿಂದ ಸಿನಿಮಾ ಮುಂದೆ ಹೋಗುತ್ತಲೇ ಇತ್ತು. ಆರಂಭದಲ್ಲಿ ಉಪೇಂದ್ರ ಪ್ರಜಾಕೀಯದಲ್ಲಿ ಬಿಝಿಯಾಗಿ ಚಿತ್ರ ಮುಂದೆ ಹೋದರೆ, ಆ ನಂತರ ಬೇರೆ ಬೇರೆ…

 • ಡಿಸೆಂಬರ್‌ನಲ್ಲಿ ರಿಷಿ ಹೊಸ ಚಿತ್ರ

  ಈ ಹಿಂದೆ ಯೋಗರಾಜ್‌ ಭಟ್‌ ಹಾಗೂ ಶಶಾಂಕ್‌ ಇವರಿಬ್ಬರ ನಿರ್ಮಾಣದಲ್ಲಿ ಸಿನಿಮಾವೊಂದು ಶುರುವಾಗಲಿದೆ ಎಂದು ಹೇಳಲಾಗಿತ್ತು. ಆ ಚಿತ್ರಕ್ಕೆ ರಿಷಿ ಹೀರೋ ಎನ್ನಲಾಗಿತ್ತು. ಆ ಚಿತ್ರ ಯಾವಾಗ ಶುರುವಾಗುತ್ತೆ ಎಂಬುದಕ್ಕೆ ಉತ್ತರ ಸಿಕ್ಕಿರಲಿಲ್ಲ. ಈಗ ಡಿಸೆಂಬರ್‌ನಲ್ಲಿ ಹೊಸ ಚಿತ್ರಕ್ಕೆ…

 • ಉಪ್ಪಿಗೆ ನಿಶ್ವಿ‌ಕಾ-ರುಕ್ಮಿಣಿ ಜೋಡಿ

  ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಅನೌನ್ಸ್‌ ಆಗಿದ್ದ ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ನಿರ್ದೇಶಕ ಶಶಾಂಕ್‌ ಕಾಂಬಿನೇಶನ್‌ನ ಹೊಸಚಿತ್ರ ಅಂತೂ ಸೆಟ್ಟೇರಿದೆ. “ಶಶಾಂಕ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ನಿರ್ದೇಶಕ ಶಶಾಂಕ್‌ ಅವರೆ ನಿರ್ದೇಶಿಸಿ, ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗೆ ಮಹಾಲಕ್ಷ್ಮೀ…

 • ಭಟ್ರು-ಶಶಾಂಕ್‌ ಜೊತೆ ಜೊತೆಯಲಿ …

  ಕನ್ನಡ ಚಿತ್ರರಂಗದಲ್ಲಿ ಆಗಾಗ ಹೊಸ ಪ್ರಯೋಗಗಳು ಆಗುತ್ತಿರುತ್ತವೆ. ಅದು ಕಥೆಯಿಂದ ಹಿಡಿದು ನಿರ್ಮಾಣ ಸಂಸ್ಥೆವರೆಗೂ. ಈಗ ಅಂತಹುದೇ ಒಂದು ಹೊಸ ಅಂಶದೊಂದಿಗೆ ಕನ್ನಡ ಚಿತ್ರರಂಗದ ಇಬ್ಬರು ನಿರ್ದೇಶಕರು ಸುದ್ದಿಯಲ್ಲಿದ್ದಾರೆ. ಅದು ನಿರ್ದೇಶಕರಾದ ಯೋಗರಾಜ್‌ ಭಟ್‌ ಹಾಗೂ ಶಶಾಂಕ್‌. ಈ…

 • “ತಾಯಿಗೆ ತಕ್ಕ ಮಗ’ನಿಗೆ ಸುದೀಪ್ ಹೇಳಿದ್ದೇನು ಗೊತ್ತಾ?

  ಶಶಾಂಕ್‌ ನಿರ್ದೇಶನದ ಅಜೇಯ್ ರಾವ್ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರ ಶುಕ್ರವಾರವಷ್ಟೇ ತೆರೆಕಂಡಿದ್ದು, ಅಭಿಮಾನಿಗಳಿಂದ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಈಗಾಗಲೇ ಚಿತ್ರವನ್ನು ಚಂದನವನದ ತಾರೆಯರು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರಕ್ಕೆ ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್​ ಕೂಡ…

 • ತಾಯಿ-ಮಗನ ಸಾಹಸದಾಟ

  ಯಾರಾದರೂ ತಪ್ಪು ಮಾಡಿದರೆ, ಎಲ್ಲಾದರೂ ಅನ್ಯಾಯ ನಡೆಯುತ್ತಿದ್ದರೆ ಆತನ ರಕ್ತ ಕುದಿಯುತ್ತದೆ, ಕೈಗಳು ಬಿಗಿಯಾಗುತ್ತವೆ. ಕಟ್‌ ಮಾಡಿದರೆ ಆತನ ಕೈಯಿಂದ ಏಟು ತಿಂದ ಒಂದಷ್ಟು ಮಂದಿ ನರಳಾಡುತ್ತಾ ಬಿದ್ದಿರುತ್ತಾರೆ. ಆ ಮಟ್ಟಿಗೆ ಆತ ಕೋಪಿಷ್ಠ. ತನ್ನ ಕೋಪದ ಹಿಂದೆ…

 • ಉಪ್ಪಿ – ಶಶಾಂಕ್‌ ಚಿತ್ರಕ್ಕೆ ಮತ್ತೆ ಜೀವ

  ಸದ್ಯ ನಿರ್ದೇಶಕ ಶಶಾಂಕ್‌ “ತಾಯಿಗೆ ತಕ್ಕ ಮಗ’ ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಇದರ ನಡುವೆಯೇ ಶಶಾಂಕ್‌ ನಿರ್ದೇಶನದ ಮುಂದಿನ ಚಿತ್ರದ ಬಗ್ಗೆಯೂ ಸುದ್ದಿಯೊಂದು ಹೊರಬಿದ್ದಿದೆ. “ತಾಯಿಗೆ ತಕ್ಕ ಮಗ’ ತೆರೆಕಂಡ ನಂತರ ಶಶಾಂಕ್‌, ರಿಯಲ್‌ ಸ್ಟಾರ್‌ ಉಪೇಂದ್ರ…

 • ತಾಯಿಗೆ ತಕ್ಕ ಮಗನಿಗೆ ಎ ಪ್ರಮಾಣ ಪತ್ರ

  ಅಜೇಯ್‌ರಾವ್‌ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ನೀಡಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಕಮ್‌ ನಿರ್ಮಾಪಕ ಶಶಾಂಕ್‌ ಅವರು ಸೆನ್ಸಾರ್‌ ಮಂಡಳಿ ಗರಂ ಆಗಿದ್ದಾರೆ. ಚಿತ್ರದಲ್ಲಿ “ಎ’ ಪ್ರಮಾಣ ಕೊಡುವಂತಹ ದೃಶ್ಯಗಳಾಗಲಿ, ಸಂಭಾಷಣೆಯಾಗಲಿ ಇಲ್ಲ. ಆದರೂ,…

 • ಅಮ್ಮ ಮಗನ ಬಾಂಧವ್ಯದ ಹಾಡು ಬಂತು: Watch

  ಶಶಾಂಕ್‌ ನಿರ್ದೇಶನದ ಅಜೇಯ್ ರಾವ್ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರದ ಫಸ್ಟ್ ಲುಕ್, ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಅಮ್ಮಾ ನಿನ್ನ ಮಗನೆಂಬ ಹೆಮ್ಮೆ’ ಎಂಬ ಅಮ್ಮ ಮಗನ…

 • ಆದಿಯುದ್ದಕ್ಕೂ ತವಕ ತಲ್ಲಣ

  “ಹಸಿದವನ ಮುಂದೆ ಹಬ್ಬದ ಊಟ ಬಡಿಸಿ, ತಿನ್ನಬೇಡ ಅಂದರೆ ಹೇಗೆ…’ ಹೀಗೆ ಬೇಸರದಿಂದಲೇ ಹೇಳುತ್ತಾನೆ ಯೌವ್ವನಕ್ಕೆ ಬಂದ ಹುಡುಗ. ಅವನು ಹೀಗೆ ಹೇಳ್ಳೋಕೆ ಕಾರಣ, ಆಗಷ್ಟೇ ಮದುವೆಯಾದ, ಹೆಂಡತಿ ಜೊತೆ ಮೊದಲ ರಾತ್ರಿ ಕಳೆಯಲು ಮನೆಯವರು ಪಡಿಸುವ ಅಡ್ಡಿ.  ಹದಿಹರೆಯಕ್ಕೆ…

 • “ತಾಯಿಗೆ ತಕ್ಕ ಮಗ’ ಚಿತ್ರದ ರೋಮ್ಯಾಂಟಿಕ್ ಸಾಂಗ್ ರಿಲೀಸ್: Watch

  ಶಶಾಂಕ್‌ ನಿರ್ದೇಶನದ ಅಜೇಯ್ ರಾವ್ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರದ ಫಸ್ಟ್ ಲುಕ್ ಮತ್ತು ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಹೃದಯಕೆ ಹೆದರಿಕೆ ಹೀಗೆ ನೋಡಿದರೆ’ ಎಂಬ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದೆ. ಜ‌ಯಂತ್ ಕಾಯ್ಕಿಣಿ…

 • “ತಾಯಿಗೆ ತಕ್ಕ ಮಗ’ನಿಗೆ ಚಂದನ್‍ಶೆಟ್ಟಿ ಧ್ವನಿ: Watch

  ಶಶಾಂಕ್‌ ನಿರ್ದೇಶನದ “ತಾಯಿಗೆ ತಕ್ಕ ಮಗ’ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡು ಮಾಡ್ತಿದೆ. ಇದೀಗ ಚಿತ್ರತಂಡ ಚಿತ್ರದ “ಸೈಡು ಬಿಡು ಮಗಾ.. ಸೆಲ್ಯೂಟ್ ಹೊಡಿ ಮಗಾ….’ ಎಂಬ ಟೈಟಲ್ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದ್ದು, ಹಾಡಿಗೆ ಸಿನಿರಸಿಕರಿಂದ…

 • ತಾಯಿ ಮಗನ ಕಥೆ ಹೇಳಲಿರುವ ಸುದೀಪ್‌

  ಸದ್ಯದಲ್ಲೇ ಸುದೀಪ್‌ ತಾಯಿ-ಮಗನ ಕಥೆ ಹೇಳಲಿದ್ದಾರೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಯಾವ ತಾಯಿ-ಮಗನ ಕಥೆ ಹೇಳುತ್ತಿದ್ದಾರೆಂದು. ಸುದೀಪ್‌ ಹೇಳಲು ಹೊರಟಿರುವುದು “ತಾಯಿಗೆ ತಕ್ಕ ಮಗ’ ಚಿತ್ರದ ಕಥೆ. ಶಶಾಂಕ್‌ ನಿರ್ದೇಶನದ “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಸುದೀಪ್‌ ಧ್ವನಿ…

 • ಶಶಾಂಕ್‌ ಪುರಾಣ

  ಚಿತ್ರರಂಗಕ್ಕೆ ಹೊಸ ಹೊಸ ಹೀರೋಗಳು ಬರುತ್ತಲೇ ಇದ್ದಾರೆ. ಕೆಲವರಿಗೆ ಕುಟುಂಬದ ಬೆಂಬಲವಿದ್ದರೆ, ಇನ್ನು ಕೆಲವರಿಗೆ ಚಿತ್ರರಂಗದ ಮಂದಿಯ ಬೆಂಬಲವಿರುತ್ತದೆ. ಈಗ ಶಶಾಂಕ್‌ ಎಂಬ ಹೊಸ ಪ್ರತಿಭೆ ಹೀರೋ ಆಗಿ ಎಂಟ್ರಿಕೊಟ್ಟಿದ್ದಾರೆ. ಇವರ ಅದೃಷ್ಟವೆಂದರೆ ಇವರಿಗೆ ಕುಟುಂಬ ಹಾಗೂ ಚಿತ್ರರಂಗದ…

 • ತಾಯಿಗೆ ತಕ್ಕ ಮಗನ ನಿರ್ದೇಶಕ ಬದಲು

  ಅಜೇಯ್‌ ರಾವ್‌ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರದ ನಿರ್ದೇಶಕ ಮತ್ತೂಮ್ಮೆ ಬದಲಾಗಿದ್ದಾರೆ. ಮುಂಚೆ ರಘು ಕೋವಿ ಎನ್ನುವವರು ಆ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಆ ನಂತರ ನಿರ್ದೇಶಕರು ಕಾರಣಾಂತರಗಳಿಂದ ಬದಲಾಗಿ, ಆ ಜಾಗಕ್ಕೆ ವೇದ್‌ ಗುರು…

 • ಯಾವುದು ಮೊದಲು ಈ ಮೂರರಲ್ಲಿ?

  ಪುನೀತ್‌ ರಾಜಕುಮಾರ್‌ ಅಭಿನಯದ “ಅಂಜನಿಪುತ್ರ’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೂರು ವಾರಗಳ ಯಶಸ್ವಿ ಪ್ರದರ್ಶನವನ್ನು ಮುಗಿಸಿರುವ ಚಿತ್ರವು, ಇದೀಗ ನಾಲ್ಕನೆಯ ವಾರಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಪುನೀತ್‌ ರಾಜಕುಮಾರ್‌ ಅಭಿನಯದ ಮುಂದಿನ ಚಿತ್ರ ಯಾವುದಾಗಲಿದೆ ಎಂಬ ಗೊಂದಲ ಅವರ…

 • ಡೈರೆಕ್ಟರ್ ಸ್ಪೆಷಲ್‌!

  ಅತ್ತ ಕಡೆ ದುನಿಯಾ ವಿಜಯ್‌ ಫ್ಯಾಮಿಲಿ, ಇತ್ತ ಕಡೆ ನಿರ್ದೇಶಕ ಆರ್‌.ಚಂದ್ರು ಫ್ಯಾಮಿಲಿ, ಅದರ ಜೊತೆಗೆ ಚಿತ್ರರಂಗದ ಕುಟುಂಬ… ಹೀಗೆ ಕುಟುಂಬಗಳೆಲ್ಲವೂ ಒಟ್ಟಾಗಿ ಸಂಭ್ರಮಿಸಿದ್ದು “ಕನಕ’ ಚಿತ್ರದ ಆಡಿಯೋ ಬಿಡುಗಡೆಯ ವಿಶೇಷ ಎನ್ನಬಹುದು. ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಕನಕ’…

 • ಡೈರೆಕ್ಟರ್ ಮೀಟ್‌

  ಅದೊಂದು ಅಪರೂಪದ ವೇದಿಕೆ ಎಂದರೆ ತಪ್ಪಲ್ಲ. ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದ ಯಶಸ್ವಿ ಚಿತ್ರಗಳನ್ನು ಕೊಡುತ್ತಾ, ತಮ್ಮ ಹೆಸರಿನ ಮೂಲಕ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವ ಸಾಮರ್ಥ್ಯದೊಂದಿಗೆ ಸ್ಟಾರ್‌ ಡೈರೆಕ್ಟರ್ ಎಂದು ಕರೆಸಿಕೊಳ್ಳುವ ನಿರ್ದೇಶಕರೆಲ್ಲಾ ಒಂದೇ ವೇದಿಕೆಯಲ್ಲಿ ಸೇರಿದ್ದರು. ಎಲ್ಲರೂ ಒಟ್ಟಾಗಿ…

 • ತಾಯಿಗೆ ತಕ್ಕ ಮಗನಿಗೆ ಆಶಿಕಾ ನಾಯಕಿ

  ನಿರ್ದೇಶಕ ಶಶಾಂಕ್‌ ಅವರಿಗೆ ಮಂಗಳವಾರ ಶುಭದಿನದಂತೆ ಕಾಣುತ್ತಿದೆ. ಆ ದಿನದಂದು ಅವರ ಸಿನಿಮಾದ ಒಂದೊಂದೇ ಸುದ್ದಿ ಹೊರಬರುತ್ತಲೇ ಇವೆ. ಕಳೆದ ಮಂಗಳವಾರ “ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ಸುಮಲತಾ ಅಂಬರೀಶ್‌ ತಾಯಿಯಾಗಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಈ ಮಂಗಳವಾರ…

 • ನಾಯಕಿಯರ ಹುಡುಕಾಟದಲ್ಲಿ ಶಶಾಂಕ್‌

  ನಿರ್ದೇಶಕ ಶಶಾಂಕ್‌ ಅವರ ಎರಡು ಚಿತ್ರಗಳು ಸೆಟ್ಟೇರಲು ಸಿದ್ಧವಾಗಿವೆ. ಒಂದು ಅವರ ನಿರ್ಮಾಣದ ಸಿನಿಮಾವಾದರೆ, ಇನ್ನೊಂದು ಅವರ ನಿರ್ದೇಶನದ ಸಿನಿಮಾ. ಹೌದು, ಶಶಾಂಕ್‌ ಅವರು “ತಾಯಿಗೆ ತಕ್ಕ ಮಗ’ ಸಿನಿಮಾವನ್ನು ನಿರ್ಮಿಸುತ್ತಿರುವ ವಿಷಯ ಗೊತ್ತೇ ಇದೆ. ಅಜೇಯ್‌ ರಾವ್‌…

ಹೊಸ ಸೇರ್ಪಡೆ