Ranganayaka ಟ್ರೇಲರ್‌; ಶಿವರಾತ್ರಿಗೆ ಜಗ್ಗೇಶ್‌-ಗುರುಪ್ರಸಾದ್‌ ಸಿನಿಮಾ ತೆರೆಗೆ

Team Udayavani, Mar 1, 2024, 11:35 AM IST

Ranganayaka ಟ್ರೇಲರ್‌; ಶಿವರಾತ್ರಿಗೆ ಜಗ್ಗೇಶ್‌-ಗುರುಪ್ರಸಾದ್‌ ಸಿನಿಮಾ ತೆರೆಗೆ

ನಟ ಜಗ್ಗೇಶ್‌-ಗುರುಪ್ರಸಾದ್‌ ಕಾಂಬಿನೇಶನ್‌ನಲ್ಲಿ ಈಗಾಗಲೇ ಬಂದಿರುವ ಎರಡೂ ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದು ಇತಿಹಾಸ. ಈಗ ಇದೇ ಜೋಡಿ ಸುಮಾರು 15 ವರ್ಷಗಳ ನಂತರ ಮತ್ತೆ ಒಂದಾಗಿ ತೆರೆಮೇಲೆ ಹ್ಯಾಟ್ರಿಕ್‌ ಬಾರಿಸಲು ರೆಡಿಯಾಗಿದೆ.

ಹೌದು, ಜಗ್ಗೇಶ್‌ – ಗುರು ಜೋಡಿಯ ಬಹು ನಿರೀಕ್ಷಿತ ಸಿನಿಮಾ “ರಂಗನಾಯಕ’ ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾಗಿದೆ. ಇದೇ ಮಾರ್ಚ್‌ 8ರ ಶಿವರಾತ್ರಿ ಹಬ್ಬದಂದು “ರಂಗನಾಯಕ’ನನ್ನು ಪ್ರೇಕ್ಷಕರ ಮುಂದೆ ಬರಲಿದ್ದು, ಈಗ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ.

ಡಾ. ರಾಜ್‌ ಕುಮಾರ್‌, ಡಾ. ವಿಷ್ಣು ವರ್ಧನ್‌, ಅಂಬರೀಶ್‌, ಕಲ್ಪನಾ, ದರ್ಶನ್‌, ಸುದೀಪ್‌, ಯಶ್‌ ಸೇರಿದಂತೆ ಅನೇಕರನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಅದಕ್ಕೊಂದು ಕಾರಣವೂ ಇದೆ. ಜೊತೆಗೆ ಗುರುಪ್ರಸಾದ್‌ ಕೆಲವು ನಿರ್ದೇಶಕರನ್ನು ತಮ್ಮದೇ ಶೈಲಿಯಲ್ಲಿ ಕೆಣಕಿದ್ದಾರೆ. ಅದರಾಚೆ ಜಗ್ಗೇಶ್‌ ಮ್ಯಾನರಿಸಂ, ಗುರು ಸಂಭಾಷಣೆ ಗಮನ ಸೆಳೆಯುತ್ತಿದೆ.  ಮಾ. 17ರಂದು ಜಗ್ಗೇಶ್‌ ಹುಟ್ಟು ಹಬ್ಬವಿದೆ. ವಾರಕ್ಕೂ ಮುನ್ನವೇ ಉಡುಗೊರೆಯಾಗಿ ಈ ಚಿತ್ರ ತೆರೆ ಕಾಣಲಿದೆ. ಈಗಾಗಲೇ “ಜೀ ಸ್ಟುಡಿಯೋಸ್‌’ ಸಂಸ್ಥೆ “ರಂಗನಾಯಕ’ ಸಿನಿಮಾದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದ್ದು, ರಾಜ್ಯಾದ್ಯಂತ ಸಿನಿಮಾವನ್ನು ಬಿಡುಗಡೆ ಮಾಡಲಿದೆ.

ಇನ್ನು ಜಗ್ಗೇಶ್‌ – ಗುರುಪ್ರಸಾದ್‌ ಅವರ ಈ ಕಾಂಬೋ ಸಿನಿಮಾವನ್ನು “ವಿಖ್ಯಾತ್‌ ಚಿತ್ರ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಎ. ಆರ್‌. ವಿಖ್ಯಾತ್‌ ನಿರ್ಮಿಸುತ್ತಿದ್ದಾರೆ. “ವಿಭಿನ್ನ ಕಥಾಹಂದರ, ಜಗ್ಗೇಶ್‌ ಅವರ ವಿನೂತನ ಗೆಟಪ್‌, ಅದ್ಧೂರಿ ಸೆಟ್‌, ಅನೂಪ್‌ ಸೀಳಿನ್‌ ಸಂಗೀತ ಎಲ್ಲವೂ “ರಂಗನಾಯಕ’ ಸಿನಿಮಾದ ಪ್ಲಸ್‌ ಪಾಯಿಂಟ್‌. ಕನ್ನಡ ಪ್ರೇಕ್ಷಕರಿಗೆ “ರಂಗನಾಯಕ’ ಭರಪೂರ ಮನರಂಜನೆ ನೀಡಲಿದೆ’ ಎಂಬುದು ನಿರ್ಮಾಪಕರ ವಿಶ್ವಾಸದ ಮಾತು.

ಟಾಪ್ ನ್ಯೂಸ್

ಮೋದಿ ಅಲೆಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ; ಫ‌ಲಿತಾಂಶದ ಬಳಿಕವೂ ನಮ್ಮ ಸರಕಾರ ಸುಭದ್ರ

ಮೋದಿ ಅಲೆಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ; ಫ‌ಲಿತಾಂಶದ ಬಳಿಕವೂ ನಮ್ಮ ಸರಕಾರ ಸುಭದ್ರ

nitish-kumar

NDA ಭದ್ರಕೋಟೆ ಬಿಹಾರ ಯಾರ ಮಡಲಿಗೆ?

eLok Sabha Polls: ಪ್ರಚಾರಕ್ಕೆ ಇನ್ನೂ ಬಿರುಸೆಂಬುದೇ ಬಂದಿಲ್ಲ !

Lok Sabha Polls: ಪ್ರಚಾರಕ್ಕೆ ಇನ್ನೂ ಬಿರುಸೆಂಬುದೇ ಬಂದಿಲ್ಲ !

pinarayi

Kerala ;ಹಳೆ ಹೆಸರು’ ನೆನಪಿಸಿ ರಾಹುಲ್‌ ಬಗ್ಗೆ ಪಿಣರಾಯಿ ವಿಜಯನ್‌ ವ್ಯಂಗ್ಯ

Udupi-Chikkamagaluru ಲೋಕಸಭಾ ಕ್ಷೇತ್ರ: ಮಹಿಳಾ ಮತದಾರರದ್ದೇ ಪ್ರಾಬಲ್ಯ

Udupi-Chikkamagaluru ಲೋಕಸಭಾ ಕ್ಷೇತ್ರ: ಮಹಿಳಾ ಮತದಾರರದ್ದೇ ಪ್ರಾಬಲ್ಯ

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

kejriwal-2

AAP ಆರೋಪ; ಜೈಲಲ್ಲೇ ಕೇಜ್ರಿ ಹತ್ಯೆಗೆ ಸಂಚು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಮೋದಿ ಅಲೆಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ; ಫ‌ಲಿತಾಂಶದ ಬಳಿಕವೂ ನಮ್ಮ ಸರಕಾರ ಸುಭದ್ರ

ಮೋದಿ ಅಲೆಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ; ಫ‌ಲಿತಾಂಶದ ಬಳಿಕವೂ ನಮ್ಮ ಸರಕಾರ ಸುಭದ್ರ

nitish-kumar

NDA ಭದ್ರಕೋಟೆ ಬಿಹಾರ ಯಾರ ಮಡಲಿಗೆ?

eLok Sabha Polls: ಪ್ರಚಾರಕ್ಕೆ ಇನ್ನೂ ಬಿರುಸೆಂಬುದೇ ಬಂದಿಲ್ಲ !

Lok Sabha Polls: ಪ್ರಚಾರಕ್ಕೆ ಇನ್ನೂ ಬಿರುಸೆಂಬುದೇ ಬಂದಿಲ್ಲ !

pinarayi

Kerala ;ಹಳೆ ಹೆಸರು’ ನೆನಪಿಸಿ ರಾಹುಲ್‌ ಬಗ್ಗೆ ಪಿಣರಾಯಿ ವಿಜಯನ್‌ ವ್ಯಂಗ್ಯ

Udupi-Chikkamagaluru ಲೋಕಸಭಾ ಕ್ಷೇತ್ರ: ಮಹಿಳಾ ಮತದಾರರದ್ದೇ ಪ್ರಾಬಲ್ಯ

Udupi-Chikkamagaluru ಲೋಕಸಭಾ ಕ್ಷೇತ್ರ: ಮಹಿಳಾ ಮತದಾರರದ್ದೇ ಪ್ರಾಬಲ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.