Jaggesh

 • ಆತ್ಮದಲ್ಲಿ ಹರಸುವುದೇ ಶ್ರೇಷ್ಠ ಪಾರಿತೋಷಕ

  ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಪ್ರತಿ ಬಾರಿ ಪ್ರಶಸ್ತಿ ಘೋಷಣೆಯಾದಾಗಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟರಲ್ಲಿ “ನಿಮಗ್ಯಾಕೆ ಪ್ರಶಸ್ತಿ ಬಂದಿಲ್ಲ’ ಎಂದು ಕೇಳುತ್ತಿರುತ್ತಾರೆ. ಈ ಬಾರಿ ಅಭಿಮಾನಿಯೊಬ್ಬರು ಜಗ್ಗೇಶ್‌ ಅವರಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ. “38…

 • ನಿರ್ಭಯಾ ಅತ್ಯಾಚಾರಿಗಳ ವಧಾಕಾರನಿಗೆ ಜಗ್ಗೇಶ್ ಲಕ್ಷ ರೂಪಾಯಿ ಬಹುಮಾನ: ಕಾರಣ ಇಲ್ಲಿದೆ

  ಬೆಂಗಳೂರು: ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಏಳು ವರ್ಷಗಳ ವಿಚಾರಣೆಯ ಬಳಿಕ ಮರಣದಂಡನೆ ಶಿಕ್ಷೆ ಖಾಯಂ ಆಗಿದೆ. ದೆಹಲಿಯಲ್ಲಿರುವ ತಿಹಾರ್ ಜೈಲಿನಲ್ಲಿ ಇದೇ ತಿಂಗಳ 20ನೇ ತಾರೀಖಿನಂದು ಬೆಳಿಗ್ಗೆ ಅತ್ಯಾಚಾರ…

 • ವೈಕುಂಠ ಏಕಾದಶಿ ವಿಶೇಷ : ನಟ ಜಗ್ಗೇಶ್ ಗೆ ತಿಮ್ಮಪ್ಪನ ದರ್ಶನ ಮಾಡಿಸಿದ ರಾಯರು!

  ಬೆಂಗಳೂರು: ಇಂದು ವೈಕುಂಠ ಏಕಾದಶಿ. ಹಿಂದೂ ಆಸ್ತಿಕರ ನಂಬಿಕೆಯ ಪ್ರಕಾರ ಇಂದು ಸ್ವರ್ಗದ ಬಾಗಿಲು ತೆರೆಯುವ ದಿನ. ಶ್ರೀನಿವಾಸನ ದರ್ಶನ ಇಂದು ಪುಣ್ಯಪ್ರದವೆಂಬ ನಂಬಿಕೆಯೂ ಇದೆ. ಇದಕ್ಕೆ ಪೂರಕವಾಗಿರುವ ಘಟನೆಯೊಂದು ಕನ್ನಡದ ಖ್ಯಾತ ನಟ ಜಗ್ಗೇಶ್ ಅವರ ಅನುಭವಕ್ಕೆ…

 • ಚಿತ್ರತಂಡಕ್ಕೆ 25 ದಿನದ ಸಂಭ್ರಮ

  “ನಮ್ಮ ಮೇಷ್ಟ್ರು ಮಾಡಿದ ಪಾಠ ಯಶಸ್ವಿ 25 ದಿನ ಪೂರೈಸಿದ್ದು, 50 ದಿನಗಳವರೆಗೂ ಜನರು ಅವರ ಪಾಠ ಕೇಳ್ತಾರೆ ಎಂಬ ನಂಬಿಕೆ ನನಗಿದೆ…’ – ನಿರ್ದೇಶಕ ಕವಿರಾಜ್‌ ತಮ್ಮ “ಕಾಳಿದಾಸ ಕನ್ನಡ ಮೇಷ್ಟ್ರು’ ಕುರಿತು ಹೀಗೆ ಹೇಳಿ ಖುಷಿಗೊಂಡರು….

 • ಮೇಷ್ಟ್ರು ಪಾಠ ಕೇಳ್ತಾರಂತೆ ಸಿಎಂ

  “ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕವೆನಿಸಿದೆ. ಸಿನಿಮಾರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದೆ. ಆದರೆ, ಕವಿರಾಜ್‌, ನೀವು ಸುಮ್ಮನೆ ನಿಲ್ಲಬಾರದು, ಓಡಬೇಕು ಸರ್‌, ಅಂತ ಕರೆದು, ಪಾಠ ಮಾಡೋಕೆ ಹೇಳಿದ್ರು. ಎಲ್ಲರೂ ಪಾಠ ಕೇಳಿ ಚಪ್ಪಾಳೆ…

 • ವಿದ್ಯುತ್‌ ಚಿತಾಗಾರವಾಯಿತು ಕನ್ನಡ ಚಿತ್ರರಂಗ!

  ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾವನ್ನು ಏಕಾಏಕಿ ತೆಗೆದು ಹಾಕಿದರೆ, ಆ ಚಿತ್ರಕ್ಕೆ ತೊಂದರೆ ನೀಡಿದರೆ ಯಾರಿಗೆ ತಾನೇ ಬೇಸರ ಆಗಲ್ಲ ಹೇಳಿ? ಖಂಡಿತಾ ಆಗುತ್ತದೆ. ಈಗ ನಟ ಜಗ್ಗೇಶ್‌ ಅವರಿಗೂ ಇದೇಬೇಸರ ಆಗಿದೆ. ಅದಕ್ಕೆ ಕಾರಣ “ಕಾಳಿದಾಸ ಕನ್ನಡ…

 • ಕನ್ನಡ ಮೇಷ್ಟ್ರು ಮುಖದಲ್ಲಿ ಮೂಡಿತು ಗೆಲುವಿನ ನಗು

  ಕಳೆದ ಶುಕ್ರವಾರದಂದು ಬಿಡುಗಡೆಯಾದ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು “ಕಾಳಿದಾಸ’ನ ಗಳಿಕೆಯಲ್ಲೂ ನಿಧಾನ ಏರಿಕೆಯಾಗುತ್ತಿದ್ದು, ನಿರ್ಮಾಪಕರು ಮತ್ತು ನಿರ್ದೇಶಕರ ಮೊಗದಲ್ಲಿ ನಗು ಮೂಡುತ್ತಿದೆ. ಇದೇ ವೇಳೆ “ಕಾಳಿದಾಸ ಕನ್ನಡ ಮೇಷ್ಟ್ರು’…

 • ಕಾಳಿದಾಸನ ಕಾಳಜಿ ಮತ್ತು ಕಾಮಿಡಿ

  ಮಕ್ಕಳು ಮಾರ್ಕ್ಸ್ ತೆಗೆಯುವ ಮೆಷಿನ್‌ಗಳಾಗುತ್ತಿದ್ದಾರಾ? ಪಾಲಕರು ಮಕ್ಕಳ ಆಸೆಗಳನ್ನು ಪರಿಗಣಿಸದೇ ಶಾಲೆ, ಪಾಠ, ಮಾರ್ಕ್ಸ್ಗಷ್ಟೇ ಸೀಮಿತಗೊಳಿಸುತ್ತಿದ್ದಾರಾ? ಶಿಕ್ಷಣ ವ್ಯವಸ್ಥೆಯಲ್ಲಿನ ತಾರತಮ್ಯ ಬದಲಾಗೋದೇ ಇಲ್ವಾ? ಮಕ್ಕಳು ತಮ್ಮ ಬಾಲ್ಯ, ಕನಸುಗಳನ್ನು ನಾಲ್ಕು ಗೋಡೆ ನಡುವಿನ “ಶಿಕ್ಷಣ’ದಲ್ಲೇ ಕಳೆದುಬಿಡುತ್ತಾರಾ? “ಕಾಳಿದಾಸ ಕನ್ನಡ ಮೇಷ್ಟ್ರು’…

 • ಇಂದಿನಿಂದ ಕಾಳಿದಾಸ ಮೇಷ್ಟ್ರ ಕ್ಲಾಸ್‌

  ಜಗ್ಗೇಶ್‌ ನಾಯಕರಾಗಿರುವ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರ ಇಂದು ತೆರೆಕಾಣುತ್ತಿದೆ. ಕವಿರಾಜ್‌ ನಿರ್ದೇಶಿಸಿರುವ ಈ ಚಿತ್ರದಲ್ಲಿ ಮೇಘನಾ ರಾಜ್‌ ನಾಯಕಿ. ಈಗಾಗಲೇ ಚಿತ್ರದ ಹಾಡು ಹಾಗೂ ಟ್ರೇಲರ್‌ ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡಕ್ಕೆ ಸಿನಿಮಾದ ಮೇಲೆ ನಿರೀಕ್ಷೆ…

 • ನ. 22ಕ್ಕೆ “ಕಾಳಿದಾಸ ಕನ್ನಡ ಮೇಷ್ಟ್ರು’

  ಜಗ್ಗೇಶ್‌ ನಾಯಕರಾಗಿರುವ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ನವೆಂಬರ್‌ 22 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ನವೆಂಬರ್‌ 15 ರಂದು ತೆರೆಕಾಣಬೇಕಿತ್ತು. ಆದರೆ, ಈಗ ಚಿತ್ರ ಒಂದು…

 • ಜಗ್ಗೇಶ್‌ ಚಿತ್ರದಲ್ಲಿ 21 ನಾಯಕಿಯರು!

  ಜಗ್ಗೇಶ್‌ಗೆ 21ನಾಯಕಿಯರ ಸಾಥ್‌! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಸತ್ಯ. ಜಗ್ಗೇಶ್‌ ಅವರ ಸಿನಿಮಾವೊಂದರಲ್ಲಿ 21 ಮಂದಿ ಕನ್ನಡದ ನಾಯಕಿ ನಟಿಯರು ಕಾಣಿಸಿಕೊಳ್ಳಲಿದ್ದಾರೆ! ಅಷ್ಟಕ್ಕೂ ಯಾವ ಸಿನಿಮಾ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ “ಕಾಳಿದಾಸ ಕನ್ನಡ ಮೇಷ್ಟ್ರು’….

 • “ರಂಗನಾಯಕ’ನ ಹೊಸಲುಕ್‌, ಟೀಸರ್‌ನಲ್ಲಿ ಕಾಮಿಡಿ ಝಲಕ್‌

  ಕೆಲ ದಿನಗಳ ಹಿಂದಷ್ಟೇ “ಮಠ’ ಮತ್ತು “ಎದ್ದೇಳು ಮಂಜುನಾಥ’ ಚಿತ್ರಗಳ ಖ್ಯಾತಿಯ ಜೋಡಿ ನಿರ್ದೇಶಕ ಗುರುಪ್ರಸಾದ್‌ ಮತ್ತು ನಟ ಜಗ್ಗೇಶ್‌ ಒಟ್ಟಾಗಿ “ರಂಗನಾಯಕ’ ಅನ್ನೋ ಹೆಸರಿನಲ್ಲಿ ಹೊಸಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು ನಿಮಗೆ ಗೊತ್ತಿರಬಹುದು. ಬಳಿಕ ಚಿತ್ರತಂಡ…

 • ಜಗ್ಗೇಶ್‌ ಈಗ “ರಂಗನಾಯಕ’

  ಈ ಹಿಂದೊಮ್ಮೆ ಜಗ್ಗೇಶ್‌ ಹಾಗೂ ಗುರುಪ್ರಸಾದ್‌ ಜೊತೆಯಾಗಿ ಸಿನಿಮಾ ಮಾಡುತ್ತಾರೆಂಬ ಸುದ್ದಿ ಹರಿದಾಡಿತ್ತಾದರೂ ನಂತರದ ದಿನಗಳಲ್ಲಿ ಆ ಸುದ್ದಿ ಕಳೆದೇ ಹೋಯಿತು. ಈಗ ಇಬ್ಬರೂ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ವಿಖ್ಯಾತ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ “ಪುಷ್ಪಕ ವಿಮಾನ’ ನಿರ್ಮಿಸಿ,…

 • ತೋತಾಪುರಿ ಭಾಗ-1 ಮುಗಿಯಿತು

  ಜಗ್ಗೇಶ್‌ ಅವರ “ಕಾಳಿದಾಸ ಕನ್ನಡ ಮೇಷ್ಟ್ರು’ ಬಿಡುಗಡೆಗೆ ರೆಡಿಯಾಗಿದೆ. ಸದ್ಯ ಅವರು “ತೋತಾಪುರಿ’ ಚಿತ್ರೀಕರಣದಲ್ಲಿ ಬಿಝಿ. ನಿಮಗೆ ಗೊತ್ತಿರುವಂತೆ “ತೋತಾಪುರಿ’ ಎರಡು ಭಾಗಗಳಲ್ಲಿ ಬರುತ್ತಿದೆ. ಈಗ ಮೊದಲ ಭಾಗದ ಚಿತ್ರೀಕರಣ ಮುಗಿದಿದೆ. ಕಳೆದೆರಡು ವಾರದಿಂದ ಮೈಸೂರಿನ ಸುತ್ತಮುತ್ತ ಚಿತ್ರೀಕರಣ…

 • ಸ್ಟಾರ್‌ಗಿರಿ ತಪ್ಪಿಸೋಕೆ ಹಫ್ತಾ ಕೊಡೋ ಜನರಿದ್ದಾರೆ!

  “ದೊಡ್ಡ ಸ್ಟಾರ್‌ಗಿರಿ ತಪ್ಪಿಸಲು ಇವನಿಗೆ ಹಫ್ತಾ ನೀಡಿದರೆ ಸಾಕು ಮಾಡಿ ಮುಗಿಸುತ್ತಾನೆ…’ ಇದು ನಟ ಜಗ್ಗೇಶ್‌ ಅವರ ಹೇಳಿಕೆ. ಅಷ್ಟಕ್ಕೂ ಜಗ್ಗೇಶ್‌ ಅವರು ಯಾವ ವಿಷಯಕ್ಕೆ, ಯಾರ ಕುರಿತಾಗಿ ಈ ಮಾತನ್ನು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ….

 • ಕಾಮಿಡಿ ಕಿಲಾಡಿಗಳ ಜೊತೆ ಗಣೇಶ್‌

  ನಟ ಗಣೇಶ್‌ ಕಿರುತೆರೆಯಿಂದ ಬಂದವರು. ಈಗ ಮತ್ತೆ ಕಿರುತೆರೆಗೆ ವಾಪಾಸ್‌ ಆಗಿದ್ದಾರೆ. ಹಾಗಂತ ಅವರು ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಕಾಮಿಡಿ ಕಿಲಾಡಿಗಳು- ಸೀಸನ್‌ 3’ಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು…

 • ಏಕಕಾಲದಲ್ಲಿ “ತೋತಾಪುರಿ’ ಚಾಪ್ಟರ್‌ 1-2 ಚಿತ್ರೀಕರಣ

  ಜಗ್ಗೇಶ್‌ ಅಭಿನಯದ “ತೋತಾಪುರಿ’ ಚಿತ್ರದ ಮೇಲೆ ಈಗಲೇ ನಿರೀಕ್ಷೆ ಆರಂಭವಾಗಿದೆ. ಅದಕ್ಕೆ ಕಾರಣ ಹಲವು. ಮೊದಲನೇಯದಾಗಿ “ನೀರ್‌ದೋಸೆ’ಯಂತಹ ಹಿಟ್‌ ಚಿತ್ರ ಕೊಟ್ಟ ನಿರ್ದೇಶಕ ವಿಜಯ ಪ್ರಸಾದ್‌ ಹಾಗೂ ಜಗ್ಗೇಶ್‌ ಒಂದಾಗಿರೋದು ಒಂದು ಕಾರಣವಾದರೆ, ಚಿತ್ರದಲ್ಲಿನ ಜಗ್ಗೇಶ್‌ ಹಾಗೂ ಇತರ…

 • “ಎಂಆರ್‌ಪಿ’ ಚಿತ್ರಕ್ಕೆ ಜಗ್ಗೇಶ್‌ ಸಾಥ್‌

  ಮಾರುಕಟ್ಟೆಯಲ್ಲಿ ಅಂಗಡಿ-ಮುಂಗಟ್ಟುಗಳ ಮುಂದೆ “ಎಂಆರ್‌ಪಿ’ ಎಂಬ ಬೋರ್ಡ್‌ಗಳನ್ನು ನೇತು ಹಾಕಿರುವುದನ್ನು ನೀವು ನೋಡಿರುತ್ತೀರಿ. ಈಗ ಇದೇ “ಎಂಆರ್‌ಪಿ’ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರವೊಂದು ತೆರೆಗೆ ಬರುತ್ತಿದೆ. ಅಂದಹಾಗೆ, ಈ ಹಿಂದೆ “ನನ್‌ ಮಗಳೇ ಹೀರೋಯಿನ್‌’ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ…

 • ದರ್ಶನ್‌ ಅಭಿಮಾನಿಗಳ “ಕುರುಕ್ಷೇತ್ರ’ ಸಂಭ್ರಮಕ್ಕೆ ಜಗ್ಗೇಶ್‌ ಸಾಥ್‌

  ದರ್ಶನ್‌ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅದಕ್ಕೆ ಕಾರಣ “ಕುರುಕ್ಷೇತ್ರ’ ಚಿತ್ರ. ದರ್ಶನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಕುರುಕ್ಷೇತ್ರ’ ಚಿತ್ರದ ಕಲೆಕ್ಷನ್‌ ನೂರು ಕೋಟಿ ರೂಪಾಯಿ ದಾಟಿ ಮುನ್ನುಗ್ಗುತ್ತಿದೆ ಎಂಬ ಸುದ್ದಿ. ಹೌದು, “ಕುರುಕ್ಷೇತ್ರ’ ಚಿತ್ರದ ಕಲೆಕ್ಷನ್‌ ಬಗ್ಗೆ ಹೀಗೊಂದು ಸುದ್ದಿ ಜೋರಾಗಿ…

 • ಸುದೀಪ್‌ ಹೆಸರು ತಂದರೆ ಕ್ಷಮೆ ಇಲ್ಲ, ಆತ ನನ್ನ ತಮ್ಮನಂತೆ

  “ಕೆಂಪೇಗೌಡ-2′ ಚಿತ್ರದ ಬಿಡುಗಡೆಯ ನಂತರ ನಟ ಕೋಮಲ್‌ ಅವರ ಮೇಲೆ ನಡೆದ ಹಲ್ಲೆ ಘಟನೆ ಬೇರೆ ಬೇರೆ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ನಟ ಸುದೀಪ್‌ ಅವರ ಹೆಸರನ್ನು ಹರಿಬಿಟ್ಟಿದ್ದರು. ಈ ವಿಷಯ ನಟ ಕೋಮಲ್‌…

ಹೊಸ ಸೇರ್ಪಡೆ