ತ್ರಿಕೋನ ಪ್ರೇಮಕಥೆಯ ಚಿತ್ರ “ಪ್ರಸ್ತ’
Team Udayavani, Oct 9, 2018, 11:38 AM IST
ಗ್ರಾಮೀಣ ಪರಿಸರದಲ್ಲಿ ನಡೆಯುವ ತ್ರೀಕೋನ ಪ್ರೇಮ ಕಥಾನಕ ಹೊಂದಿರುವ “ಪ್ರಸ್ತ’ ಚಿತ್ರದ ಸದ್ದಿಲ್ಲದೇ ಚಿತ್ರೀಕರಣವಾಗಿದೆ. ರವಿ ಶತಭಿಷ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಚಿತ್ರದ ಸಾಹಸ ನಿರ್ದೇಶನ ಮತ್ತು ಸಂಕಲನವನ್ನು ಕೂಡ ಮಾಡಿರುವ ರವಿ ಶತಭಿಷ ಅವರು “ಪ್ರಸ್ತ’ ಚಿತ್ರದ ಏಳು ಜವಾಬ್ದಾರಿಗಳನ್ನು ತನ್ನ ಹೆಗಲಿಗೆ ಹಾಕಿಕೊಂಡು ನಿಭಾಯಿಸಿದ್ದಾರೆ. ತನಗೆ ಗೊತ್ತಿಲ್ಲದೆ ಇಬ್ಬರು ಯುವತಿಯರನ್ನು ಲವ್ ಮಾಡುವ ನಾಯಕ ಕೊನೆಗೆ ಯಾರ ಪ್ರೀತಿ ಉಳಿಸಿಕೋಳ್ಳುತ್ತಾನೆ ಎನ್ನುವುದೇ “ಪ್ರಸ್ತ’ ಚಿತ್ರದ ಕಥಾ ಹಂದರವಾಗಿದೆ.
ಅಭಿಜ್ಞಾ ಕ್ರೀಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮೋಹನ್ ಎಂ.ಎಸ್.ಎಸ್., ಸಂಗಮೇಶ್ ಛಾಯಗ್ರಹಣ, ಅಸನೆಲ್ ಸಂಗೀತ, ನಿತೀಶ್ ಹಿನ್ನೆಲೆ ಸಂಗೀತವಿದೆ. ವಿಶ್, ವರ್ಷ, ಯಾದ್ವಿಕ್, ಸುಧಾಕರ ಕಾಳೇನಹಳ್ಳಿ, ಚಂದ್ರು, ಮಂಜುಳ, ಕಿಶೋರ್, ದೇವೇಗೌಡ, ಲೋಕೇಶ, ಕಾಳೇಗೌಡ, ಮಧು ಚೆಲುವರಾಜ್ ಮುಂತಾದವರ ತಾರಾಬಳಗವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ