ಅತಿಯಾದ ಗ್ರಾಫಿಕ್ಸ್: ʼಬ್ರಹ್ಮಾಸ್ತ್ರʼದ ಬಳಿಕ ʼಆದಿಪುರುಷ್ʼಗೂ ತಟ್ಟಿತು ‌ಟ್ರೋಲ್‌ ಬಿಸಿ

ರಾವಣ ಮಿಲಿಟಿರಿ ಕಟಿಂಗ್‌ ಮಾಡಿಕೊಂಡು, ಕೂದಲನ್ನು ಸ್ಪೈಕ್‌ ಮಾಡಿಕೊಂಡಿದ್ದಾನೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.

Team Udayavani, Oct 3, 2022, 12:59 PM IST

tdy-3

ಮುಂಬಯಿ: ಡಾರ್ಲಿಂಗ್‌ ಪ್ರಭಾಸ್‌ ಅವರ ಮತ್ತೊಂದು ಪ್ಯಾನ್‌ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ ʼಆದಿಪುರುಷ್‌ʼ ಟೀಸರ್‌ ರಿಲೀಸ್‌ ಆಗಿ ಭರ್ಜರಿ ವೀಕ್ಷಣೆ ಪಡೆದುಕೊಳ್ಳುತ್ತಿದೆ. ಅಯೋಧ್ಯೆಯಲ್ಲಿ  ಭಾನುವಾರ ಸಂಜೆ (ಅ.2 ರಂದು) ರಿಲೀಸ್‌ ಆದ ಟೀಸರ್‌ ಬಗ್ಗೆ ನೆಟ್ಟಿಗರ ಚರ್ಚೆ ಜೋರಾಗಿದೆ.

ಆಳ ಸಮುದ್ರದಲ್ಲಿ ಧ್ಯಾನಸ್ಥನಾಗಿ ಮೊದಲ ನೋಟದಲ್ಲಿ ಕಾಣಿಸಿಕೊಳ್ಳುವ ಪ್ರಭಾಸ್‌ ಆ ಬಳಿಕ ನ್ಯಾಯದ ಕೈಯಿಂದ ಅನ್ಯಾಯದ ವಿನಾಶʼ ಎಂದು ಡೈಲಾಗ್‌ ಹೇಳಿ ದುಷ್ಟ ಶಕ್ತಿಗಳ ಸಂಹಾರಕ್ಕೆ ಮುಂದಾಗುವ ದೃಶ್ಯಗಳನ್ನು  ವಿಎಫ್‌ ಎಕ್ಸ್‌, ಗ್ರಾಫಿಕ್ಸ್‌ ಮೂಲಕ ತೋರಿಸಲಾಗಿದೆ. ಹತ್ತು ತಲೆಯ ರಾವಣನಾಗಿ ಸೈಫ್‌ ಅಲಿ ಖಾನ್‌, ಸೀತೆಯಾಗಿ ಕೃತಿ ಸನೋನ್‌ , ಲಕ್ಷ್ಮಣನಾಗಿ ಸನ್ನಿ ಸಿಂಗ್‌ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ʼತಾನಾಜಿʼ ಚಿತ್ರವನ್ನು ನಿರ್ದೇಶನ ಮಾಡಿದ್ದ, ಓಂ ರಾವುತ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 500 ಕೋಟಿ ಬಜೆಟ್‌ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇಂಥ ಬಿಗ್‌ ಬಜೆಟ್‌ ಸಿನಿಮಾದ ಟೀಸರ್‌ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅತಿಯಾದ ವಿಎಫ್‌ ಎಕ್ಸ್; ಸಿಕ್ಕಾಪಟ್ಟೆ ಟ್ರೋಲ್:

ಟ್ವಿಟರ್‌ ಬಳಕೆದಾರರು ಟೀಸರ್‌ ಬಗ್ಗೆ, ಆದಿಪುರುಷ್‌ ಟೀಸರ್‌ 700 ಕೋಟಿಯ ಟೆಂಪಲ್‌ ರನ್‌ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು‌ ಇದು ಗೇಮ್ ಆಫ್ ಥ್ರೋನ್ಸ್ ನ ಕಳಪೆ ಕಾಪಿ ಎಂದಿದ್ದಾರೆ. ಕೆಲವರು ಇದೊಂದು ಕಾರ್ಟೂನ್‌ ಸಿನಿಮಾ ಎಂದಿದ್ದಾರೆ. ರಾವಣ ಮಿಲಿಟಿರಿ ಕಟಿಂಗ್‌ ಮಾಡಿಕೊಂಡು, ಕೂದಲನ್ನು ಸ್ಪೈಕ್‌ ಮಾಡಿಕೊಂಡಿದ್ದಾನೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಕೆಲವರು ಪ್ರಭಾಸ್‌ ನಿಮಗಿಂತ ಆರ್‌ ಆರ್‌ ಆರ್‌ ನಲ್ಲಿದ್ದ ರಾಮನ ಪಾತ್ರ ( ರಾಮ್‌ ಚರಣ್)‌ ಎಷ್ಟೋ ಪಟ್ಟು ಮೇಲು ಎಂದು ಬರೆದುಕೊಂಡಿದ್ದಾರೆ.‌

ಈ ಹಿಂದೆ ರಣ್‌ಬೀರ್ ಕಪೂರ್ ಅವರ ʼಬ್ರಹ್ಮಾಸ್ತ್ರʼ ಚಿತ್ರದ ವಿಎಫ್‌ ಕ್ಸ್‌ ಗೂ ಇಂಥದ್ದೇ ಟ್ರೋಲ್‌ ಗಳು ಕೇಳಿ ಬಂದಿದ್ದವು. ಆದರೆ ಚಿತ್ರ ಆದಾದ ಬಳಿಕವೂ ಬಾಕ್ಸ್‌ ಆಫೀಸ್‌ ನಲ್ಲಿ ಉತ್ತಮ ಗಳಿಕೆ ಕಂಡಿತ್ತು.

ʼಆದಿಪುರುಷ್‌ʼ ಚಿತ್ರದ ಟೀಸರ್‌ ಗೆ ಇನ್ನೊಂದೆಡೆ ಭರ್ಜರಿ ರೆಸ್ಪಾನ್ಸ್‌ ಕೇಳಿ ಬರುತ್ತಿದೆ. 24 ಗಂಟೆಯೊಳಗೆ 60 ಮಿಲಿಯನ್‌ ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್‌ ನಂ.1 ನಲ್ಲಿದೆ.

ಪ್ಯಾನ್‌ ಇಂಡಿಯಾ ಆದಿಪುರುಷ್‌ ಜನವರಿ 12, 2023 ರಂದು ತೆರೆಗೆ ಬರಲಿದೆ.

ಟಾಪ್ ನ್ಯೂಸ್

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಕ್ರಿಮಿನಲ್‌ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್‌

ಕ್ರಿಮಿನಲ್‌ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್‌

ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

1-asdsadasd

ಹೈಡ್ರಾಲಿಕ್ ವೈಫಲ್ಯ: 197 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ

1-asdadasd

ಹಿಂದೂಗಳು 18 ವರ್ಷಕ್ಕೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಿ: ಸಂಸದ ಬದ್ರುದ್ದೀನ್ ವಿವಾದ

ಕಾಂತಾರ’ ಸಿನಿಮಾಗೆ ಕೇರಳ ಹೈಕೋರ್ಟ್‌ನಲ್ಲಿ ಹಿನ್ನಡೆ

“ಕಾಂತಾರ’ ಸಿನಿಮಾಗೆ ಕೇರಳ ಹೈಕೋರ್ಟ್‌ನಲ್ಲಿ ಹಿನ್ನಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂತಾರ’ ಸಿನಿಮಾಗೆ ಕೇರಳ ಹೈಕೋರ್ಟ್‌ನಲ್ಲಿ ಹಿನ್ನಡೆ

“ಕಾಂತಾರ’ ಸಿನಿಮಾಗೆ ಕೇರಳ ಹೈಕೋರ್ಟ್‌ನಲ್ಲಿ ಹಿನ್ನಡೆ

1-asdasdad

ಮೆಟ್ಟಿಲಿನಿಂದ ಬಿದ್ದು ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಆಸ್ಪತ್ರೆಗೆ ದಾಖಲು

“ಕಬ್ಜ” ಹಿಂದಿ ವರ್ಷನ್ ಟೀಸರ್ ರಿಲೀಸ್, ವಿತರಣಾ ಹಕ್ಕು ಪಂಡಿತ್ ಮೋಷನ್ ಪಿಕ್ಚರ್ಸ್ ತೆಕ್ಕೆಗೆ

“ಕಬ್ಜ” ಹಿಂದಿ ವರ್ಷನ್ ಟೀಸರ್ ರಿಲೀಸ್, ವಿತರಣಾ ಹಕ್ಕು ಪಂಡಿತ್ ಮೋಷನ್ ಪಿಕ್ಚರ್ಸ್ ತೆಕ್ಕೆಗೆ

“ಡಂಕಿ” ಚಿತ್ರೀಕರಣ ಮುಕ್ತಾಯ…ನಟ ಶಾರುಖ್ ಖಾನ್ ಮೆಕ್ಕಾಗೆ ಭೇಟಿ, ಫೋಟೋ ವೈರಲ್

“ಡಂಕಿ” ಚಿತ್ರೀಕರಣ ಮುಕ್ತಾಯ…ನಟ ಶಾರುಖ್ ಖಾನ್ ಮೆಕ್ಕಾಗೆ ಭೇಟಿ, ಫೋಟೋ ವೈರಲ್

1-sdsdsadasd

ಕಾಶ್ಮೀರ್ ಫೈಲ್ಸ್ ಕುರಿತು ಹೇಳಿಕೆ ; ಕೊನೆಗೂ ಕ್ಷಮೆ ಕೇಳಿದ ಇಸ್ರೇಲಿ ನಿರ್ಮಾಪಕ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಕ್ರಿಮಿನಲ್‌ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್‌

ಕ್ರಿಮಿನಲ್‌ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್‌

ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

1-asdsadasd

ಹೈಡ್ರಾಲಿಕ್ ವೈಫಲ್ಯ: 197 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.