Bollywood; ರಾಮ್ಸೆ ಬ್ರದರ್ಸ್ ಖ್ಯಾತಿಯ ಗಂಗು ರಾಮ್ಸೆ ನಿಧನ
Team Udayavani, Apr 8, 2024, 1:07 AM IST
ಮುಂಬಯಿ: ಬಾಲಿವುಡ್ ಹಾರರ್ ಸಿನೆಮಾಗಳಾದ “ಪುರಾನಿ ಹವೇಲಿ’, “ತೆಹಖಾನ’ ಖ್ಯಾತಿಯ ಛಾಯಾಗ್ರಾಹಕ, ನಿರ್ಮಾಪಕ ಗಂಗು ರಾಮ್ಸೆ(83) ಅನಾರೋಗ್ಯದಿಂದ ರವಿವಾರ ನಿಧನ ಹೊಂದಿದ್ದಾರೆ. 7 ಮಂದಿ ರಾಮ್ಸೆ ಸಹೋದರರ ಪೈಕಿ ಒಬ್ಬರಾಗಿದ್ದ ಗಂಗು ರಾಮ್ಸೆ ಕಳೆದ ಒಂದು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿ, ಮುಂಬಯಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರಾದ ರೂ ಚಿಕಿತ್ಸೆ ಫಲಿಸದೆ ನಿಧನ ಹೊಂದಿದರು. ಗಂಗು ರಾಮ್ಸೆ ಅವರು ಎಫ್.ಯು.ರಾಮ್ಸೆ ಅವರ ಎರಡನೇ ಪುತ್ರ. ಎಫ್.ಯು.ರಾಮ್ಸೆ ಸ್ಥಾಪಿಸಿದ ರಾಮ್ಸೆ ಬ್ರದರ್ ಬ್ಯಾನರ್ ಅಡಿಯಲ್ಲಿ ಗಂಗು ರಾಮ್ಸೆ ಅವರು ವೀರಾನಾ, ಪುರಾನ ಮಂದಿರ್, ಬಂದ್ ದರ್ವಾಜಾ ಸೇರಿ 50ಕ್ಕೂ ಹೆಚ್ಚು ಹಿಂದಿ ಸಿನೆಮಾಗಳನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ