Dadasaheb Phalke IFF Awards: ಅತ್ಯುತ್ತಮ ನಟ,ನಟಿ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

Team Udayavani, Feb 21, 2024, 11:07 AM IST

Dadasaheb Phalke IFF Awards: ಅತ್ಯುತ್ತಮ ನಟ,ನಟಿ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಮುಂಬಯಿ: ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಕಾರ್ಯಕ್ರಮ ಅದ್ಧೂರಿಯಾಗಿ ಮಂಗಳವಾರ(ಫೆ.20 ರಂದು) ನಡೆದಿದೆ. ಫಿಲ್ಮಿ ಜಗತ್ತಿನ ಸುಂದರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹತ್ತಾರು ಕಲಾವಿದರು ಭಾಗಿಯಾಗಿದ್ದಾರೆ.

ಪ್ರಮುಖವಾಗಿ ಬಾಲಿವುಡ್‌ ನಲ್ಲಿ ಕಂಬ್ಯಾಕ್‌ ಶಾರುಖ್‌ ಖಾನ್‌ ಸೇರಿದಂತೆ ರಾಣಿ ಮುಖರ್ಜಿ, ನಯನತಾರಾ ಅವರು ತನ್ನ ಪ್ರತಿಭೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಲ್ಲಿದೆ ಪ್ರಶಸ್ತಿ ಗೆದ್ದವರ ಫುಲ್‌ ಲಿಸ್ಟ್…‌

ಅತ್ಯುತ್ತಮ ಚಿತ್ರ: ಜವಾನ್‌

ಅತ್ಯುತ್ತಮ ಚಿತ್ರ(ಕ್ರಿಟಿಕ್ಸ್)‌:  12th ಫೇಲ್‌

ಅತ್ಯುತ್ತಮ ನಟ: ಶಾರುಖ್‌ ಖಾನ್‌ (ಜವಾನ್)‌

ಅತ್ಯುತ್ತಮ ನಟಿ: ರಾಣಿ ಮುಖರ್ಜಿ (ಮಿಸೆಸ್ ಚಟರ್ಜಿ ‌vs ನಾರ್ವೆ )

ಅತ್ಯುತ್ತಮ ನಟಿ(ಕ್ರಿಟಿಕ್ಸ್):‌ ಕರೀನಾ ಕಪೂರ್‌ ಖಾನ್(‌ ಜಾನೆ ಜಾನ್)‌

ಅತ್ಯುತ್ತಮ ನಟ(ಕ್ರಿಟಿಕ್ಸ್) : ವಿಕ್ಕಿ ಕೌಶಲ್‌ (ಸ್ಯಾಮ್ ಬಹದ್ದೂರ್)

ಅತ್ಯುತ್ತಮ ನಿರ್ದೇಶಕ: ಸಂದೀಪ್‌ ರೆಡ್ಡಿ ವಂಗಾ(ಅನಿಮಲ್)‌

ಅತ್ಯುತ್ತಮ ನಿರ್ದೇಶಕ(ಕ್ರಿಟಿಕ್ಸ್)‌: ಅಟ್ಲಿ(ಜವಾನ್)‌

ಅತ್ಯುತ್ತಮ ಸಂಗೀತ ನಿರ್ದೇಶಕ: ಅನಿರುದ್ಧ್ ರವಿಚಂದರ್ (ಜವಾನ್)

ಅತ್ಯುತ್ತಮ ಹಿನ್ನೆಲೆ ಗಾಯಕ: ವರುಣ್ ಜೈನ್ ಮತ್ತು ಸಚಿನ್ ಜಿಗರ್, ತೇರೆ ವಸ್ತೆ (ಜಾರಾ ಹಟ್ಕೆ ಜರಾ ಬಚ್ಕೆ)

ಅತ್ಯುತ್ತಮ ಹಿನ್ನೆಲೆ ಗಾಯಕಿ : ಶಿಲ್ಪಾ ರಾವ್, ಬೇಷರಾಮ್ ರಂಗ್ (ಪಠಾಣ್)‌

ಅತ್ಯುತ್ತಮ ನಟ(ನೆಗೆಟಿವ್‌ ರೋಲ್)‌ :  ಬಾಬಿ ಡಿಯೋಲ್(‌ ಅನಿಮಲ್)‌

ಅತ್ಯುತ್ತಮ ನಟ(ಪೋಷಕ ಪಾತ್ರ)‌: ಅನಿಲ್‌ ಕಪೂರ್‌ (ಅನಿಮಲ್)‌

ಅತ್ಯುತ್ತಮ ಛಾಯಾಗ್ರಾಹಕ: ಜ್ಞಾನ ಶೇಖರ್ ವಿ.ಎಸ್ ( IB71)

ಭರವಸೆಯ ನಟ: ‌ ವಿಕ್ರಾಂತ್ ಮಾಸ್ಸೆ (12th ಫೇಲ್)

ಭರವಸೆಯ ನಟಿ: ಅದಾ ಶರ್ಮಾ ( ದಿ ಕೇರಳ ಸ್ಟೋರಿ)

ಬಹುಮುಖ ನಟಿ: ನಯನತಾರಾ

ಅತ್ಯುತ್ತಮ ನಟಿ (ಕಿರುತೆರೆ): ರೂಪಾಲಿ ಗಂಗೂಲಿ (ಅನುಪಮಾ)

ಅತ್ಯುತ್ತಮ ನಟ( ಕಿರುತೆರೆ): ನೀಲ್ ಭಟ್ (ಘುಮ್ ಹೈ ಕಿಸಿಕೆ ಪ್ಯಾರ್ ಮೇಯಿನ್)

ವರ್ಷದ ಅತ್ಯುತ್ತಮ ಧಾರಾವಾಹಿ: ಘುಮ್ ಹೈ ಕಿಸಿಕೇ ಪ್ಯಾರ್ ಮೇಯಿನ್

ಅತ್ಯುತ್ತಮ ನಟ(ವೆಬ್‌ ಸಿರೀಸ್)‌: ಶಾಹಿದ್ ಕಪೂರ್ (ಫರ್ಜಿ)

ಅತ್ಯುತ್ತಮ ನಟಿ (ವೆಬ್‌ ಸಿರೀಸ್)‌: ಕರಿಷ್ಮಾ ತನ್ನಾ (ಸ್ಕೂಪ್)

ಅತ್ಯುತ್ತಮ ವೆಬ್‌ ಸಿರೀಸ್:‌ ಫರ್ಜಿ

ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಮೌಶುಮಿ ಚಟರ್ಜಿ

ಸಂಗೀತ ಉದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಕೆ.ಜೆ. ಯೇಸುದಾಸ್

ಅಟ್ಲಿ, ಶಾಹಿದ್ ಕಪೂರ್, ರಾಜ್ ಮತ್ತು ಡಿಕೆ ಮತ್ತು ರಾಣಿ ಮುಖರ್ಜಿ ಅವರು ಕಳೆದ ವರ್ಷದಲ್ಲಿ ತಮ್ಮ ಕೆಲಸಕ್ಕಾಗಿ ಪ್ರಶಸ್ತಿಗಳನ್ನು ಪಡೆದರು.

ಟಾಪ್ ನ್ಯೂಸ್

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.