ಜಾಕ್ವೆಲಿನ್ ಹೊಸ ನಿವಾಸಕ್ಕೆ ಫ್ಯಾನ್ಸ್ ಫಿದಾ
Team Udayavani, Jul 2, 2023, 8:23 PM IST
ಮುಂಬೈ: ರಾ..ರಾ.. ರಕ್ಕಮ್ಮ ಖ್ಯಾತಿಯ ನಟಿ ಜಾಕ್ವೆಲಿನ್ ಫೆರ್ನಾಂಡಿಸ್, ಮುಂಬೈನಲ್ಲಿ ನೂತನ ಐಷಾರಾಮಿ ನಿವಾಸವೊಂದನ್ನು ಖರೀದಿಸಿದ್ದಾರೆ.
ಜಾಕ್ವೆಲಿನ್ ಅವರ ನೂತನ ಫ್ಲ್ಯಾಟ್ನ ಚಿತ್ರ ಹಾಗೂ ವಿಡಿಯೊಗಳು ಇದೀಗ ಜಾಲತಾಣದಲ್ಲಿ ವೈರಲ್ ಆಗಿವೆ. ಹೌದು, ಸೈಫ್ ಅಲಿಖಾನ್, ಕರೀನಾ ಕಪೂರ್, ರಣಬೀರ್ ಕಪೂರ್- ಆಲಿಯಾ ಭಟ್ ಸೇರಿದಂತೆ ಬಾಲಿವುಡ್ನ ಬಹುತೇಕ ತಾರೆಯರು ನಿವಾಸ ಹೊಂದಿರುವ ಬಾಂದ್ರಾದಲ್ಲೇ ಈಗ ಜಾಕ್ವೆಲಿನ ಕೂಡ ಫ್ಲ್ಯಾಟ್ ಖರೀದಿಸಿದ್ದಾರೆ.
ಪಲಿ ಹಿಲ್ನಲ್ಲಿರುವ ವಿಶಾಲಾ ಹಾಗೂ ಐಷಾರಾಮಿ ಫ್ಲ್ಯಾಟ್ ಅನ್ನು ಜಾಕ್ವೆಲಿನ್ ಖರೀದಿಸಿದ್ದಾರೆ. ಅದರಲ್ಲಿರುವ ಜಿಮ್ ಏರಿಯಾ, ಸ್ವಿಮ್ಮಿಂಗ್ ಪೂಲ್ ಹಾಗೂ ಸಿಟ್ಟಿಂಗ್ ಏರಿಯಾಗಳು ಜನರ ಕಣ್ಣುಕುಕ್ಕಿವೆ. ಅಲ್ಲದೇ ರಕ್ಕಮ್ಮನ ಸೆಲೆಕ್ಷನ್ಗೆ ಫ್ಯಾನ್ಗಳು ಕೂಡ ಫಿದಾ ಆಗಿದ್ದಾರೆ. ಈ ಹಿಂದೆ ಜಾಕ್ವೆಲಿನ್ ಇದ್ದಂಥ ಫ್ಲ್ಯಾಟ್ ಕೂಡ ಐಷಾರಾಮಿಯದ್ದೇ ಆಗಿದ್ದು, ಒಂದು ಕಾಲದಲ್ಲಿ ಆ ಫ್ಲ್ಯಾಟ್ ನಟಿ ಪ್ರಿಯಾಂಕಾ ಛೋಪ್ರಾ ಅವರ ಒಡೆತನದಲ್ಲಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?