ಬಾಲಿವುಡ್ನಲ್ಲಿ 7 ವರ್ಷ ಪೂರ್ತಿ ಮಾಡಿದ ಟೈಗರ್ ಶ್ರಾಫ್
Team Udayavani, May 24, 2021, 9:40 AM IST
ಬಾಲಿವುಡ್ ನಟ ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ ರವಿವಾರ ಬಾಲಿವುಡ್ಗೆ ಆಗಮಿಸಿ ಏಳು ವರ್ಷ ಪೂರ್ತಿಗೊಳಿಸಿದ್ದಾರೆ. ಅವರು “ಹೀರೋಪಂತಿ’ ಎಂಬ ಸಿನೆಮಾ ಮೂಲಕ ಹಿಂದಿ ಸಿನೆಮಾರಂಗಕ್ಕೆ ಕಾಲಿಟ್ಟಿದ್ದರು.
ಅವರ ಜತೆಗೆ ನಟಿ ಕೃತಿ ಸನನ್ ಕೂಡ ಹಿಂದಿ ಚಿತ್ರರಂಗಕ್ಕೆ ಬಂದು 7 ವರ್ಷಗಳು ಪೂರ್ತಿಯಾಗಿವೆ. ಕೃತಿ ಸನನ್ ಮತ್ತು ಟೈಗರ್ ಶ್ರಾಫ್ “ಗಣ್ಪತ್’ ಎಂಬ ಆ್ಯಕ್ಷನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗ ಪ್ರವೇಶಕ್ಕೆ ಅವಕಾಶ ನೀಡಿದ ಚಿತ್ರದ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾಗೆ ಟೈಗರ್ ಶ್ರಾಫ್ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾಗಿ, ವಾರ್, ಬರೇಲಿ ಕಿ ಬರ್ಫಿ ಮುಂತಾದ ಚಿತ್ರಗಳಲ್ಲಿ ಟೈಗರ್ ಶ್ರಾಫ್ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್