Kollywood: 4 ಬಾರಿ ರಜಿನಿಕಾಂತ್‌ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ


Team Udayavani, Nov 29, 2023, 4:19 PM IST

Kollywood: 4 ಬಾರಿ ರಜಿನಿಕಾಂತ್‌ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ

ಚೆನ್ನೈ: ಭಾರತ ಸಿನಿಮಾರಂಗದ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರಿಂದು ಸಿನಿರಂಗದಲ್ಲಿ ಮಾಡಿರುವ ಸಾಧನೆ ಒಂದೆರೆಡಲ್ಲ. ಬಹುತೇಕ ಈಗಿನ ಕಾಲದ ಕಲಾವಿದರಿಗೆ ಎಲ್ಲರಿಗೂ ತಾನ್ನೊಮ್ಮೆ ರಜಿನಿಕಾಂತ್‌ ಅವರೊಂದಿಗೆ ನಟಿಸಬೇಕು, ಸಿನಿಮಾ ಮಾಡಬೇಕೆನ್ನುವ ಕನಸು ಇದ್ದೇ ಇರುತ್ತದೆ.

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಸಿನಿಮಾಗಳು ಹೊಸ ದಾಖಲೆಯನ್ನೇ ಬರೆಯುತ್ತವೆ. ಅವರ ಹಳೆಯ ಕಾಲದ ಸಿನಿಮಾಗಳಂತೂ ಇಂಡಸ್ಟ್ರಿ ಹಿಟ್‌ ಆಗಿವೆ. ಈಗಲೂ ಅವರ ಒಂದೊಂದು ಸಿನಿಮಾಗಳು ಹೊಸ ರೀತಿಯ ದಾಖಲೆಗಳನ್ನು ಬಾಕ್ಸ್‌ ಆಫೀಸ್‌ ನಲ್ಲಿ ಮಾಡುತ್ತವೆ.

ರಜಿನಿಕಾಂತ್‌ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕರೆ, ಯಾವ ಕಲಾವಿದರು ತಾನೇ ಬೇಡ ಹೇಳುತ್ತಾರೆ. ಆದರೆ ಒಂದಲ್ಲ ಎರಡಲ್ಲ ನಾಲ್ಕು ಸಲಿ ರಜಿನಿಕಾಂತ್‌ ಅವರಿಗೆ ನಟಿಸುವ ಅವಕಾಶ ಸಿಕ್ಕರೂ ಆ ಆಫರ್‌ ನ್ನು ಖ್ಯಾತ ನಟಿಯೊಬ್ಬರು ನಿರಾಕರಿಸಿದ್ದರು ಎನ್ನುವುದರ ಬಗ್ಗೆ ನಿಮಗೆ ಗೊತ್ತಾ?

ಯಾರು ಆ ಖ್ಯಾತ ನಟಿ:  ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಸಿನಿಮಾದಲ್ಲಿ ನಟಿಸಲು ಖ್ಯಾತ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರಿಗೆ ಸತತ ನಾಲ್ಕು ಬಾರಿ ಆಫರ್‌ ಬಂದಿತ್ತು. ಆದರೆ ಅವರು ಅದನ್ನು ಒಪ್ಪಿರಲಿಲ್ಲ.

ರಜಿನಿಕಾಂತ್‌ ವೃತ್ತಿ ಬದುಕಿನ ಹಿಟ್‌ ಸಿನಿಮಾಗಳಲ್ಲಿ ಒಂದಾಗಿರುವ 1999 ರಲ್ಲಿ ಬಂದ ʼ ಪಡೆಯಪ್ಪʼ ಸಿನಿಮಾದಲ್ಲಿ ನಟಿಸಲು ಐಶ್ವರ್ಯಾ ಅವರಿಗೆ ಆಫರ್‌ ಬಂದಿತ್ತು. ಆದರೆ ಆ ಪಾತ್ರಕ್ಕೆ ಐಶ್ವರ್ಯಾ ಒಪ್ಪದೆ ಇದ್ದಾಗ, ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಮತ್ತು ಸೌಂದರ್ಯ ಅವರು ಕಾಣಿಸಿಕೊಂಡಿದ್ದರು. ಇನ್ನು 2002 ರಲ್ಲಿ ರಜಿನಿಕಾಂತ್‌ ಅವರ ʼಬಾಬಾʼ ಸಿನಿಮಾಕ್ಕೂ ಐಶ್ವರ್ಯಾ ರೈ ಅವರಿಗೆ ನಟಿಯಾಗಿ ತೆರೆ ಹಂಚಿಕೊಳ್ಳಲು ಆಫರ್‌ ನೀಡಲಾಗಿತ್ತು, ಆ ಸಿನಿಮಾವನ್ನು ಐಶ್ವರ್ಯಾ ಒಪ್ಪಿಕೊಳ್ಳಿಲ್ಲ.  ಈ ಸಿನಿಮಾದಲ್ಲಿ ರಜಿನಿಕಾಂತ್‌ ಜೊತೆ ಮನೀಶಾ ಕೊಯಿರಾಲಾ ಕಾಣಿಸಿಕೊಂಡಿದ್ದರು.

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಮತ್ತೊಂದು ಹಿಟ್‌ ʼಚಂದ್ರಮುಖಿʼ ಚಿತ್ರಕ್ಕೂ ಐಶ್ವರ್ಯಾ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಅದನ್ನು ಐಶ್ವರ್ಯಾ ರಿಜೆಕ್ಟ್‌ ಮಾಡಿದ್ದರು. ಇವರ ಬದಲಿಗೆ ಸಿನಿಮಾದಲ್ಲಿ ಜ್ಯೋತಿಕಾ ಕಾಣಿಸಿಕೊಂಡಿದ್ದರು.

ಇನ್ನು ರಜಿನಿಕಾಂತ್‌ ವೃತ್ತಿ ಬದುಕಿನ ಬ್ಲಾಕ್‌ ಬಸ್ಟರ್‌ ʼಶಿವಾಜಿ: ದಿ ಬಾಸ್‌ʼ ಸಿನಿಮಾದಲ್ಲೂ ಐಶ್ವರ್ಯಾ ರೈ ಅವರು ಕಾಣಿಸಿಕೊಳ್ಳಲಿದ್ದರು. ಆದರೆ ಆಫರ್‌ ತಿರಸ್ಕರಿಸಿದ ಕಾರಣ ಶ್ರಿಯಾ ಶರಣ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು.

ನಾಲ್ಕು ಬಾರಿ ಆಫರ್‌ ರಿಜೆಕ್ಟ್‌ ಮಾಡಿದ ಬಳಿಕ ಕೊನೆಗೂ ಐಶ್ವರ್ಯಾ ರೈ ಅವರು ಶಂಕರ್‌ ಅವರ ʼಎಂದಿರಾನ್‌ʼ (ರೋಬೋಟ್) ಸಿನಿಮಾದಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡರು. ಈ ಸಿನಿಮಾ ದೊಡ್ಡ ಹಿಟ್‌ ಆಯಿತು. ಸಿನಿಮಾದಲ್ಲಿನ ವಿ. ಶ್ರೀನಿವಾಸ್ ಮೋಹನ್‌ಗೆ ಅತ್ಯುತ್ತಮ ಸ್ಪೆಷೆಲ್‌ ಎಫೆಕ್ಟ್‌  ಮತ್ತು ಸಾಬು ಸಿರಿಲ್‌ಗೆ ಅತ್ಯುತ್ತಮ ನಿರ್ಮಾಣ ವಿನ್ಯಾಸಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು  ಬಂದಿದ್ದವು. ಆದರೆ ಇದಾದ ಬಳಿಕ ಬಂದ ʼ2.0ʼ ನಲ್ಲಿ ಐಶ್ವರ್ಯಾ ರೈ ಕಾಣಿಸಿಕೊಂಡಿಲ್ಲ.

ಸದ್ಯ ರಜಿನಿಕಾಂತ್‌ ʼತಲೈವರ್‌ 170ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಲೋಕೇಶ್‌ ಕನಕರಾಜ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

ಟಾಪ್ ನ್ಯೂಸ್

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜ್ ಬಂಧನ

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜಿ ಬಂಧನ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

ಬಸನಗೌಡ ಪಾಟೀಲ ಯತ್ನಾಳ

Vijayapura; ಪಾಕ್ ಘೋಷಣೆ ಕೂಗಿದವರನ್ನು ಭಾರತದಿಂದ ಹೊಡೆದೋಡಿಸಬೇಕು: ಯತ್ನಾಳ್ ಆಗ್ರಹ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

ಗಂಡನ ಜೊತೆ ಪ್ರವಾಸ ಹೊರಟ ಸ್ಪ್ಯಾನಿಷ್ ಮಹಿಳೆ ಮೇಲೆ ಜಾರ್ಖಂಡ್ ನಲ್ಲಿ ಸಾಮೂಹಿಕ ಅತ್ಯಾಚಾರ

Shocking: ಗಂಡನ ಜೊತೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಹ್ಲಾದ ಜೋಶಿ

Hubli; ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರಕಾರ ಸಹಕಾರ: ಪ್ರಹ್ಲಾದ ಜೋಶಿ

CT Ravi

Bengaluru blast; ಕರ್ನಾಟಕ ಭಯೋತ್ಪಾದಕರ ಟ್ರೈನಿಂಗ್ ಸೆಂಟರ್ ಆಗಿದೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Marathi Actress: ಜನರ ಭಾವನೆಗೆ ಧಕ್ಕೆ; ಮರಾಠಿ ನಟಿ ಕೇತಕಿ ಚಿತಾಲೆ ವಿರುದ್ಧ ಪ್ರಕರಣ ದಾಖಲು

Marathi Actress: ಮರಾಠಿ ನಟಿ ಕೇತಕಿ ಚಿತಾಲೆ ವಿರುದ್ಧ ಪ್ರಕರಣ ದಾಖಲು… ಏನಿದು ಪ್ರಕರಣ

ranveer

Pregnancy: ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ – ರಣವೀರ್ ಸಿಂಗ್

ಅಪಘಾತದಲ್ಲಿ ಸಾವು ಎಂಬ ಸುದ್ದಿ ವೈರಲ್: ವಿಡಿಯೋ ಮಾಡಿ “ನಾನು ಜೀವಂತವಾಗಿದ್ದೇನೆ..” ಎಂದ ನಟಿ

ಅಪಘಾತದಲ್ಲಿ ಸಾವು ಎಂಬ ಸುದ್ದಿ ವೈರಲ್: ವಿಡಿಯೋ ಮಾಡಿ “ನಾನು ಜೀವಂತವಾಗಿದ್ದೇನೆ..” ಎಂದ ನಟಿ

10

Rajinikanth: ಬಾಲಿವುಡ್ ನ ಖ್ಯಾತ ನಿರ್ಮಾಪಕನ ಜೊತೆ ರಜಿನಿಕಾಂತ್‌ ಸಿನಿಮಾ

Bunty Bains: ಪಂಜಾಬಿನ ಖ್ಯಾತ ಸಂಗೀತ ಸಂಯೋಜಕ ಬಂಟಿ ಬೈನ್ಸ್ ಮೇಲೆ ಗುಂಡಿನ ದಾಳಿ

Bunty Bains: ಪಂಜಾಬಿನ ಖ್ಯಾತ ಸಂಗೀತ ಸಂಯೋಜಕ ಬಂಟಿ ಬೈನ್ಸ್ ಮೇಲೆ ಗುಂಡಿನ ದಾಳಿ

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜ್ ಬಂಧನ

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜಿ ಬಂಧನ

Online Casino Sites that Accept Neteller: A Comprehensive Guide

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Tablets for Treating Smelly Discharge: A Comprehensive Overview

purushothamana prasanga review

Purushothamana Prasanga Review; ಏಳುಬೀಳಿನ ಹಾದಿಯಲ್ಲಿ ಪುರುಷೋತ್ತಮ ವಿಜಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.