Udayavni Special

ಆಕ್ಸಿಜನ್‌ ಕೊರತೆ ಆಗದಂತೆ ಕ್ರಮ: ಸುಧಾಕರ್‌


Team Udayavani, Aug 7, 2020, 9:17 AM IST

ಆಕ್ಸಿಜನ್‌ ಕೊರತೆ ಆಗದಂತೆ ಕ್ರಮ: ಸುಧಾಕರ್‌

ಬೆಂಗಳೂರು: ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುವ ಕೋವಿಡ್ ಸೋಂಕಿತರಿಗೆ ಆಕ್ಸಿಜನ್‌ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 18,145 ಆಕ್ಸಿಜನ್‌ ಸೌಲಭ್ಯದ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 9,094 ಹಾಸಿಗೆ, ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ 8,490 ಹಾಸಿಗೆ ಸೇರಿ ಒಟ್ಟು 18,145 ಹಾಸಿಗೆಗಳಿಗೆ ಆಕ್ಸಿಜನ್‌ ಸೌಲಭ್ಯ ಕಲ್ಪಿಸಲಾಗಿದೆ. ಉಸಿರಾಟದ ಸಮಸ್ಯೆ ಉಂಟಾಗುವ ಕೋವಿಡ್ ಸೋಂಕಿತರಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ ಜುಲೈನಿಂದ ಸೋಂಕಿತರ ಸಂಖ್ಯೆಹೆಚ್ಚಾಗುತ್ತಿದ್ದರೂ ಸಾವಿನ ಪ್ರಮಾಣ ದೇಶದ ಇತರೆ ರಾಜ್ಯಗಳಿಗಿಂತ ಬಹಳಷ್ಟು ಕಡಿಮೆ ಇದೆ. ಸೋಂಕಿತರ ಪೈಕಿ ದೆಹಲಿಯಲ್ಲಿ ಪ್ರತಿ 10 ಲಕ್ಷ ಜನರಿಗೆ 204 ಮಂದಿ ಸಾವನ್ನಪ್ಪಿದ್ದರೆ, ಮಹಾರಾಷ್ಟ್ರದಲ್ಲಿ 134, ತಮಿಳುನಾಡಿನಲ್ಲಿ 58, ಪಾಂಡಿಚರಿಯಲ್ಲಿ 43 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ, ಕರ್ನಾಟಕದಲ್ಲಿ ಪ್ರತಿ 10 ಲಕ್ಷ ಜನರಿಗೆ 42 ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ವಾರದಲ್ಲಿ ಶೇ.11 ರಷ್ಟು ಗುಣಮುಖ ದರ ಹೆಚ್ಚಳ: ಜು.30 ರಂದು ರಾಜ್ಯದ ಗುಣಮುಖರ ಪ್ರಮಾಣ ಶೇ.39.36 ಮತ್ತು ಬೆಂಗಳೂರಿನಲ್ಲಿ ಶೇ.29.51 ರಷ್ಟಿತ್ತು. ಒಂದೇ ವಾರದಲ್ಲಿ ರಾಜ್ಯದಲ್ಲಿ ಶೇ.11.37 ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.20.75 ರಷ್ಟು ಹೆಚ್ಚಳವಾಗಿದೆ ಸಚಿವರು ಮಾಹಿತಿ ನೀಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಟಿವಿ, ಡಿಜಿಟಲ್‌ ಮಾಧ್ಯಮಕ್ಕಿಂತ ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹ

ಟಿವಿ, ಡಿಜಿಟಲ್‌ ಮಾಧ್ಯಮಕ್ಕಿಂತ ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹ

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

“PMUY” ಉಚಿತ ಸಿಲಿಂಡರ್‌ ಸೌಲಭ್ಯ

“PMUY” ಉಚಿತ ಸಿಲಿಂಡರ್‌ ಸೌಲಭ್ಯ

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

ಅಧಿವೇಶನ ಅಗ್ನಿಪರೀಕ್ಷೆ

ಕೋವಿಡ್, ಪ್ರವಾಹ, ಆರ್ಥಿಕ ಸಂಕಷ್ಟದ ನಡುವೆ “ಅಧಿವೇಶನ”ದ ಅಗ್ನಿಪರೀಕ್ಷೆ

ಸಂಸತ್‌ ಅಧಿವೇಶನ ಬುಧವಾರಕ್ಕೆ ಅಂತ್ಯ?

ಸಂಸತ್‌ ಅಧಿವೇಶನ ಬುಧವಾರಕ್ಕೆ ಅಂತ್ಯ?

ಕೋವಿಡ್‌ನಿಂದ ಕುಸಿದ ವಾಯುಸಾರಿಗೆ; ಆದಾಯದಲ್ಲಿ 85.7% ನಷ್ಟ

ಕೋವಿಡ್‌ನಿಂದ ಕುಸಿದ ವಾಯುಸಾರಿಗೆ; ಆದಾಯದಲ್ಲಿ 85.7% ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ? ದಾಖಲೆ ನೀಡಲು ಮುಖ್ಯಮಂತ್ರಿಗೆ ಡಿಕೆಶಿ ಒತ್ತಾಯ

ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ? ಸೂಕ್ತ ದಾಖಲೆ ನೀಡಲು ಸರಕಾರಕ್ಕೆ ಡಿಕೆಶಿ ಒತ್ತಾಯ

bng-tdy-4

ನಿಯಮ ಜಾರಿಗೆ ಕಠಿಣ ಕ್ರಮಕೈಗೊಳ್ಳಿ

bng-tdy-3

ಕೋವಿಡ್ ಸೋಂಕಿತರ ಸಾವು ತಡೆಗೆ ಚರ್ಚೆ

bng-tdy-2

ಮೇಲ್ಸೇತುವೆ ಕಾಮಗಾರಿ ಶೀಘ್ರವಾಗಿ ಮುಗಿಸಿ

ಹೊರವರ್ತುಲ: ರಾಜ್ಯದಿಂದಲೇ ಅನುಮತಿ?

ಹೊರವರ್ತುಲ: ರಾಜ್ಯದಿಂದಲೇ ಅನುಮತಿ?

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಟಿವಿ, ಡಿಜಿಟಲ್‌ ಮಾಧ್ಯಮಕ್ಕಿಂತ ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹ

ಟಿವಿ, ಡಿಜಿಟಲ್‌ ಮಾಧ್ಯಮಕ್ಕಿಂತ ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹ

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

ಮುಳ್ಳಿಕಟ್ಟೆಯಲ್ಲಿ ಇನ್ನೂ ಆರಂಭಗೊಳ್ಳದ ವಿಶ್ರಾಂತಿ ವಲಯ

ಮುಳ್ಳಿಕಟ್ಟೆಯಲ್ಲಿ ಇನ್ನೂ ಆರಂಭಗೊಳ್ಳದ ವಿಶ್ರಾಂತಿ ವಲಯ

“PMUY” ಉಚಿತ ಸಿಲಿಂಡರ್‌ ಸೌಲಭ್ಯ

“PMUY” ಉಚಿತ ಸಿಲಿಂಡರ್‌ ಸೌಲಭ್ಯ

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.