Udayavni Special

ಹಗಲು ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ


Team Udayavani, Mar 23, 2021, 12:17 PM IST

ಹಗಲು ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಹಿರೇಬಾಗೇವಾಡಿ: ಬೆಳೆಗಳಿಗೆ ನೀರುಣಿಸಲು ಹಗಲಿನಲ್ಲಿ ಸತತವಾಗಿ 7 ಗಂಟೆ ವಿದ್ಯುತ್‌ ಪೂರೈಕೆ ಮಾಡಬೇಕುಎಂದು ಆಗ್ರಹಿಸಿ ಹಿರೇಬಾಗೇವಾಡಿ ಹಾಗೂಸುತ್ತಮುತ್ತಲಿನ ಗ್ರಾಮಗಳ ರೈತರು ಸೋಮವಾರಇಲ್ಲಿನ ಹೆಸ್ಕಾಂ ಶಾಖಾಧಿ ಕಾರಿ ಕಚೇರಿಗೆ ಮುತ್ತಿಗೆ ಪ್ರತಿಭಟಸಿದರು.

ಭೆಂಡಿಗೇರಿಯ ರೈತ ಪ್ರಕಾಶಗೌಡ ಪಾಟೀಲಮಾತನಾಡಿ, ಇಲ್ಲಿನ ಹೆಸ್ಕಾಂ ಅಧಿ ಕಾರಿಗಳು ರಾತ್ರಿ1 ಗಂಟೆಯಿಂದ 4 ಗಂಟೆ ಅವಧಿ ಯಲ್ಲಿ 3 ಫೇಸ್‌ವಿದ್ಯುತ್‌ ಪೂರೈಸುತ್ತಿದ್ದು, ಇದರಿಂದ ಬೆಳೆಗಳನ್ನುಬದುಕಿಸಿಕೊಳ್ಳಲು ರೈತರು ರಾತ್ರಿ ಸಮಯದಲ್ಲಿತಮ್ಮ ಜೀವದ ಹಂಗು ತೊರೆದು ಹೊಲಗಳಲ್ಲಿಕೆಲಸಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ಆಗಕೂಡ ಹತ್ತಾರು ಸಲ ವಿದ್ಯುತ್‌ ಕಡಿತಗೊಳಿಸುತ್ತಾರೆ. ವಿದ್ಯುತ ಕಡಿತಗೊಂಡ ಸಮಯದಲ್ಲಿ ಪೋನ್‌ ಮಾಡಿದರೆಯಾರೂ ಕರೆ ಸ್ವೀಕರಿಸುವುದಿಲ್ಲ ಎಂದು ಅಧಿಕಾರಿಗಳ ವಿರುದ್ದ ಹರಿಹಾಯ್ದರು.

ಈ ಸಮಯದಲ್ಲಿ ವಿದ್ಯುತ ಲೈನ್‌ ದುರಸ್ತಿ, ಕಂಬಗಳ ಬದಲಾವಣೆ ಸೇರಿದಂತೆ ಹಲವಾರು ದೂರುಗಳು ರೈತರಿಂದ ಬಂದವು, ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಶಾಖಾಧಿಕಾರಿ ರಾಘವೇಂದ್ರ ಹೋಟಗಿ ಅವರಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್‌ ವೈಶಾಲಿ ತುಡುವೇಕಾರ ಸೂಚಿಸಿದರು.

ಸರ್ಕಾರದ ನಿಯಮದಂತೆ 3 ಗಂಟೆ ಬದಲಾಗಿ ರೈತರಿಗೆ 7 ಗಂಟೆ 3 ಫೇಸ್‌ ವಿದ್ಯುತ್‌ ನೀಡುವಂತೆ ಗ್ರಾಪಂ ಸದಸ್ಯ ಸುರೇಶ ಇಟಗಿ ತರಾಟೆಗೆ ತೆಗೆದುಕೊಂಡರೆ, ಬೇಡಿಕೆ ಈಡೆರದಿದ್ದರೆ ಇನ್ನೂ ಹೆಚ್ಚು ರೈತರನ್ನು ಸೇರಿಸಿ ಉಗ್ರಹೋರಾಟ ಮಾಡಲಾಗುವುದು ಎಂದು ಗ್ರಾಪಂ ಸದಸ್ಯಈರಪ್ಪ ಅರಳೀಕಟ್ಟಿ ಅಧಿ ಕಾರಿಗಳಿಗೆ ಎಚ್ಚರಿಗೆ ನೀಡಿದರು.

ಮಾ. 26 ರಿಂದ ಹಗಲಿನಲ್ಲಿ 5 ಗಂಟೆ ಹಾಗೂ ರಾತ್ರಿ ವೇಳೆ 2 ಗಂಟೆ ವಿದ್ಯುತ ಪೂರೈಕೆ ಮಾಡುತ್ತೇವೆ. ಅಲ್ಲದೇಹಿರೇಬಾಗೇವಾಡಿಯಲ್ಲಿ 20 ಎಂವಿಎ ಪರಿವರ್ತಕಅಳವಡಿಕೆಯ ನಂತರ ಹಗಲಿನಲ್ಲಿ ಹೆಚ್ಚು ಸಮಯವಿದ್ಯುತ್‌ ಪೂರೈಕೆ ಮಾಡಲಾಗುವುದು ಎಂದು ಅಧಿಕಾರಿಗಳು ಲಿಖೀತ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ನಿಂಗಪ್ಪ ರಾಮಾಪುರ,ರುದ್ರಯ್ನಾ ಹಿರೇಮಠ, ಬಸವರಾಜ ಡಮ್ಮಣಗಿ,ದುಂಡಪ್ಪ ಮೆಳೇದ, ಸಂತೋಷ ಅಂಗಡಿ, ಚಂದ್ರಪ್ಪ ಉಪ್ಪೀನ, ಪ್ರಕಾಶ ಪಾಟೀಲ, ಈರಣ್ಣ ಅರಳೀಕಟ್ಟಿ, ಸಿ.ಸಿಪಾಟೀಲ, ಆನಂದ ಪಾಟೀಲ, ಮಲಗೌಡ ಪಾಟೀಲ,ಶ್ರೀಕಾಂತ ಮಾಧುಬರಮನ್ನವರ, ಗೌಸಮೋದ್ದೀನಜಾಲಿಕೊಪ್ಪ, ಪಕ್ಕೀರಗೌಡ ಪಾಟೀಲ ಹಾಗೂ ಮುತ್ನಾಳ,ವಿರಪನಕೊಪ್ಪ, ಕುಕಡೊಳ್ಳಿ, ಭೆಂಡಿಗೇರಿ, ಗಜಪತಿ, ಬಡಸ, ಅಂಕಲಗಿ ಗ್ರಾಮಗಳಿಂದ ಬಂದಿದ್ದ ನೂರಾರು ರೈತರು ಇದ್ದರು.

ಟಾಪ್ ನ್ಯೂಸ್

dyreyre

18 ವಯಸ್ಸು ದಾಟಿದ ಎಲ್ಲರಿಗೂ ಉಚಿತ ಲಸಿಕೆ : ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ

ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ

ಪದ್ಮಭೂಷಣ ಪುರಸ್ಕೃತ, ಬಂಗಾಳದ ಖ್ಯಾತ ಕವಿ ಶಂಖಾ ಘೋಷ್‌ ನಿಧನ

ಪದ್ಮಭೂಷಣ ಪುರಸ್ಕೃತ, ಬಂಗಾಳದ ಖ್ಯಾತ ಕವಿ ಶಂಖಾ ಘೋಷ್‌ ನಿಧನ

ಶೇ.50ರಷ್ಟು ಬೆಡ್ ನೀಡಲು ಒಪ್ಪದ 66 ಖಾಸಗಿ ಆಸ್ಪತ್ರೆೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್

ಶೇ.50ರಷ್ಟು ಬೆಡ್ ನೀಡಲು ಒಪ್ಪದ 66 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್

ಚಾರ್‌ಧಾಮ್‌ ಯಾತ್ರೆಗೆ ಕಠಿಣ ಕ್ರಮ ಕೈಗೊಳ್ಳಿ : ಉತ್ತರಾಖಂಡ ಸರ್ಕಾರಕ್ಕೆ ಹೈ ಕೋರ್ಟ್ ಆದೇಶ

ಚಾರ್‌ಧಾಮ್‌ ಯಾತ್ರೆಗೆ ಕಠಿಣ ಕ್ರಮ ಕೈಗೊಳ್ಳಿ : ಉತ್ತರಾಖಂಡ ಸರ್ಕಾರಕ್ಕೆ ಹೈ ಕೋರ್ಟ್ ಆದೇಶ

Untitled-3

ಕೆಕೆಆರ್ Vs ಚೆನ್ನೈ ಫೈಟ್ : ಟಾಸ್ ಗೆದ್ದ ಮಾರ್ಗನ್ ಪಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yhtyyrrrr

ಬೆಳಗಾವಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ವಾರ್‌ ರೂಂ ಸ್ಥಾಪನೆ: ಡಿಸಿ

hfyhtyrt

ನಾಯಿ-ಮಂಗಗಳ ಹಾವಳಿಯಿಂದ ಕಂಗಾಲಾದ ಗ್ರಾಮಸ್ಥರು  

hjghfh

ಕೋವಿಡ್ ಭೀತಿ ಮಧ್ಯೆಯೂ ಸಂತೆ ಜೋರು

ghfghtyt

ಬೆಳಗಾವಿಯಲ್ಲಿ ‘ಮಹಾ’ ಕಚೇರಿ ತಿರುಕನ ಕನಸು  : ಸಾಹಿತಿ ಪ್ರೊ. ಸುಬ್ರಾವ ಎಂಟೆತ್ತಿನವರ

fgdfgd

ಮತಗಳ ಲೆಕ್ಕದ ಜತೆ ಸೋಲು-ಗೆಲುವಿನ ಲೆಕ್ಕಾಚಾರ

MUST WATCH

udayavani youtube

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

udayavani youtube

ಬೀದರ್: ಬೆಡ್ ಕೊರತೆ. ಫುಟ್ ಪಾತ್ ನಲ್ಲೇ ನರಳಾಡಿದ ರೋಗಿಗಳು

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

ಹೊಸ ಸೇರ್ಪಡೆ

dyreyre

18 ವಯಸ್ಸು ದಾಟಿದ ಎಲ್ಲರಿಗೂ ಉಚಿತ ಲಸಿಕೆ : ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ

ಕಜಹಗ್ದಸದ್ದಗ

ವೈದ್ಯಕೀಯ ಲೋಪವಾಗದಂತೆ ಕ್ರಮ ವಹಿಸಲು ಕರೆ

The accused was sentenced to 10 years in prison

ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

್ರ45ತಯಗಹವ್ರತಗ

ಕಾಂಗ್ರೆಸ್‌ ನಿಂದ ಮಾತ್ರ ಅಭಿವೃದ್ಧಿ : ತಾಂಬೋಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.