Udayavni Special

ರೈತರ ಸಮಸ್ಯೆಗೆ ಸ್ಪಂದಿಸಿ ನಷ್ಟ ತಪ್ಪಿಸಿ


Team Udayavani, Jul 26, 2019, 12:53 PM IST

bg-tdy-3

ಅಥಣಿ: ಬೆಳೆ ಅಂದಾಜು ಸಮೀಕ್ಷೆ ಕುರಿತು ತರಬೇತಿ ವೇಳೆ ವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಮಾತನಾಡಿದರು.

ಅಥಣಿ: ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳನ್ನು ಮೊಬೈಲ್ ಆಪ್‌ ತಂತ್ರಾಂಶದಲ್ಲಿ ಕೈಗೊಳ್ಳುವುದು ಮತ್ತು ಬೆಳೆ ಅಂದಾಜು ಸಮೀಕ್ಷೆ ಕುರಿತು ಚಿಕ್ಕೋಡಿ ವಿಭಾಗದ ಅಥಣಿ ಹಾಗೂ ರಾಯಬಾಗ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ತರಬೇತಿ ಜರುಗಿತು.

ಪಟ್ಟಣದ ಜೆ.ಇ. ಸಂಸ್ಥೆಯ ಆರ್‌.ಎಚ್. ಕುಲಕರ್ಣಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕೋಡಿ ವಿಭಾಗಾಧಿಕಾರಿ ರವಿಂದ್ರ ಕರಲಿಂಗನವರ ಮಾತನಾಡಿ, ಗ್ರಾಮ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ರೈತರ ಬೆಳೆಗಳ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ನಷ್ಟ ತಪ್ಪಿಸಬೇಕು ಎಂದರು.

ಬೆಳೆ ಕಟಾವು ಪ್ರಯೋಗಗಳನ್ನು ಮೊಬೈಲ್ ಆಪ್‌ ತಂತ್ರಾಂಶದಲ್ಲಿ ಅಳವಡಿಸುವಂತೆ ರೈತರಿಗೆ ಮನವರಿಕೆ ಮಾಡುವಂತೆ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣ ಅಧಿಕಾರಿ ರೇಖಾ ಶೆಟ್ಟರ ಮಾತನಾಡಿ, ಬೆಳೆ ಹಾನಿ ಆದಾಗ ಪರಿಹಾರ ವಿತರಣೆ ವೇಳೆ ಪ್ರಯೋಗ ಕೈಗೊಂಡು, ಇಳುವರಿ ಆಧಾರದ ಮೇಲೆ ಪರಿಹಾರ ಅವಲಂಬಿಸಿರುವುದರಿಂದ ಪ್ರಯೋಗಗಳು ನಷ್ಟವಾಗದಂತೆ ನೋಡಿಕೋಳ್ಳುವಂತೆ ತರಬೇತಿ ಪಡೆಯುವರಿಗೆ ಸೂಚಿಸಿದರು.

ಸ್ಥಳೀಯ ತಹಶೀಲ್ದಾರ ಎಂ.ಎನ್‌.ಬಳಿಗಾರ ಮಾತನಾಡಿ, ಎಲ್ಲ ಅಧಿಕಾರಿಗಳು ಇಲ್ಲಿ ಪಡೆದ ತರಬೇತಿಯನ್ನು ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿ ಹೇಳುವಂತೆ ಹೇಳಿದರು.

ಈ ವೇಳೆ ರವಿ ಬಂಗಾರೆಪ್ಪನವರ ಮಾತನಾಡಿದರು. ಎಸ್‌.ಎಎಲ್.ಕುಡ್ಡನವರ, ಸುಜಾತಾ ಹಿರೇಮಠ, ಮಹಾಂತೇಶ ಲಂಗೋಟಿ, ಜೆ.ವಿ.ನಡೋಣಿ, ಬಿ.ವೈ.ಹೊಸಕೇರಿ, ಎಂ.ಎ.ಮುಜಾವರ, ಪ್ರಸಾದ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?

ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?

ಲಾಕ್‌ಡೌನ್‌ನತ್ತ ಚಿತ್ತ

ಲಾಕ್‌ಡೌನ್‌ನತ್ತ ಚಿತ್ತ

ಸ್ಟಾಲಿನ್‌ ಸಂಪುಟಕ್ಕೆ ಗಾಂಧಿ, ನೆಹರೂ!

ಸ್ಟಾಲಿನ್‌ ಸಂಪುಟಕ್ಕೆ ಗಾಂಧಿ, ನೆಹರೂ!

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಪಂಚ ಸಚಿವರು ಫುಲ್‌ ಬ್ಯುಸಿ

ಪಂಚ ಸಚಿವರು ಫುಲ್‌ ಬ್ಯುಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

yuyutu6

ತಂದೆ ಕಳೆದುಕೊಂಡ ಮರುದಿನವೇ ವೈದ್ಯ ಸೇವೆಗೆ ಹಾಜರ್‌

tyjryr5y

ಔಷಧೋಪಕರಣ ಕೊರತೆಯಾಗದಿರಲಿ

fhdfrrtr

ಈ ಬಾರಿ ಇಲ್ಲ ನೀರಿನ ಸಮಸ್ಯೆ ಕೃಷ್ಣೆಯ ಒಡಲಾಳದಲ್ಲಿ ಜೀವಜಲ ಸಮೃದ್ಧಿ

Oxygen system from KMF to 200 bed

ಕೆಎಂಎಫ್‌ನಿಂದ 200 ಹಾಸಿಗೆಗೆ ಆಕ್ಸಿಜನ್‌ ವ್ಯವಸ್ಥೆ

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?

ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?

ಲಾಕ್‌ಡೌನ್‌ನತ್ತ ಚಿತ್ತ

ಲಾಕ್‌ಡೌನ್‌ನತ್ತ ಚಿತ್ತ

ಸ್ಟಾಲಿನ್‌ ಸಂಪುಟಕ್ಕೆ ಗಾಂಧಿ, ನೆಹರೂ!

ಸ್ಟಾಲಿನ್‌ ಸಂಪುಟಕ್ಕೆ ಗಾಂಧಿ, ನೆಹರೂ!

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ಇನ್ನೂ ಹಲವು ವಿಶೇಷ ರೈಲುಗಳ ಸಂಚಾರ ರದ್ದು

ಇನ್ನೂ ಹಲವು ವಿಶೇಷ ರೈಲುಗಳ ಸಂಚಾರ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.