ಕೋಣೆಯನ್ನು ಕೆಡವಿ ಶೌಚಗೃಹ ಕಟ್ಟಿದ ಮಹಿಳೆ!
Team Udayavani, Oct 14, 2017, 8:00 AM IST
ಬೈಲಹೊಂಗಲ: ಮನೆಯಂಗಳದಲ್ಲಿ ಸಾಕಷ್ಟು ಜಾಗವಿದ್ದರೂ ಶೌಚಾಲಯ ನಿರ್ಮಿಸಿಕೊಳ್ಳಲು ಅಸಡ್ಡೆ ತೋರುವ ಜನಗಳ ನಡುವೆ ಮಹಿಳೆಯೊಬ್ಬರು ಮನೆಯ ಮುಖ್ಯ ಕೋಣೆಯನ್ನು ಕೆಡವಿ ಶೌಚಾಲಯ ನಿರ್ಮಿಸಿ ಆದರ್ಶ ಮೆರೆದಿದ್ದಾರೆ. ತಾಲೂಕಿನ
ಅನಿಗೋಳ ಗ್ರಾಮದ ಫಕೀರವ್ವ ಯಮನಪ್ಪ ಇಂಗಳಗಿ ಬಡವಳಾಗಿದ್ದಳೂ ಸ್ವತ್ಛ ಭಾರತ ಅಂದೋಲನ ಕಾರ್ಯಕ್ರಮವನ್ನು ಮೆಚ್ಚಿ ಶೌಚಾಲಯ ನಿರ್ಮಿಸಿ ಕೊಂಡು ಮಾದರಿಯಾಗಿದ್ದಾರೆ. ಇಂಥ ಮಹಿಳೆ ಇತರರಿಗೂ ಆದರ್ಶವಾಗಿದ್ದು, ಮಾದರಿ ಸಮಾಜ ನಿರ್ಮಾಣಗೊಂಡು ದೇಶದ ಅಭಿವೃದಿಟಛಿ ಸಾಧ್ಯ ಎಂದು ಜಿಪಂ ಸಿಇಒ ಆರ್. ರಾಮಚಂದ್ರನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಶೌಚಾಲಯ ಬಗ್ಗೆ ಮಾಹಿತಿ ನೀಡಿದರೆ ಕಟ್ಟಲು ಜಾಗವಿಲ್ಲ ಎಂದು ನೆಪ ಹೇಳುವ ಜನ ಹೆಚ್ಚು. ಆದರೆ ಗ್ರಾಮದ ಮಹಿಳೆ ಮನೆಯ ಒಂದು ಭಾಗ ಕೆಡವಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅನಿಗೋಳ ಗ್ರಾಪಂ ಅಧ್ಯಕ್ಷ ರಮೇಶ ಪರಮಡಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ