ಬಡವರ ಫ್ರಿಡ್ಜ್ ಗೆ ಭಾರೀ ಬೇಡಿಕೆ

ತಾಪ ತಣಿಸಲು ತಂಪು ನೀರಿಗೆ ಮೊರೆ! ­ಮಾರುಕಟ್ಟೆಗೆ ವಿವಿಧ ಬಗೆಯ ಮಡಿಕೆ ಲಗ್ಗೆ

Team Udayavani, Mar 22, 2021, 8:10 PM IST

pridze

ಸಿರುಗುಪ್ಪ: ತಾಲೂಕಿನಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕುಡಿಯಲು ತಂಪು ನೀರು ಬಳಸುವುದು ಹೆಚ್ಚಾಗಿದೆ. ತಣ್ಣೀರಿಗಾಗಿ ಬಳಸುವ ಮಣ್ಣಿನ ಮಡಿಕೆಗಳನ್ನು ನಗರದ ನಗರಸಭೆ ಕಚೇರಿ ಎದುರು ತರಕಾರಿ ಮಾರುಕಟ್ಟೆ, ಅಭಯಾಂಜನೇಯ ದೇವಸ್ಥಾನದ ಹತ್ತಿರ, ತಾಲೂಕು ಕ್ರೀಡಾಂಗಣದ ಹತ್ತಿರ ಮಾರಾಟಕ್ಕಿಡಲಾಗಿದೆ.

ಬೇಸಿಗೆಯಲ್ಲಿ ಫ್ರಿಡ್ಜ್ನಲ್ಲಿಟ್ಟ ನೀರನ್ನು ತಂಪುಮಾಡಿ ಕುಡಿಯುವುದರಿಂದ ನೆಗಡಿ, ಕೆಮ್ಮು ಬರುತ್ತದೆ ಎನ್ನುವ ಕಾರಣಕ್ಕೆ ಬಹುತೇಕ ಜನರು ಬೇಸಿಗೆಯಲ್ಲಿ ಫ್ರಿಡ್ಜ್ನಲ್ಲಿಟ್ಟ ತಣ್ಣನೆಯ ನೀರನ್ನು ಬಳಸುವುದಿಲ್ಲ. ಇದರಿಂದಾಗಿ ಬೇಸಿಗೆಯಲ್ಲಿ ಕುಂಬಾರರು ಮಾಡಿದ ಕುಡಿಯುವ ನೀರಿನ ಮಡಿಕೆಗಳಿಗೆ ಬೇಡಿಕೆ ಬರುತ್ತಿದೆ. ಮಾರ್ಚ್‌ ನಂತರ ಬಿಸಿಲಿನ ತಾಪ ಮತ್ತಷ್ಟು ಏರಿಕೆಯಾಗಲಿದ್ದು, ಮಡಿಕೆ ಯಲ್ಲಿರುವ ತಣ್ಣೀರನ್ನು ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಸಾರ್ವಜನಿಕರು ಕಳೆದ ಒಂದು ವಾರದಿಂದ ಮಣ್ಣಿನ ಮಡಿಕೆಗಳನ್ನು ಖರೀದಿಸುವುದು ಸಾಮಾನ್ಯವಾಗಿದೆ.

ಮಾರುಕಟ್ಟೆಯಲ್ಲಿ 100 ರೂ.ನಿಂದ ಹಿಡಿದು 500 ರೂ.ವರೆಗಿನ ಮಡಿಕೆಗಳನ್ನು ಮಾರಾಟಕ್ಕಿಡಲಾಗಿದೆ. ನಲ್ಲಿ ಅಳವಡಿಸಿದ ಮಡಿಕೆಗೆ ಹೆಚ್ಚಿನ ಬೇಡಿಕೆ ಇದ್ದು, 400 ರಿಂದ 450 ರೂ. ವರೆಗೆ ನಲ್ಲಿ ಅಳವಡಿಸಿದ ಮಡಿಕೆಯು ಮಾರಾಟವಾಗುತ್ತಿದೆ. ಬಡವರ ಮನೆಯ ಫ್ರಿಡ್ಜ್ ಎಂದೇ ಹೆಸರಾಗಿರುವ ಮಣ್ಣಿನ ಮಡಿಕೆಗಳಿಗೆ ನಗರದಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಮಡಿಕೆ ಮಾಡುವ ಕುಂಬಾರರಿಗೆ ಒಂದಷ್ಟು ಆರ್ಥಿಕ ಲಾಭ ದೊರೆಯುತ್ತಿದೆ.

“ಹೊರಗಿನಿಂದ ಮನೆಗೆ ಬಂದವರು ಮಡಿಕೆಯಲ್ಲಿರುವ ತಣ್ಣೀರನ್ನು ಸೇವನೆ ಮಾಡುವುದರಿಂದ ದೇಹವು ತಂಪಾಗುತ್ತದೆ, ಈ ನೀರನ್ನು ಸೇವಿಸುವುದರಿಂದ ನೆಗಡಿ, ಕೆಮ್ಮು ಸೇರಿದಂತೆ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಹಾಕಲು ಮಣ್ಣಿನ ಮಡಿಕೆಗಳನ್ನು ಬಳಸಿದರೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಮಣ್ಣಿನ ಮಡಿಕೆ ಖರೀದಿಸುತ್ತಿದ್ದೇವೆ’ ಎನ್ನುತ್ತಾರೆ ನಗರ ನಿವಾಸಿ ಫರೀದಾಬಾನು.

“ಬೇಸಿಗೆಯಲ್ಲಿ ಫ್ರಿಡ್ಜ್ನಲ್ಲಿರುವ ತಣ್ಣೀರಿಗಿಂತ ಮಣ್ಣಿನ ಮಡಿಕೆಯಲ್ಲಿರುವ ತಣ್ಣೀರನ್ನು ಸೇವಿಸಿದರೆ ಆರೋಗ್ಯಕ್ಕೆ ಸಹಕಾರಿ. ಮಣ್ಣಿನ ಮಡಿಕೆಯಲ್ಲಿ ನೀರು ಸಹಜವಾಗಿಯೇ ತಣ್ಣಗಾಗುವುದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ’ ಎನ್ನುತ್ತಾರೆ ವೈದ್ಯ ಡಿ.ಬಸವರಾಜ ಅವರು.

“ವರ್ಷದ ಒಂಬತ್ತು ತಿಂಗಳು ನಮ್ಮ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಇರುವುದಿಲ್ಲ, ಬೇಸಿಗೆಯಲ್ಲಿ ಮಾತ್ರ ಮಡಿಕೆಗಳಿಗೆ ಬೇಡಿಕೆ ಬರುತ್ತಿರುವುದು ನಮಗೆ ಆರ್ಥಿಕವಾಗಿ ಒಂದಷ್ಟು ಲಾಭ ದೊರೆಯುತ್ತಿದೆ. ಮಾಡಿದ ಕೆಲಸಕ್ಕೆ ಒಂದಷ್ಟು ನೆಮ್ಮದಿ ದೊರೆಯುತ್ತಿದೆ ಎಂದು ಮಡಿಕೆ ಮಾರಾಟ ಮಾಡುವ ಕುಂಬಾರ ರಾಮಣ್ಣ ತಿಳಿಸುತ್ತಾರೆ.

ಆರ್‌.ಬಸವರೆಡ್ಡಿ  ಕರೂರು

ಟಾಪ್ ನ್ಯೂಸ್

ಐಸಿಸಿ ಟಿ20 ರ್‍ಯಾಂಕಿಂಗ್‌; ಅಗ್ರ 10ರಲ್ಲಿ ಭಾರತದ ಮೂವರು

ಐಸಿಸಿ ಟಿ20 ರ್‍ಯಾಂಕಿಂಗ್‌; ಅಗ್ರ 10ರಲ್ಲಿ ಭಾರತದ ಮೂವರು

ಶಿವಸೇನೆಯ ಎರಡು ಬಣಗಳ ಮೇಲಾಟ : ಇಂದು ದಸರಾ ರ್‍ಯಾಲಿ, ನಗರಾದ್ಯಂತ ಪೊಲೀಸ್‌ ಸರ್ಪಗಾವಲು

ಶಿವಸೇನೆಯ ಎರಡು ಬಣಗಳ ಮೇಲಾಟ : ಇಂದು ಎರಡು ಪ್ರತ್ಯೇಕ ದಸರಾ ರ್‍ಯಾಲಿ, ಪೊಲೀಸ್‌ ಸರ್ಪಗಾವಲು

collision between four cars and an ambulance on Mumbai’s Bandra Worli Sea Link

VIDEO ಅಪಘಾತದಲ್ಲಿ ಗಾಯಗೊಂಡಿದ್ದವರ ಮೇಲೆ ಬಂದು ಗುದ್ದಿದ ಯಮರೂಪಿ ಕಾರು: ಐವರು ಸಾವು

chahar

ಕ್ಯಾಚ್ ಹಿಡಿದು ಬೌಂಡರಿ ಗೆರೆ ತುಳಿದ ಸಿರಾಜ್ ಗೆ ನಿಂದಿಸಿದ ದೀಪಕ್; ವಿಡಿಯೋ ನೋಡಿ

ಹೇಮಗುಡ್ಡ ದಸರಾ : ವೈಭವದ ಆನೆ ಮೇಲೆ ಅಂಬಾರಿ ದುರ್ಗಾಪರಮೇಶ್ವರಿ ಮೆರವಣಿಗೆ

ಹೇಮಗುಡ್ಡ ದಸರಾ: ಆನೆ ಮೇಲೆ ಅಂಬಾರಿ ದುರ್ಗಾಪರಮೇಶ್ವರಿ ಮೆರವಣಿಗೆ, ರಂಗು ಹೆಚ್ಚಿಸಿದ ಕಲಾ ತಂಡ

ಎಲ್‍ಇಡಿ ಟಿವಿ ಸ್ಫೋಟಗೊಂಡು ಬಾಲಕ ಸಾವು, ಸ್ಪೋಟದ ಭೀಕರತೆಗೆ ಮನೆಯ ಗೋಡೆಯೇ ಛಿದ್ರ

ಎಲ್‍ಇಡಿ ಟಿವಿ ಸ್ಫೋಟಗೊಂಡು ಬಾಲಕ ಸಾವು, ಸ್ಫೋಟದ ಭೀಕರತೆಗೆ ಮನೆಯ ಗೋಡೆಯೇ ಛಿದ್ರ

ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ಸಾಧ್ಯವಿಲ್ಲ: ಮೋದಿಗೆ ಕರೆ ಮಾಡಿದ ಝೆಲೆನ್ಸ್ಕಿ

ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ಸಾಧ್ಯವಿಲ್ಲ: ಮೋದಿಗೆ ಕರೆ ಮಾಡಿದ ಝೆಲೆನ್ಸ್ಕಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೇಮಗುಡ್ಡ ದಸರಾ : ವೈಭವದ ಆನೆ ಮೇಲೆ ಅಂಬಾರಿ ದುರ್ಗಾಪರಮೇಶ್ವರಿ ಮೆರವಣಿಗೆ

ಹೇಮಗುಡ್ಡ ದಸರಾ: ಆನೆ ಮೇಲೆ ಅಂಬಾರಿ ದುರ್ಗಾಪರಮೇಶ್ವರಿ ಮೆರವಣಿಗೆ, ರಂಗು ಹೆಚ್ಚಿಸಿದ ಕಲಾ ತಂಡ

ಮುಸ್ಲಿಂ ಪಿಎಸೈನಿಂದ ಠಾಣೆಯಲ್ಲಿ ವಿಶೇಷ ಪೂಜೆ: ದೇವಸ್ಥಾನದಂತೆ ಕಂಗೊಳಿಸಿದ ಪೊಲೀಸ್ ಠಾಣೆ

ಮುಸ್ಲಿಂ ಪಿಎಸೈನಿಂದ ಠಾಣೆಯಲ್ಲಿ ವಿಶೇಷ ಪೂಜೆ: ದೇವಸ್ಥಾನದಂತೆ ಕಂಗೊಳಿಸಿದ ಪೊಲೀಸ್ ಠಾಣೆ

ಹುಣಸೂರು : ಶ್ರೀ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಕರಗ ಮಹೋತ್ಸವ

ಹುಣಸೂರು : ಶ್ರೀ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಕರಗ ಮಹೋತ್ಸವ

ಹುಣಸೂರು : ಅಲ್ಲಿ ಕೇರೆ ಇಲ್ಲಿ ನಾಗರ… ಒಂದು ಗಂಟೆ ಅಂತರದಲ್ಲಿ ಎರಡು ಉರಗ ರಕ್ಷಣೆ

ಅಲ್ಲಿ ಕೇರೆ ಇಲ್ಲಿ ನಾಗರ… ಒಂದು ಗಂಟೆ ಅಂತರದಲ್ಲಿ ಎರಡು ಉರಗ ರಕ್ಷಣೆ

ಮುಸ್ಲಿಮರಿಂದ ನಾಡದೇವಿಗೆ ವಿಶೇಷ ಪೂಜೆ: ಭಾವೈಕ್ಯತೆ ಸಾರಿದ ವಿಜಯಪುರ ಯುವಕರುಮುಸ್ಲಿಮರಿಂದ ನಾಡದೇವಿಗೆ ವಿಶೇಷ ಪೂಜೆ: ಭಾವೈಕ್ಯತೆ ಸಾರಿದ ವಿಜಯಪುರ ಯುವಕರು

ಮುಸ್ಲಿಮರಿಂದ ನಾಡದೇವಿಗೆ ವಿಶೇಷ ಪೂಜೆ: ಭಾವೈಕ್ಯತೆ ಸಾರಿದ ವಿಜಯಪುರ ಯುವಕರು

MUST WATCH

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

udayavani youtube

ದಿನ7 | ಕಾಳರಾತ್ರಿ ದೇವಿ

udayavani youtube

ಮೂಳೂರಿನಲ್ಲಿ ತೊರಕೆ ಮೀನಿನ ಸುಗ್ಗಿ, ಮೀನುಗಾರರು ಫುಲ್ ಖುಷಿ ಮಾರ್ರೆ

udayavani youtube

ಉಚ್ಚಿಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶತವೀಣಾವಲ್ಲರಿ ಕಾರ್ಯಕ್ರಮ

ಹೊಸ ಸೇರ್ಪಡೆ

ಐಸಿಸಿ ಟಿ20 ರ್‍ಯಾಂಕಿಂಗ್‌; ಅಗ್ರ 10ರಲ್ಲಿ ಭಾರತದ ಮೂವರು

ಐಸಿಸಿ ಟಿ20 ರ್‍ಯಾಂಕಿಂಗ್‌; ಅಗ್ರ 10ರಲ್ಲಿ ಭಾರತದ ಮೂವರು

ಶಿವಸೇನೆಯ ಎರಡು ಬಣಗಳ ಮೇಲಾಟ : ಇಂದು ದಸರಾ ರ್‍ಯಾಲಿ, ನಗರಾದ್ಯಂತ ಪೊಲೀಸ್‌ ಸರ್ಪಗಾವಲು

ಶಿವಸೇನೆಯ ಎರಡು ಬಣಗಳ ಮೇಲಾಟ : ಇಂದು ಎರಡು ಪ್ರತ್ಯೇಕ ದಸರಾ ರ್‍ಯಾಲಿ, ಪೊಲೀಸ್‌ ಸರ್ಪಗಾವಲು

collision between four cars and an ambulance on Mumbai’s Bandra Worli Sea Link

VIDEO ಅಪಘಾತದಲ್ಲಿ ಗಾಯಗೊಂಡಿದ್ದವರ ಮೇಲೆ ಬಂದು ಗುದ್ದಿದ ಯಮರೂಪಿ ಕಾರು: ಐವರು ಸಾವು

chahar

ಕ್ಯಾಚ್ ಹಿಡಿದು ಬೌಂಡರಿ ಗೆರೆ ತುಳಿದ ಸಿರಾಜ್ ಗೆ ನಿಂದಿಸಿದ ದೀಪಕ್; ವಿಡಿಯೋ ನೋಡಿ

ಹೇಮಗುಡ್ಡ ದಸರಾ : ವೈಭವದ ಆನೆ ಮೇಲೆ ಅಂಬಾರಿ ದುರ್ಗಾಪರಮೇಶ್ವರಿ ಮೆರವಣಿಗೆ

ಹೇಮಗುಡ್ಡ ದಸರಾ: ಆನೆ ಮೇಲೆ ಅಂಬಾರಿ ದುರ್ಗಾಪರಮೇಶ್ವರಿ ಮೆರವಣಿಗೆ, ರಂಗು ಹೆಚ್ಚಿಸಿದ ಕಲಾ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.