ಟ್ಯಾಂಕರ್‌ ಉರುಳಿ ಸಾವಿರಾರು ಲೀ.ಅಡುಗೆ ಎಣ್ಣೆ ರಸ್ತೆಪಾಲು

Team Udayavani, Jan 30, 2021, 1:44 PM IST

Tanker rolls

ಚಿಕ್ಕಬಳ್ಳಾಪುರ: ಅಡುಗೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್‌, ಆಟೋ ಮೇಲೆ ಉರುಳಿಬಿದ್ದು ಸಾವಿರಾರು ಲೀಟರ್‌ ಎಣ್ಣೆ ರಸ್ತೆಪಾಲಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದವರು ಪವಾಡ ಸದೃಢ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ- ಗೌರಿಬಿದನೂರು ಮಾರ್ಗದಲ್ಲಿ ಸಂಭವಿಸಿದೆ.

ಟ್ಯಾಂಕರ್‌ ಉರುಳಿದ್ದರಿಂದ ಆಟೋ ಸಂ  ಪೂರ್ಣ ವಾಗಿ ನಜ್ಜುಗಜ್ಜಾಗಿದ್ದು, ಸುಮಾರು 12 ಸಾವಿರ ಲೀಟರ್‌ ಎಣ್ಣೆ ರಸ್ತೆ ಪಾಲಾಗಿದೆಯೆಂದು ಅಂದಾಜಿಸಲಾಗಿದೆ. ಚಿಕ್ಕಬಳ್ಳಾಪುರ ಕಡೆಯಿಂದ ಗೌರಿಬಿದನೂರು ಕಡೆ ಸಾಗುತ್ತಿದ್ದಾಗ ಆಟೋವೊಂದು ಟ್ಯಾಂಕರ್‌ನ್ನುಹಿಂದಿಕ್ಕಲು ಮುನ್ನುಗ್ಗಿದಾಗ ಟ್ಯಾಂಕರ್‌ ಸಹವೇಗವಾಗಿ ತಿರುಗಿ ನಿಯಂತ್ರಣ ತಪ್ಪಿ ಆಟೋ  ಮೇಲೆ ಉರುಳಿದೆ.

ಇದೇ ವೇಳೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಐವರು ಮತ್ತು ಟ್ಯಾಂಕರ್‌ನಲ್ಲಿದ್ದ ಇಬ್ಬರು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ. ಅಪಘಾತ ದಿಂದಾಗಿ ಚಿಕ್ಕಬಳ್ಳಾಪುರ-ಗೌರಿಬಿದ ನೂರುಮಾರ್ಗದಲ್ಲಿ ಟ್ರಾಫಿಕ್ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡು ವಂತಾಯಿತು.

ಇದನ್ನೂ ಓದಿ:ಕಬ್ಬಿನ ಆಸೆಗೆ ಪ್ರಾಣ ಕಳೆದುಕೊಂಡ ಬಾಲಕ

ರಸ್ತೆಯಲ್ಲಿ ಎಣ್ಣೆ ಬಿದ್ದಿದ್ದರಿಂದ ಕಣಿವೆ ಪ್ರದೇಶದಲ್ಲಿ ವಾಹನ ಚಲಾಯಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ  ಪೊಲೀಸರು ಭೇಟಿ ನೀಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರದಿಂದ ಮುಂಬೈಗೆ ತೆರಳುವ ಸರಕು ಸಾಗಾಣಿಕೆ ವಾಹನಗಳು ಇದೇ ಮಾರ್ಗ ಅನುಸರಿಸುತ್ತಾರೆ.

ಆದರೆ ಕಣಿವೆಪ್ರದೇಶದಲ್ಲಿ ತಿರುವುಗಳಲ್ಲಿ ಯಾವ ವಾಹನ ಗಳು ಬರುತ್ತಿವೆ ಎಂದು ಗೊತ್ತಾಗುವುದಿಲ್ಲ ಎನ್ನುತ್ತಾರೆ ವಾಹನ ಸವಾರರು.ರಾಷ್ಟ್ರೀಯ ಹೆದ್ದಾರಿಯಾಗಿರುವ ಈ ಮಾರ್ಗದಲ್ಲಿ ವಾಹನಗಳನ್ನು ಸುಲಭವಾಗಿ ಸಂಚರಿಸಲು ಅಧಿಕಾರಿಗಳು ಅನುಕೂಲ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

IND VS PAK

T20 World Cup; ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಕೋಟಿ ಬೆಲೆಗೆ ಮಾರಾಟ?!

ಪ್ರಾಧ್ಯಾಪಕರಿಗೆ ಲಗಾಮು ಹಾಕಲು ಮುಂದಾದ ಉನ್ನತ ಶಿಕ್ಷಣ ಇಲಾಖೆ

ಪ್ರಾಧ್ಯಾಪಕರಿಗೆ ಲಗಾಮು ಹಾಕಲು ಮುಂದಾದ ಉನ್ನತ ಶಿಕ್ಷಣ ಇಲಾಖೆ

kejriwal-2

AAP; ‘ಗೃಹ ಲಕ್ಷ್ಮಿ’ ಮಾದರಿ ಮಹಿಳೆಯರಿಗೆ ದಿಲ್ಲಿಯಲ್ಲೂ 1,000 ರೂ.

1-aaa

GDP; ಈ ವರ್ಷ ಭಾರತದ ಜಿಡಿಪಿ ಶೇ. 6.8 ದರದಲ್ಲಿ ಅಭಿವೃದ್ಧಿ: ಮೂಡೀಸ್‌

1-wewewqe

Nita Ambani ಡೈಮಂಡ್‌ ನೆಕ್ಲೇಸ್‌ ಮೌಲ್ಯ 400ರಿಂದ 500 ಕೋಟಿ ರೂ?

1-qwewewqewq

Video Viral: ಬಿಜೆಪಿ ಸಂಸದ ಸ್ಪರ್ಧೆಯಿಂದ ಹಿಂದಕ್ಕೆ!

supreem

Supreme Court ತೀರ್ಪಿನಿಂದ ರಾಜಕಾರಣ ಸ್ವಚ್ಛ : ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಂತಾಮಣಿ ಮಾರುಕಟ್ಟೆಯಲ್ಲೀಗ ಹುಣಸೆ ಘಮಲು-ನೂರಾರು ಕೂಲಿ ಕಾರ್ಮಿಕರಿಗೆ ಕೆಲಸ

ಚಿಂತಾಮಣಿ ಮಾರುಕಟ್ಟೆಯಲ್ಲೀಗ ಹುಣಸೆ ಘಮಲು-ನೂರಾರು ಕೂಲಿ ಕಾರ್ಮಿಕರಿಗೆ ಕೆಲಸ

Chikkaballapur ಸ್ಪರ್ಧಿಸಲು ನನ್ನ ಪುತ್ರನಿಂದ ಕ್ಷೇತ್ರ ಪ್ರವಾಸ: ವಿಶ್ವನಾಥ್‌

Chikkaballapur ಸ್ಪರ್ಧಿಸಲು ನನ್ನ ಪುತ್ರನಿಂದ ಕ್ಷೇತ್ರ ಪ್ರವಾಸ: ವಿಶ್ವನಾಥ್‌

State Govt: ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರಕ್ಕೆ ಮಾಜಿ ಶಾಸಕ ಮುನಿಯಪ್ಪ ಹೆಸರು?

State Govt: ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರಕ್ಕೆ ಮಾಜಿ ಶಾಸಕ ಮುನಿಯಪ್ಪ ಹೆಸರು?

online

Online fraud: ಷೇರು ಹೆಸರಲ್ಲಿ ವೈದ್ಯರೊಬ್ಬರಿಗೆ ಬರೋಬ್ಬರಿ 76 ಲಕ್ಷ ರೂ. ವಂಚನೆ!

ಚಿಕ್ಕಬಳ್ಳಾಪುರ: ಶಿವಶಂಕರ ರೆಡ್ಡಿ ಅಸಮಾಧಾನ ಶಮನಕ್ಕೆ ಉಸ್ತುವಾರಿ ಸಚಿವರ ಕಸರತ್ತು!

ಚಿಕ್ಕಬಳ್ಳಾಪುರ: ಶಿವಶಂಕರ ರೆಡ್ಡಿ ಅಸಮಾಧಾನ ಶಮನಕ್ಕೆ ಉಸ್ತುವಾರಿ ಸಚಿವರ ಕಸರತ್ತು!

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

IND VS PAK

T20 World Cup; ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಕೋಟಿ ಬೆಲೆಗೆ ಮಾರಾಟ?!

ಪ್ರಾಧ್ಯಾಪಕರಿಗೆ ಲಗಾಮು ಹಾಕಲು ಮುಂದಾದ ಉನ್ನತ ಶಿಕ್ಷಣ ಇಲಾಖೆ

ಪ್ರಾಧ್ಯಾಪಕರಿಗೆ ಲಗಾಮು ಹಾಕಲು ಮುಂದಾದ ಉನ್ನತ ಶಿಕ್ಷಣ ಇಲಾಖೆ

kejriwal-2

AAP; ‘ಗೃಹ ಲಕ್ಷ್ಮಿ’ ಮಾದರಿ ಮಹಿಳೆಯರಿಗೆ ದಿಲ್ಲಿಯಲ್ಲೂ 1,000 ರೂ.

1-aaa

GDP; ಈ ವರ್ಷ ಭಾರತದ ಜಿಡಿಪಿ ಶೇ. 6.8 ದರದಲ್ಲಿ ಅಭಿವೃದ್ಧಿ: ಮೂಡೀಸ್‌

1-wewewqe

Nita Ambani ಡೈಮಂಡ್‌ ನೆಕ್ಲೇಸ್‌ ಮೌಲ್ಯ 400ರಿಂದ 500 ಕೋಟಿ ರೂ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.