ಬಂಟ್ವಾಳ: ಮೈನವಿರೇಳಿಸಿದ ಬೈಕ್ ರೇಸ್..
Team Udayavani, Feb 9, 2020, 5:40 PM IST
ಬಂಟ್ವಾಳ: ಬಂಟ್ವಾಳದ ಟೀಮ್ ಗ್ಲಾಡಿಯೇಟರ್ಸ್ ರವಿವಾರ ಬಿ.ಸಿ.ರೋಡಿನ ಬಸ್ತಿಪಡ್ಪು ಮೈದಾನದಲ್ಲಿ ಆಯೋಜಿಸಿದ್ದ ಬೈಕ್ ರೇಸ್ ನೋಡುಗರ ಗಮನ ಸೆಳೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೇಸ್ ನ ಸ್ಪರ್ಧಿಸಿಗಳು ಮೈನವಿರೇಳಿಸುವ ರೀತಿಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಅವರು ರೇಸ್ ಗೆ ಚಾಲನೆ ನೀಡಿದರು.
ಚಿತ್ರಗಳು: ಕಿಶೋರ್ ಪೆರಾಜೆ