ನೆರೆ ಹಾವಳಿ: ಆವಶ್ಯಕ ಸಾಮಗ್ರಿ ಸ್ವೀಕರಿಸಲು ತಂಡ ರಚನೆ

Team Udayavani, Aug 19, 2018, 10:32 AM IST

kerala-rain.jpg

ಮಂಗಳೂರು: ದಕ್ಷಿಣ ಕನ್ನಡ, ಕೊಡಗು ಹಾಗೂ ನೆರೆಯ ಕೇರಳದಲ್ಲಿ ನೆರೆ ಹಾವಳಿಗೆ ಒಳಗಾದ ಸಂತ್ರಸ್ತರಿಗೆ ನೀಡಲು ಆವಶ್ಯಕ ಸಾಮಗ್ರಿಗಳನ್ನು ಸ್ವೀಕರಿಸಲು ಜಿಲ್ಲಾಡಳಿತ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಿದೆ.
ಸ್ವೀಕರಿಸುವ ಕೇಂದ್ರ, ಹೆಸರು ಮತ್ತು ಅಧಿಕಾರಿ: ಕೆಪಿಟಿ ಕಾಲೇಜು ಸಭಾಭವನ ಕದ್ರಿ, ಜಂಟಿ ಆಯುಕ್ತರು, ಮ.ನ.ಪಾ. – ಗೋಕುಲ್‌ ದಾಸ್‌ ನಾಯಕ್‌, 9448951722, ಕಾರ್ಖಾನೆಗಳ ಉಪ ನಿರ್ದೇಶಕರು- ನರೇಂದ್ರಬಾಬು, 9663374033, ಪ್ರೊಬೆಷನರಿ ಎ.ಸಿ., ಜಿಲ್ಲಾಧಿಕಾರಿ ಕಚೇರಿ,  -ಸಂತೋಷ್‌ ಕುಮಾರ್‌ ಜಿ., 9483570317

ಬೆಗ್ಗೆ 9ರಿಂದ 1.30 ಗಂಟೆ ವರೆಗೆ ಆವಶ್ಯಕ ಸಾಮಗ್ರಿಗಳನ್ನು ಸ್ವೀಕರಿಸುವ ತಂಡ: ಮನೋಹರ, ಲೆಕ್ಕಾಧಿಕಾರಿ ಮ.ನ.ಪಾ. (9880916038), ಅರುಣ್‌ ಕುಮಾರ್‌, ಆರೋಗ್ಯ ನಿರೀಕಕರು ಮ.ನ.ಪಾ. (9986239632), ಕಿರಣ್‌, ಆರೋಗ್ಯ ನಿರೀಕ್ಷಕರು, ಮ.ನ.ಪಾ. (9611849367), ದೇವರಾಜ್‌, ಉಪನ್ಯಾಸಕರು ಕೆ.ಪಿ.ಟಿ. (9741127644), ವೀರಣ್ಣ, ವಿಎ ಮಂಗಳೂರು (9945812430).

ಅಪರಾಹ್ನ 1.30ರಿಂದ ಸಂಜೆ 6.30 ಗಂಟೆವರೆಗೆ ಸ್ವೀಕರಿಸುವ ತಂಡ: ಗುರುರಾಜ್‌ ಪಟಾಡಿ, ಲೆಕ್ಕಾಧಿಕಾರಿ ಮ.ನ.ಪಾ.(8970787887), ಸಂಜಯ್‌, ಆರೋಗ್ಯ ನಿರೀಕ್ಷಕರು ಮ.ನ.ಪಾ. (8722119111), ರಕ್ಷಿತ್‌,
ಆರೋಗ್ಯ ನಿರೀಕ್ಷಕರು, ಮ.ನ.ಪಾ. (9180772242), ನರಸಿಂಹ ಭಟ್‌, ಎಚ್‌.ಒ.ಡಿ. ಎಲೆಕ್ಟ್ರಿಕಲ್‌ ವಿಭಾಗ ಕೆ.ಪಿ.ಟಿ. (9448835521), ಧರ್ಮಸಾಮ್ರಾಜ್ಯ, ಗ್ರಾಮ ಲೆಕ್ಕಾಧಿಕಾರಿ, ಮಂಗಳೂರು (7619345563).

ಸಾರ್ವಜನಿಕರಿಂದ ಸ್ವೀಕರಿಸಬಹುದಾದ ವಸ್ತುಗಳು: ಹಾಸಿಗೆ ಹೊದಿಕೆಗಳು, ಜಮಖಾನ/ಕಾಪೆìಟ್‌ಗಳು, ಅಡುಗೆ ಸಾಮಗ್ರಿಗಳು, ಬಿಸ್ಕತ್‌/ ಬ್ರೆಡ್‌, ಔಷಧಗಳು, ವಾಟರ್‌ ಬಾಟಲ್‌, ಉಡುಪುಗಳು, ಟವೆಲ್ಸ್‌, ಸೋಪ್‌, ಬ್ರಷ್‌, ಟೂತ್‌ ಪೇಸ್ಟ್‌, ಟಾರ್ಚ್‌, ವಿದ್ಯಾರ್ಥಿಗಳಿಗಾಗಿ ನೋಟ್‌ ಪುಸ್ತಕಗಳು, ಸ್ಯಾನಿಟರಿಗಳು. ಸಾರ್ವಜನಿಕರು/ ಸಂಘಸಂಸ್ಥೆ ನೀಡುವ ಆವಶ್ಯಕ ಸಾಮಗ್ರಿಗಳನ್ನು ನಮೂದಿಸಿರುವ ಅಧಿಕಾರಿಗಳು ಉಲ್ಲೇಖೀಸಿರುವ ಕೇಂದ್ರದಲ್ಲಿ ಸ್ವೀಕರಿಸಲು ಆದೇಶಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿ 24×7 ಕಂಟ್ರೋಲ್‌ ರೂಂ 1077ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ

ಕರಾವಳಿಯಲ್ಲಿ ನಾಲ್ಕು ದಿನ “ಎಲ್ಲೋ ಅಲರ್ಟ್‌’

ಕರಾವಳಿಯಲ್ಲಿ ನಾಲ್ಕು ದಿನ “ಎಲ್ಲೋ ಅಲರ್ಟ್‌’

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

pinarayi

ಅಗ್ನಿ ದುರಂತ; ಕುವೈಟ್‌ಗೆ ತೆರಳಲು ಸಚಿವೆಗೆ ಕೇಂದ್ರ ಅಡ್ಡಿ: ಕೇರಳ ಸಿಎಂ

1-rt

ಗಲಾಟೆ ವಿವಾದ: ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ ರವೀನಾ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.