Help

 • ನಿರ್ಗತಿಕರಿಗೆ ಸಹಾಯ ಮಾಡಿ: ಎಸ್‌.ಎಚ್‌.ಕೋರಡ್ಡಿ

  ಚಿಕ್ಕಬಳ್ಳಾಪುರ: ನಾಗರಿಕ ಸಮಾಜದ ಯಾವುದೇ ವ್ಯಕ್ತಿಯಾಗಲಿ ನಿರ್ಗತಿಕರನ್ನು ಕಂಡಲ್ಲಿ ಅವರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಜೊತೆಗೆ ಧಾರ್ಮಿಕ, ಸಾಮಾಜಿಕವಾಗಿ ಸತ್ಯದ ಹಾದಿಯಲ್ಲಿ ಪ್ರತಿಯೊಬ್ಬರು ನಡೆದರೆ ಮಾತ್ರ ಎಲ್ಲರ ಜೀವನವು ಸುಖಮಯವಾಗಿರುತ್ತದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ…

 • ಎಂದೆಂದಿಗೂ ಮರೆಯಲಾರದ “ಗುರು” ಎಲೆಕ್ಟಿವ್ ಕ್ಲಾಸ್ ನಲ್ಲಿ ಸಿಕ್ಕ ಅಮ್ಮ

  ಕಾಲೇಜಿನಲ್ಲಿ ನಾವು ಆಯ್ಕೆ ಮಾಡಿಕೊಂಡ ಕೋರ್ಸನ್ನೂ ಸೇರಿಸಿ ಇನ್ನೊಂದು ಹೊಸ ಕೋರ್ಸ್ ನ ಸಬ್ಜೆಕ್ಟ್ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಈ ಕ್ಲಾಸ್ ಗೆ ಎಲೆಕ್ಟಿವ್ ಎಂದು ನಾಮಕರಣ ಮಾಡಲಾಗಿತ್ತು. ಅದರಲ್ಲಿ ನಮಗೆ ಇಷ್ಟವಾದ ಯಾವುದೇ ವಿಭಾಗದ ಸಬ್ಜೆಕ್ಟ್ ಅನ್ನು…

 • ಉಪಕಾರ ಮಾಡಿದವರ ಕೈ ಬಿಡುವುದಿಲ್ಲ: ನಳಿನ್‌

  ಪುತ್ತೂರು: ಅನರ್ಹ ಶಾಸಕರ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ, ನಮ್ಮ ಪಕ್ಷಕ್ಕೆ ಉಪಕಾರ ಮಾಡಿದ ಯಾರನ್ನೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಶುಕ್ರವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

 • ಸಂತ್ರಸ್ತರಿಗೆ ಅನುಕಂಪ ತೋರದೆ ನೆರವಾಗಿ

  ಗುಡಿಬಂಡೆ: ರಾಜ್ಯದಲ್ಲಿ ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಅನುಕಂಪ ತೋರದೆ ಕೈಲಾದಷ್ಟು ಸಹಾಯ ಮಾಡುವುದರ ಮೂಲಕ ಅವರ ನೆರವಿಗೆ ಮುಂದಾಗಬೇಕೆಂದು ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು (ಕರ್ನಾಟಕ ಪಬ್ಲಿಕ್‌ ಶಾಲೆ) ಆವರಣದಲ್ಲಿ ಗುರುವಾರ…

 • ಪ್ರವಾಹ ಸಂತ್ರಸ್ತರಿಗೆ ಸಾರ್ವಜನಿಕರ ಸಹಾಯಹಸ್ತ

  ಮೈಸೂರು: ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ಜಿಲ್ಲಾಡಳಿತ ಹಾಗೂ ಪಾಲಿಕೆಯ ವತಿಯಿಂದ ಪುರಭವನದಲ್ಲಿ ತೆರೆದಿರುವ ತುರ್ತು ಅವಶ್ಯಕ ಸಾಮಗ್ರಿಗಳ ಸಂಗ್ರಹ ಕಾರ್ಯಕ್ಕೆ ಸಾರ್ವಜನಿಕರು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಗುರುವಾರದಿಂದ…

 • ನೆರೆ ಸಂತ್ರಸ್ತರಿಗೆ ಶಾಲಾ ವಿದ್ಯಾರ್ಥಿಗಳ ನೆರವು, 5 ಕ್ವಿಂಟಲ್ ಪಲಾವು ಹಂಚಿಕೆ

  ಕೊಪ್ಪಳ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದೆ. ಹಲವು ಜಿಲ್ಲೆಗಳ ಜನಜೀವನ ಅಕ್ಷರಶಃ ನರಕ ಸದೃಶವಾಗಿದೆ. ಪ್ರವಾಹ ಸಂತ್ರಸ್ತರಿಗೆ ಪೂರೈಸಲು ಸಾಕಷ್ಟು ಪರಿಹಾರ ಸಾಮಗ್ರಿಗಳು ಹರಿದು ಬರುತ್ತಿವೆ. ರಾಜ್ಯದ ವಿವಿದೆಡೆಗಳಿಂದ ದಾನಿಗಳು, ಸಂಘ…

 • ಸಹಾಯದ ಹಿಂದೆ ಸ್ವಾರ್ಥವಿರಬಹುದು!

  ಬಾಸ್‌ ಮತ್ತು ಅವರ ಹೆಂಡತಿ, ಮೀನಾಕ್ಷಿಯ ಮನೆಗೆ ಊಟಕ್ಕೆ ಬಂದರು. ಶ್ರೀಮಂತ ಹಿನ್ನೆಲೆಯ ಬಾಸ್‌, ತಮ್ಮ ಸಿಂಪಲ್‌ ನಡವಳಿಕೆಯಿಂದ ಮನೆಯವರಿಗೆಲ್ಲಾ ದೈವ ಸಮಾನರೆನಿಸಿದರು. ಆಗಾಗ ಅಧ್ಯಾತ್ಮಿಕ ಮೆಸೇಜುಗಳನ್ನು ಮನೆಯವರಿಗೆಲ್ಲಾ ಕಳಿಸಿ, ಎಲ್ಲರ ನಂಬಿಕೆಯನ್ನೂ ಗಳಿಸಿದರು. ಮೀನಾಕ್ಷಿಯ ಸಂಸಾರ ಹಠಾತ್ತಾಗಿ…

 • ಗುಡಿಸಲು ವಾಸಿ ವೃದ್ಧೆಗೆ ವಸತಿ ಭಾಗ್ಯ

  ಕುಣಿಗಲ್: ನಿಡಸಾಲೆ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಇಲ್ಲದೆ, ಗುಡಿಸಲಲ್ಲಿ ವಾಸವಿದ್ದು, ಪ್ರತಿ ನಿತ್ಯ ವಿಷ ಜಂತುಗಳ ಭಯದಲ್ಲಿ ನರಕಯಾತನೆ ಪಡುತ್ತಿದ್ದ ದಲಿತ ವಿಧವೆ ವೃದ್ಧೆಗೆ ಶಾಸಕ ಡಾ.ಎಚ್.ಡಿ.ರಂಗನಾಥ್‌ ಸ್ವಂತ ಹಣದಿಂದ ಸೂರು ಕಲ್ಪಿಸಲು ಮುಂದಾಗಿದ್ದು, ಭಾನುವಾರ ಭೂಮಿಪೂಜೆ ನೆರವೇರಿಸಿದ್ದಾರೆ….

 • ತಾಯಿಯ ನೆರವಿಗೆ ಸ್ಪಂದನೆ

  ಕೊಪ್ಪಳ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಅನಾರೋಗ್ಯ ಪೀಡಿತ ತಾಯಿಯನ್ನು ಮಗು ಭಾಗ್ಯ ಭಿಕ್ಷೆ ಬೇಡಿ ಆರೈಕೆ ಮಾಡುತ್ತಿದ್ದ ವಿಚಾರ ಪತ್ರಿಕೆ, ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಗಣ್ಯಾತಿಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ತಾಯಿಯ ಆರೋಗ್ಯ ವಿಚಾರಿಸಿದ್ದಲ್ಲದೇ ಹಣಕಾಸು ನೆರವಿನ ಹಸ್ತ ಚಾಚಿದ್ದಾರೆ….

 • ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ

  ಎಣ್ಮಕಜೆ : ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ಸಾಯ ಬಾವಲಿಮೂಲೆಯ ಐತ ಮಾಯಿಲ ಅವರ ಪುತ್ರ ಆನಂದ (24) ಅವರು ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಸೊಂಟದಿಂದ ಕೆಳಗಿನ ಸಂಪೂರ್ಣ ಬಲವನ್ನು ಕಳೆದುಕೊಂಡಿರುವ…

 • ಸಮಾಜವು ನಿಮ್ಮೊಂದಿಗೆ ಇದೆ: ಚಂದ್ರಪ್ರಕಾಶ್‌ ಶೆಟ್ಟಿ

  ಬಂಟ್ವಾಳ: ವಾಹನ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ತುಂಬೆ ಬಾಳೆಹಿತ್ಲು ನಿವಾಸಿ ಗೋಪಾಲ ಕುಲಾಲ್‌ ಅವರಿಗೆ ತುಂಬೆ ವಲಯ ಕಾಂಗ್ರೆಸ್‌ ಆಶ್ರಯದಲ್ಲಿ 50 ಸಾವಿರ ರೂ. ಸಾಂತ್ವನ ನಿಧಿಯನ್ನು ಸಮರ್ಪಿಸಲಾಯಿತು. ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ಮಾತನಾಡಿ, ನಾವು ನೀಡುವ…

 • ಮಾನವೀಯತೆ ಮೆರೆದ ಧನಂಜಯ ಗುರೂಜಿ

  ಕುಣಿಗಲ್: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯ ಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ವೃದ್ಧೆಯನ್ನು ಬಿದನಗೆರೆ ಶ್ರೀ ಸತ್ಯಶನೇಶ್ವರ ಸ್ವಾಮಿ ಪುಣ್ಯ ಕ್ಷೇತ್ರದ ಧರ್ಮದರ್ಶಿ ಡಾ.ಧನಂಜಯ ಗೂರೂಜಿ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ರಸ್ತೆ…

 • ಜೆಟ್‌ಏರ್‌ ವೇಸ್‌ಗೆ ಸ್ಪೈಸ್‌ ಜೆಟ್‌ ನೆರವು…?

  ಮುಂಬಯಿ: ಆರ್ಥಿಕ ದಿವಾಳಿಯಾಗಿರುವ ಜೆಟ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆಗೆ ಸ್ಪೈಸ್‌ ಜೆಟ್‌ ನೆರವಿನ ಹಸ್ತ ಚಾಚಿರುವುದು ಈಗಾಗಲೇ ವರದಿಯಾಗಿದೆ. ಈಗ ಜೆಟ್‌ ಏರ್‌ವೆàಸ್‌ ವಿಮಾನಗಳ ಹಾರಾಟಕ್ಕೆ ಸ್ಪೈಸ್‌ ಜೆಟ್‌ ನೆರವು ನೀಡಲಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಜೆಟ್‌ ಏರ್‌ವೇಸ್‌ ವಿಮಾನಗಳಿಗೆ…

 • ಧ್ರುವ ಹ್ಯಾಟ್ರಿಕ್‌ ಗೆಲುವಿಗೆ ಸಹಕರಿಸಿ

  ಕೊಳ್ಳೇಗಾಲ: ನಗರದ ಮುಜರಾಯಿ ಇಲಾಖೆಗೆ ಸೇರಿದ ಮರಳೇಶ್ವರ ದೇವಾಲಯದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಸಂಸದ ಆರ್‌.ಧ್ರುವನಾರಾಯಣ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಬ್ಬರದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಕಾಂಗ್ರೆಸ್‌ ಕಾರ್ಯಕರ್ತರ ನೇತೃತ್ವದಲ್ಲಿ ಮರಳೇಶ್ವರ…

 • ವಾಟ್ಸಾಪ್‌ ಮೂಲಕ  ಚಿಕಿತ್ಸೆಗೆ ಹಣ ಸಂಗ್ರಹ

  ಹಿರಿಯಡಕ :ಹೆಬ್ರಿಯ ಹುತ್ತುರ್ಕೆ ಹುಯ್ನಾಲುಜಡ್ಡು ಎಂಬಲ್ಲಿ ಕಡು ಬಡತನದಿಂದ ಹರಕಲು ಗುಡಿಸಲಿನಲ್ಲಿ ವಾಸವಾಗಿದ್ದ ಲಕ್ಷ್ಮಣ ನಾಯ್ಕ ಜಯಂತಿ ನಾಯ್ಕ  ದಂಪತಿಯ ಮಗಳು ವಿದ್ಯಾಶ್ರೀ ಅನಾರೋಗ್ಯದಿಂದ ಬಳಲುತಿದ್ದು, ಆಕೆಯ ಸಹಪಾಠಿಗಳು ಸ್ಪಂದಿಸಿ ಇತರಿಗೆ ಮಾದರಿಯಾಗಿದ್ದಾರೆ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುತ್ತಿದ್ದ…

 • ಕಾಡಿನ ಬೆಂಕಿ ನಂದಿಸುವವರ ನೆರವಿಗೆ ಮನವಿ

  ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚು ನಂದಿಸಲು ಶ್ರಮಿಸುತ್ತಿರುವ ಅರಣ್ಯ ಸಿಬ್ಬಂದಿ ಹಾಗೂ ಸ್ವಯಂಸೇವಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಅವರ ನೆರವಿಗೆ ಧಾವಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಇದಕ್ಕಾಗಿ ಮೈಸೂರು ಮೃಗಾಲಯದಲ್ಲಿ ಕೌಂಟರ್‌…

 • ವಿಜಯಲಕ್ಷ್ಮೀ ಸಂಕಷ್ಟಕ್ಕೆ ಕಿಚ್ಚನ ಸಹಾಯ ಹಸ್ತ

  ಇತ್ತೀಚೆಗಷ್ಟೇ ನಟಿ ವಿಜಯಲಕ್ಷ್ಮೀ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆರ್ಥಿಕವಾಗಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವ ವಿಜಯಲಕ್ಷ್ಮೀ ಆಸ್ಪತ್ರೆಯಲ್ಲಿ ತಮ್ಮ ಚಿಕಿತ್ಸಾ ವೆಚ್ಚವನ್ನು ಭರಿಸಲು ಪರದಾಡುತ್ತಿದ್ದು, ಚಿತ್ರರಂಗದಿಂದ ಸಹಾಯ ಮಾಡುವಂತೆ ಅವರ ಕುಟುಂಬದ ಸದಸ್ಯರು ಮಾಧ್ಯಮಗಳ ಮೂಲಕ ತಮ್ಮ ಅಳಲನ್ನು…

 • ಹುತಾತ್ಮ ಯೋಧ ಗುರು ಕುಟುಂಬಕ್ಕೆ “ಶಿವಸೈನ್ಯ’ ಸಹಾಯಹಸ್ತ

  ನಟ ಶಿವರಾಜಕುಮಾರ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇಂದಿಗೆ ಮೂವತ್ತಮೂರು ವರ್ಷ. ಇನ್ನು ಶಿವರಾಜಕುಮಾರ್‌ ಚಿತ್ರರಂಗ ಪ್ರವೇಶಿಸಿದ ಫೆ. 19ನ್ನು ಪ್ರತಿವರ್ಷ ಅವರ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳ ಮೂಲಕ ಅದ್ಧೂರಿಯಾಗಿ ಆಚರಿಸುತ್ತ ಬಂದಿದ್ದಾರೆ. ಹಾಗೆಯೇ, ಈ ಫೆ. 19ನ್ನು ಕೂಡ…

 • 80 ಸಾವಿರ ರೂ. ಧನ ಸಂಗ್ರಹವನ್ನು ವಿತರಿಸಿದ ಭಗವತಿ ಗ್ರೂಪ್‌

  ಪಡುಬಿದ್ರಿ: ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಹುಟ್ಟು ಹಾಕಲಾಗಿರುವ ಪಡುಬಿದ್ರಿ ಭಗವತಿ ಗ್ರೂಪ್‌ನಿಂದ ನವರಾತ್ರಿ ಉತ್ಸವದ ಕೊನೆಯ 2 ದಿನ ವೇಷಗಳನ್ನು ಹಾಕಿ ಸಹೃದಯಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಎಂಬತ್ತು ಸಾವಿರ ರೂಪಾಯಿಗಳನ್ನು ಅಸೌಖ್ಯದಿಂದ ಬಳಲುತ್ತಿರುವ ಅವಿಭಜಿತ ಜಿಲ್ಲೆಯ ಏಳು…

 • ಒಳಿತು ಮಾಡೋ “ಅಮೃತ’

   ಇವರ ವೃತ್ತಿಯಲ್ಲೇ ಸಾಹಸವಿದೆ, ಅಡೆತಡೆಗಳಿವೆ, ಮುಖ್ಯವಾಗಿ ರಿಸ್ಕ್ ಇದೆ. ಮೇಯೋ ಹಾಲ್‌ ಮುಂದುಗಡೆ ಇರೋ “ಕಮ್ಯಾಂಡೋ ಫೋರ್ಸ್‌ - ಗರುಡಾ’ ಕಚೇರಿಯಲ್ಲಿ ಇವರ ಕೆಲಸ. ಕಚೇರಿ ಯೂನಿಫಾರ್ಮ್ ಕಳಚಿಟ್ಟ ತಕ್ಷಣ ತಮ್ಮ ಡ್ನೂಟಿ ಮುಗಿಯಿತೆನ್ನುವವರ ನಡುವೆ ಈ ವ್ಯಕ್ತಿ ವಿಶೇಷವಾಗಿ…

ಹೊಸ ಸೇರ್ಪಡೆ